ಸರ‍್ವಜ್ನನ ವಚನಗಳ ಹುರುಳು – 7ನೆಯ ಕಂತು

– ಸಿ.ಪಿ.ನಾಗರಾಜ.   61)   ಅಡಿಗಳು ಏಳವು ನುಡಿಗಳು ತೋರವು ಮಡದಿಯರು ಮನಕೆ ಸೊಗಸರು-ಕೂಳೊಂದು ಗಳಿಗೆ ತಪ್ಪಿದರೆ ಸರ್ವಜ್ಞ ಹಸಿವನ್ನು ನೀಗಿಸಿ ಜೀವದ ಉಳಿವಿಗೆ ಕಾರಣವಾಗುವ ಕೂಳಿನ ಮಹಿಮೆಯನ್ನು ಕೊಂಡಾಡಲಾಗಿದೆ. (ಅಡಿ=ಪಾದ/ಹೆಜ್ಜೆ ;...

ಮಂದಿಯ ಬಾಳಿನ ಏಳಿಗೆಗೆ ಇಲ್ಲೊಂದು ಹೊಸದಾರಿ!

– ವಿಜಯಮಹಾಂತೇಶ ಮುಜಗೊಂಡ. ಹಾಲಿನ ಜೊತೆ ಜೇನು ಸೇರಿದರೆ ಆ ರುಚಿಯನ್ನು ಮೀರಿಸುವುದು ಯಾವುದೂ ಇಲ್ಲವೆನಿಸುತ್ತದೆ. ಹಾಗೆಯೇ ಒಂದು ಒಳ್ಳೆಯ ಹೊಳಹು(idea), ಆದನ್ನು ಕೆಲಸಕ್ಕೆ ತರುವ ಹೊಸಜಂಬಾರಿಗರ(entrepreneurs) ಕೈಗೆ ಸೇರಿದರೆ ಅದಕ್ಕಿಂತ ದೊಡ್ಡದು...

ಮುದ್ದು ಮೊಗದ ಗೌರಿ

ನನ್ನ ನೆನಪಿನ ಜೀಕಾ..

– ಅಜಿತ್ ಕುಲಕರ‍್ಣಿ. ಗೆಳತಿ, ನನ್ನ ಎದೀಗೆ ಜೀಕ ಕೊಟ್ಟು ಹಾಡೊಂದು ಹುಟ್ಟೇತಿ ಅಡಗಿಸಿಟ್ಟಿದ್ದ ಬಾವನೆಗಳೆಲ್ಲ ಅಕ್ಶರಾಗಿ ಹೋಗೇತಿ ಅಂದ… ನೀ ಒಬ್ಬಾಕ್ಯ.. ಮಾಳಿಗಿಮ್ಯಾಲ ಸುಮ್ಮನ ಕುಂತಿದ್ದಿ ನಾ ಹಿಂದಿಂದ ಬಂದು ಮೆಲ್ಲಕ...

ನೀರಿನ ಕೆಲವು ಸೋಜಿಗದ ಸಂಗತಿಗಳು

– ರಗುನಂದನ್. ಕಳೆದೆರಡು ಬರಹಗಳಲ್ಲಿ ನೀರಿನ ಬಗ್ಗೆ ಸಾಕಶ್ಟು ವಿಶಯಗಳನ್ನು ತಿಳಿದುಕೊಂಡಿದ್ದೆವು. ನೀರಿನ ಅಣುಕೂಟಗಳ ಒಳ-ಹೊರಗನ್ನು ಅರಿತೆವು. ಅಂದರೆ ನೀರಿನ ಬಗ್ಗೆ ಎಲ್ಲಾ ತಿಳಿದುಕೊಂಡಂತಾಯಿತೇ ? ಈ ಬರಹದಲ್ಲಿ ನೀರಿನ ಬಗ್ಗೆ ಇನ್ನೂ ತಿಳಿಯದ...

ಚುಟುಕು ಕತೆಗಳು

– ಪ್ರಿಯದರ‍್ಶಿನಿ ಶೆಟ್ಟರ್.   1. ಬಲೆ ” ‘ಅಕಶೇರುಕ ಸಮಾಜದ ಆರ‍್ಕಿಟೆಕ್ಟ್’ ಹೆಣೆದ ಬಲೆ ಕಣ್ಣಿಗೆ ಬಿದ್ದಿತು. ನೋಡುನೋಡುತ್ತಲೇ ಆ ಬಲೆಯೊಳಗೆ ಇರುವೆಯೊಂದು ಬಿದ್ದಿತು; ಬಿದ್ದು ಒದ್ದಾಡಿತು… ಅದು ಬಲೆಯಲ್ಲಿ ಸಿಕ್ಕಿಕೊಂಡಿದ್ದೇ ತಡ ಎಲ್ಲಿಂದಲೋ...

dasara

ಅಂಬಾರಿಯ ಕತೆ, ಆನೆಗಳ ತಯಾರಿ, ಜಂಬೂಸವಾರಿ!

– ಹರ‍್ಶಿತ್ ಮಂಜುನಾತ್. ‘ಮಯ್ಸೂರು ದಸರಾ ಎಶ್ಟೊಂದು ಸುಂದರ…’ ಹಾಡಿನಲ್ಲಿ ಬಣ್ಣಿಸಿದ್ದಕ್ಕಿಂತಲೂ ಒಂದು ಕಯ್ ಮೇಲೆ ಮಯ್ಸೂರು ದಸರಾದ ಸೊಬಗು. ನಿಜಕ್ಕೂ ಇದರ ಸೊಬಗನ್ನು ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ದಸರಾ ನಮ್ಮ...

ನವರಾತ್ರಿ ಹಬ್ಬದ ತಿಂಡಿ ಸಬ್ಬಕ್ಕಿ ಉಪ್ಪಿಟ್ಟು

– ಆಶಾ ರಯ್.   ನವರಾತ್ರಿ ಅಂದರೆ ಒಂಬತ್ತು ಇರುಳು ಎಂದು. ಈ ಹಬ್ಬದಲ್ಲಿ ದೇವಿಯ ಒಂಬತ್ತು ರೂಪವನ್ನು ಪೂಜಿಸುತ್ತಾರೆ. ಈ ಒಂಬತ್ತು ದಿನಗಳಲ್ಲಿ ಉಪವಾಸ ಮಾಡುವುದು ವಾಡಿಕೆ. ಸಬ್ಬಕ್ಕಿ ಉಪ್ಪಿಟ್ಟು ಉಪವಾಸ...

ಇಲ್ಲಿದೆ ಹೊಸ ಬಂಡಿಗಳ ಹೊತ್ತಗೆ

– ಜಯತೀರ‍್ತ ನಾಡಗವ್ಡ. ನಲ್ಮೆಯ ಓದುಗರೇ, ಈ ವರುಶದಲ್ಲಿ ಬಿಡುಗಡೆಯಾದ ಪ್ರಮುಕ ಬಂಡಿಗಳ ಬರಹಗಳನ್ನು ಹೊನಲಿನಲ್ಲಿ ಓದುತ್ತಾ ಬಂದಿರುವಿರಿ. ದಸರಾ ಹಬ್ಬಕ್ಕೆ ಹೊಸ ಬಂಡಿಯೊಂದನ್ನು ಕೊಳ್ಳುವವರಿಗೆ ನೆರವಾಗಲೆಂದು, ಈ ಎಲ್ಲ ಬರಹಗಳನ್ನು ಒಂದೆಡೆ...

ಬದುಕೆಲ್ಲ ಸಲಹುತ್ತ ನಡೆಯೇ

– ಅಮರ್.ಬಿ.ಕಾರಂತ್. ಇಳೆಯ ಒಡಲಾಳದಾರಯ್ವವನುಂಡು ತಾ ಚಿಗುರೊಡೆದು ಬೆಳೆದಂತೆ ಮೊಳಕೆ ನುಡಿಯ ಕಡಲಾಳದಾರುಮೆಯನುಂಡು ನಾ ಬೆಳೆದಿರುವೆ ಸವಿದಂತೆ ಕುಡಿಕೆ ಹೆತ್ತ ಮರಿಗಳ ಅಬ್ಬೆ ಮಯ್ಚಾಚಿ ಒರಗಲು ಎದೆಹಾಲು ತೊಟ್ಟಿಕ್ಕುವಂತೆ ನಾಡ ಮಕ್ಕಳ ಅಬ್ಬೆ...

ಹೊಸತನ್ನು ‘ಹುಟ್ಟುಹಾಕು’ವ ನಾಡುಗಳು

– ಅನ್ನದಾನೇಶ ಶಿ. ಸಂಕದಾಳ. ಪೈಪೋಟಿತನದ ಮತ್ತು ಒಳ್ಳೆಯ ಹಣಕಾಸೇರ‍್ಪಾಡನ್ನು (economy) ರೂಪಿಸುವುದರಲ್ಲಿ ಚಳಕದರಿಮೆ (Technology) ಮತ್ತು ಹೊಸಮಾರ‍್ಪು (innovation) ಮುಕ್ಯವಾದ ಪಾತ್ರ ವಹಿಸುತ್ತದೆ. ಅವುಗಳು ಮಾಡುಗತನದಲ್ಲಿನ ಪಡೆತಗಳನ್ನು (productivity gains) ಹೆಚ್ಚಿಸುವುದಲ್ಲದೇ, ತಮ್ಮ...