ದೆವ್ವ – ಅರಿವಿಲ್ಲದ ಅನುಬವ

– ಹರ‍್ಶಿತ್ ಮಂಜುನಾತ್. ಲಕ್ಶ್ಮೀಪುರ ! ಲಕ್ಶ್ಮಿ, ಊರಿನ ಹಸರಲ್ಲಿ ಮಾತ್ರ. ಉಳಿದಂತೆ ಅಲ್ಲಿ ಬಡತನದ್ದೇ ಮೇಲಾಟ. ಅದೂ ಸಾಕಿಲ್ಲವೆನ್ನುವಂತೆ ಕಲಿಕೆಮನೆಯ ಮೆಟ್ಟಿಲೇ ಹತ್ತಿರದ ಕಹಿನೆನಪುಗಳು. ಆದರೂ ನಲಿವ ಬದುಕಿನ ಕನಸ ಹೊತ್ತ ಕಣ್ಣುಗಳಿಗೇನೂ...

ಪಾತಿಯ ಬುಟ್ಟಿಗಳಲ್ಲಿ ಕಾಪಿಗಿಡದ ಬೆಳವಣಿಗೆ

– ರತೀಶ ರತ್ನಾಕರ. ಕಾಪಿ ಬಿತ್ತನೆ ಮತ್ತು ಆರೈಕೆಯ ಬರಹದಲ್ಲಿ ಮಣ್ಣಿನ ಹಾಸಿಗೆಯನ್ನು ಬಳಸಿಕೊಂಡು ಕಾಪಿ ಬೀಜದ ಬಿತ್ತನೆ ಮಾಡಿ, ಅದನ್ನು ನೋಡಿಕೊಳ್ಳುವುದರ ಬಗ್ಗೆ ತಿಳಿದೆವು. ಮಣ್ಣಿನ ಹಾಸಿಗೆಯಲ್ಲಿ ಮೊಳಕೆಯೊಡೆದ ಕಾಪಿ ಬೀಜವು ಸುಮಾರು...

ಬಣ್ಣಗಳ ಬದುಕು

– ಪ್ರಶಾಂತ ಸೊರಟೂರ. ಕೆಂಕಿಹಹನೀನೇ ಕಾಮನಬಿಲ್ಲಿನ ಬಣ್ಣಗಳನ್ನು ನೆನಪಿಟ್ಟುಕೊಳ್ಳಲು ಶಾಲೆಯಲ್ಲಿ ಹೇಳಿಕೊಡಲಾಗುತ್ತಿದ್ದ ಈ ಸಾಲು ನಿಮಗೆ ನೆನಪಿರಬಹುದು. ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ನೇರಳೆ ಬಣ್ಣಗಳನ್ನು ಒಳಗೊಂಡ ಕಾಮನಬಿಲ್ಲಿನ ಸೊಬಗನ್ನು ಯಾರು...

ಮರುಜೀವ ಪಡೆದ ವಿಂಡೋಸ್ ಏರ‍್ಪಾಟು

– ಪ್ರವೀಣ ಪಾಟೀಲ. ವಿಂಡೋಸ್ ಏರ‍್ಪಾಟಿನ ಮೇಲೆ ಕೆಲಸ ಮಾಡುವುದು ಒಂದು ಅದ್ಬುತವಾದ ಅನುಬವ. ಜಗತ್ತಿನೆಲ್ಲಡೆ 1.5 ಬಿಲಿಯನ್ನಶ್ಟು ಮಂದಿ ಇದನ್ನು ಬಳಕೆ ಮಾಡುತ್ತಾರೆ. ಮಕ್ಕಳು ಆಟ ಆಡುವದರಿಂದ ಹಿಡಿದು ಬರಹಗಾರರು, ಎಂಜಿನಿಯರ್‍ಗಳು, ಕೂಟನಡೆಸುಗರವರೆಗೂ ಎಲ್ಲರೂ...

ಆಳವಿಯ ಆಳ ಬಗೆದ ಆರ‍್ಕಿಮಿಡೀಸ್

– ಗಿರೀಶ ವೆಂಕಟಸುಬ್ಬರಾವ್. ಕಳೆದ ಬರಹದಲ್ಲಿ ನಾವು ಪಯ್‌ನ ನೆರವಿನಿಂದ, ಸುತ್ತುಗಳ ಹರವನ್ನು(Area of Circle) ಹೇಗೆ ಸರಾಗವಾಗಿ ಚದರಡಿಗಳಲ್ಲಿ ಲೆಕ್ಕಿಸಬಹುದೆಂದನ್ನು ಅರಿತೆವು. ನೆನಪಿಗಾಗಿ: ಸುತ್ತಿನ ಹರವು =  π *  (ದುಂಡಿ)2  = ...

ಇಂದು ಸುಜುಕಿ ಸಿಯಾಜ್ ಬಿಡುಗಡೆ

– ಜಯತೀರ‍್ತ ನಾಡಗವ್ಡ. ಆಟೋಮೊಬಾಯ್ಲ್ ಕಯ್ಗಾರಿಕೆಯಲ್ಲಿ ಮಾರಾಟ ಹೆಚ್ಚಿಸಿಕೊಂಡು ಮುಂದಾಳತ್ವ ಕಾಯ್ದುಕೊಳ್ಳುವುದು ಕಶ್ಟದ ಕೆಲಸ. ಇಂದಿನ ಮಾರುಕಟ್ಟೆಯಲ್ಲಂತೂ ಇದು ಸಾದ್ಯವೇ ಇಲ್ಲವೆನ್ನಬಹುದು. ಬದಲಾಗುತ್ತಿರುವ ಕೊಳ್ಳುಗರ ಮನಸ್ತಿತಿ, ಪಯ್ಪೋಟಿಗಾರರ ಹೆಚ್ಚಳ ಇದಕ್ಕೆ ಬಲು ಮುಕ್ಯ...

ಬುಡಕಟ್ಟು ನಡೆಯ ಕುರುಹು – ಮಾರ‍್ಲಮಿ ಹಬ್ಬ

– ಬರತ್ ಕುಮಾರ್. ಹಿಂದಿನಿಂದಲೂ ಪ್ರಪಂಚದ ಹಲವು ಬುಡಕಟ್ಟುಗಳಲ್ಲಿ ಒಂದು ನಂಬಿಕೆ ಬೆಳೆದು ಬಂದಿದೆ. ಅದೇನಂದರೆ ಬುಡಕಟ್ಟಿನಲ್ಲಿದ್ದ ಹಿಂದಿನವರು ಬಾಳಿ ಬದುಕಿ ಸತ್ತ ಮೇಲೆಯೂ ಅವರ ಆತ್ಮಗಳು ಇಲ್ಲವೆ ಅವರು ಮಾಡಿದ ಒಳ್ಳೆಯ ಕೆಲಸಗಳು...

ಕಾನೂನು : ಒಂದು ಇಣುಕುನೋಟ

– ಅನ್ನದಾನೇಶ ಶಿ. ಸಂಕದಾಳ. “ಕಾರಿನಲ್ಲಿ ಹೋಗುತ್ತಿದ್ದರೆ, ಮುಂದುಗಡೆ ಕುಳಿತವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿರಬೇಕು..ಇಲ್ಲದಿದ್ದರೆ < … ರೂ> ದಂಡ ಎಂದೆನ್ನುತ್ತದೆ ಕಾನೂನು” “ಗಾಡಿ ಓಡಿಸುವವರು ಅಲೆಯುಲಿಯಲ್ಲಿ ಮಾತಾಡುತ್ತಿದ್ದರೆ ಮೋಟಾರು ವಾಹನ ಕಾಯ್ದೆ...

ನೀ ಚೆನ್ನುಡಿ ಕನ್ನಡ

– ಕಿರಣ್ ಮಲೆನಾಡು.   ನೀ ಚೆನ್ನುಡಿ – ಈ ನಿನ್ನ ಬಣ್ಣಿಸದಸಳ ಚೆಲುವು, ಒಲವು ನೀ ಹೆನ್ನುಡಿ – ಈ ನಿನ್ನ ಮುಪ್ಪಿರದ ಹಿರಿತನ ನೀ ನಲ್ನುಡಿ – ಈ ನಿನ್ನ ನವಿರಾದ...

ಕಾಣೆಯಾಗುತ್ತಿರುವ ಗುಬ್ಬಚ್ಚಿ

– ಸುನಿತಾ ಹಿರೇಮಟ. ಎಶ್ಟೇ ನಿದ್ದೆಯಲ್ಲಿದ್ದರು ಎಬ್ಬಿಸಿ ಕೇಳಿ ಮೆಚ್ಚಿನ ಹಕ್ಕಿ ಯಾವುದು ಅಂತ, ತಟ್ಟನೆ ಹೇಳೋದು ಗುಬ್ಬಚ್ಚಿ. ಗುಬ್ಬಿ ಎಂದೊಡನೆ ಏನೋ ಮನಸ್ಸಿಗೆ ಒಂತರಾ ಮುದ. ಬದುಕಿಗೆ ತೀರಾ ಹತ್ತಿರವಾಗೊ ಒಡನಾಡಿ....

Enable Notifications OK No thanks