ಟೊಮೆಟೊ ಇದೀಗ ಟೊಮ್-ಆಟೋ

– ಜಯತೀರ‍್ತ ನಾಡಗವ್ಡ. ತಾನೋಡಗಳ (automobile) ಕಯ್ಗಾರಿಕೆಯಲ್ಲಿ ದಿನಕ್ಕೊಂದು ಹೊಸ ಅರಕೆಗಳು ನಡೆಯುತ್ತಲೇ ಇರುತ್ತವೆ. ಬಂಡಿಗಳ ಕೆಡುಗಾಳಿ ಕಡಿತಗೊಳಿಸುವತ್ತ ಕೆಲವು ಕೂಟಗಳು ತೊಡಗಿದ್ದರೆ ಇನ್ನೂ ಕೆಲವು ಬಂಡಿಗಳ ತೂಕ ಹಗುರಾಗಿಸಿ ಹೆಚ್ಚಿನ ಅಳವುತನ ಪಡೆಯುವತ್ತ...

ದಿಡೀರ್ ಮಾವಿನಕಾಯಿ ಉಪ್ಪಿನಕಾಯಿ

– ಆಶಾ ರಯ್.   ಬೇಕಾಗುವ ಸಾಮಾಗ್ರಿಗಳು: ಸಣ್ಣ ಹೆಚ್ಚಿದ ಮಾವಿನಕಾಯಿ ಹೋಳುಗಳು : 1/2 ಕೆಜಿ ಉಪ್ಪು: 100 ಗ್ರಾಂ ಅಚ್ಚ ಕಾರದ ಪುಡಿ: 25 ಗ್ರಾಂ ಸಾಸಿವೆ ಪುಡಿ: 25 ಗ್ರಾಂ...

ಚೀನಾದ ಏಳಿಗೆಯಲ್ಲೂ ಪಾತ್ರ ವಹಿಸಿದ ಲೀ ಕುವಾನ್ ಯೂ

– ಪ್ರಿಯಾಂಕ್ ಕತ್ತಲಗಿರಿ. ಲೀ ಕುವಾನ್ ಯೂ ಅವರು ಮೊನ್ನೆ ( ಮಾರ‍್ಚ್ 23 2015) ತೀರಿಕೊಂಡರು. ಸಿಂಗಾಪುರವನ್ನು ಕಟ್ಟಿದವರು ಎಂದೇ ಲೀ ಕುವಾನ್ ಯೂ ಅವರನ್ನು ಗುರುತಿಸಲಾಗುತ್ತದೆ. ಮಲಾಯ್ ಜನರು, ತಮಿಳರೂ ಮತ್ತು ಚೈನೀಸ್ ಮಂದಿ...

ಅನ್ನದ ಕೇಸರಿಬಾತ್

– ಕಲ್ಪನಾ ಹೆಗಡೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಅನ್ನದ ಕೇಸರಿ ಬಾತ್ ಮನೆ ಮನೆಗಳಲ್ಲಿ ಮಾಡುತ್ತಾರೆ. ಅದರಲ್ಲೂ ಮದುವೆ ಹಾಗೂ ಇನ್ನಿತರ ಸಮಾರಂಬಗಳಲ್ಲಿ ಸಿಹಿ ತಿನಿಸುಗಳಲ್ಲಿ ದೊಡ್ಡ ಸಿಹಿ ತಿನಿಸು ಎಂದು...

ಈ ವಾರ ಮತ್ತೆ ಶುರುವಾಗಲಿದೆ ಕೂಡುವಣಿಗಳ ಗುದ್ದಾಟ

– ಪ್ರಶಾಂತ ಸೊರಟೂರ. ನಮ್ಮ ಒಟ್ಟವ (universe) ಹಬ್ಬಲು ತೊಡಗಿದ ಬಿಗ್ ಬ್ಯಾಂಗ್ ನಂತಹ ಪಾಡನ್ನು ಮರುಹುಟ್ಟಿಸಲು ಜಗತ್ತಿನ ಎಲ್ಲಕ್ಕಿಂತ ದೊಡ್ಡ ಸಲಕರಣೆಯೊಂದನ್ನು ಅಣಿಗೊಳಿಸಿದ್ದರ ಕುರಿತು ಕಳೆದ ಬರಹದಲ್ಲಿ ತಿಳಿದುಕೊಂಡೆವು. ಕೂಡುವಣಿಗಳ (protons)...

ಯುಗಾದಿ: ಹೊಸತಿಗೆ ಮುನ್ನುಡಿ

– ಹರ‍್ಶಿತ್ ಮಂಜುನಾತ್. ಹೊತ್ತು ಉರುಳಿ ಉರುಳಿ ಓಡುತಿದೆ. ಹಳೆ ಏಡು ಕಳೆದು ಹೊಸ ಏಡಿನೆಡೆಗೆ ನಮ್ಮೆಲ್ಲರ ತಂದು ನಿಲ್ಲಿಸಿದೆ! ಇದು ನಮಗೆಲ್ಲರಿಗೂ ಯುಗಾದಿ ಹಬ್ಬದ ಸವಿ ಹೊತ್ತು. ಹಳೆ ನೋವ ಮರೆತು...

“ಅರೇಬಿಕ್ ನಾಡಿನ ಅಪರೂಪದ ನುಡಿ – ಸೊಕೊಟ್ರಿ”

– ಅನ್ನದಾನೇಶ ಶಿ. ಸಂಕದಾಳ. ಪಡುವಣ ಏಶ್ಯಾದಲ್ಲಿ (West Asia) ತಮ್ಮ ಬೇರನ್ನು ಹೊಂದಿರುವ ನುಡಿಗಳ ಗುಂಪನ್ನು ‘ಸೆಮೆಟಿಕ್ ನುಡಿಕುಟುಂಬ‘ ಎಂದು ಕರೆಯಲಾಗುತ್ತದೆ (ಪಡುವಣ ಏಶ್ಯಾವು ಈಗೀಗ ‘ನಡು-ಮೂಡಣ ಏಶ್ಯಾ [middle east]’ ಎಂದು...

LHC ಎಂಬ ಪೆರ‍್ಚೂಟಿ

– ಪ್ರಶಾಂತ ಸೊರಟೂರ. ವಸ್ತುಗಳಿಗೆ ರಾಶಿಯನ್ನು ಒದಗಿಸುತ್ತವೆ ಎಂದು ಗಣಿತದ ನೆಲೆಯಲ್ಲಿ ಅರುಹಿದ ಹಿಗ್ಸ್ ಬೋಸಾನ್ (Higgs boson) ತುಣುಕುಗಳ ಹುಟ್ಟಿನ ಬಗ್ಗೆ ಹಿಂದಿನ ಬರಹದಲ್ಲಿ ತಿಳಿದುಕೊಂಡೆವು. ಹಿಗ್ಸ್ ಬೋಸಾನ್ಸ್ ದಿಟವಾಗಿ ಇವೆಯೇ? ಇಲ್ಲವೇ...

ಸೋಲರಿಯದ ಇಂಡಿಯಾ, ಗೆಲುವು ಕಾಣದ ಪಾಕ್

– ಹರ‍್ಶಿತ್ ಮಂಜುನಾತ್. ಇಂಡಿಯಾ-ಪಾಕಿಸ್ತಾನ! ಈ ಎರಡು ನಾಡುಗಳ ನಡುವಣ ಕೊಂಡಿ ಹೇಗೇ ಇದ್ದರೂ, ಮಂದಿ ಮಾತ್ರ ಹೆಚ್ಚಿನ ವಿಚಾರವನ್ನು ಸೋಲು ಗೆಲುವಿನ ಲೆಕ್ಕಾಚಾರದಲ್ಲಿಯೇ ನೋಡುತ್ತಾರೆ. ಇದು ದಾಂಡಾಟದ ಪಯ್ಪೋಟಿಯಿಂದ ಏನೂ ಹೊರತಾಗಿಲ್ಲ.1952ರಲ್ಲಿ...

ನಮ್ಮ ನೆಲದ ಮೇಲ್ಮೈ

– ಕಿರಣ್ ಮಲೆನಾಡು. ನಾವೀಗ ನೆಲದ ಮೇಲಿದ್ದೇವೆ! ಹೌದು! ನಾವ್ ಕಾಣುವ ಬೆಟ್ಟ, ಗುಡ್ಡ, ಹೊಳೆ, ಕಡಲು, ಕಡಲಿನ ದಡ, ನೀರಗಡ್ಡೆ, ಕಾಡು, ಕಂದಕ, ಹಕ್ಕಿಗಳು, ಪ್ರಾಣಿಗಳು ಮತ್ತು ನಾವಿರುವ ತಾಣವೇ ನೆಲದ...