ಕಿರುಗವಿತೆಗಳು

– ನಿತಿನ್ ಗೌಡ. ಚೆಲುವೆಂಬ ಬಿಸಿಲುಗುದುರೆ ಹೊಳೆವ ನೇಸರನ‌ ಕದಿರದು, ಹದಿಹರೆಯದ ಚೆಲುವಂತೆ.. ಚೆಲುವಿತ್ತು, ಹೊಳಪಿತ್ತು ಹಗಲೆಂಬ ಯೌವ್ವನದಲಿ ಕೊನೆಗೆ ಎಲ್ಲವೂ‌ ಮಾಸಿತ್ತು, ಇರುಳೆಂಬ ಮುಪ್ಪಲ್ಲಿ ಇರುವಿಕೆ ಬೀಸುವ ತಂಗಾಳಿಯ ಹಿಂದಿರುವವರಾರು? ಗಟಿಸಿದ ಹಳಮೆಯ...

ಕವಿತೆ: ಎಳವೆಯ ನೆನಪು

– ಕಿಶೋರ್ ಕುಮಾರ್. ಬಿದ್ದರೂ ಬೀಗುತ ಮೇಲೇಳೋ ವಯಸು ಎಲ್ಲೆಡೆ ಮನಬಿಚ್ಚಿ ಮಾತಾಡೋ ಮನಸು ಇರಲಿಲ್ಲ ನಾಳೆಗಳ ಬಗೆಗಿನ ಕನಸು ಇಂದು ನೆನೆದರೆ ಆ ದಿನಗಳೇ ಸೊಗಸು ಹಣವಿಲ್ಲದಿದ್ದರೂ ಅಂದಿತ್ತು ಹೊತ್ತು ಶಾಲೆ ಮುಗಿದರೆ...

ಕಿರುಗವಿತೆಗಳು

– ನಿತಿನ್ ಗೌಡ. ಅವರವರ ನೋಟಕ್ಕೆ ಪಯಣಿಗನಿಗೆ ಕಂಡದ್ದು; ಆ ಕಾನು‌ ಎಶ್ಟು ಸೊಗಸೆಂದು, ಅದರಂದ ಎಶ್ಟು‌‌ ಹಿರಿದು, ಅ ಮಲೆಗುಡ್ಡಗಳೆಶ್ಟು ಸೊಗಸು! ಆ ಕಾನು ಮಂದಿಗೆ‌‌ ಕಂಡದ್ದು, ದುರ್‍ಗಮ ಕಾನಿನೊಡಲು.. ಅವರೊಡಲ‌ ತುಂಬಿಸಿಕೊಳ್ಳೋ...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 11 ನೆಯ ಕಂತು

– ಸಿ.ಪಿ.ನಾಗರಾಜ. ತರ್ಕ ತುಂಬಿದ ಮನಸು ಎರಡು ಅಲಗಿನ ಕತ್ತಿ ಅದನು ಹಿಡಿದಿಹ ಕೈಯು ರಕ್ತಸಿಕ್ತ ತರ್ಕವೇ ಸರ್ವಸ್ವವೆಂಬುದನು ಮರೆತಾಗ ತರ್ಕಕೆಟುಕದ ಪ್ರೀತಿ ನಿನಗೆ ವ್ಯಕ್ತ. “ಇತರರು ಹೇಳುತ್ತಿರುವುದೆಲ್ಲವೂ ತಪ್ಪು. ನಾನು ಹೇಳುತ್ತಿರುವುದೇ ಸರಿ.”...

ಈಜಿಪ್ಟಿನ ಕಾರ‍್ನಾಕ್ ದೇವಾಲಯ

– ಕೆ.ವಿ.ಶಶಿದರ. ಕಾರ‍್ನಾಕ್ ಹಳ್ಳಿಯು ನೈಲ್ ನದಿಯ ಬಲದಂಡೆಯಲ್ಲಿದೆ. ಈಜಿಪ್ಟಿನ ಲುಕ್ಸರ್ ನಗರದ ಈಶಾನ್ಯಕ್ಕೆ ಸುಮಾರು 2.5 ಕಿಲೋಮೀಟರ್ ದೂರದಲ್ಲಿದೆ. ಇವು ಈಜಿಪ್ಟಿನ ಪೆರೋಗಳ ಆಳ್ವಿಕೆಯಲ್ಲಿ ನಿರ‍್ಮಿಸಲಾದ ದೇವಾಲಯಗಳ ದೊಡ್ಡ ಸಮೂಹವಾಗಿವೆ. ಕಾರ‍್ನಾಕ್ನಲ್ಲಿರುವ ದೇವಾಲಯವನ್ನು...

ಕವಿತೆ: ಮೂಡಣದ ಹೊಂಗಿರಣ

– ಮಹೇಶ ಸಿ. ಸಿ. ಮೂಡಣದಿ ಅರ‍್ಕನು ಹೊಳೆಯುತಲಿ ತಾ ಬರಲು ಹೊಸ ಬಗೆಯ ಹೊಂಗಿರಣ ಬಾಳಲ್ಲಿ ತರುತಿರಲು ಕತ್ತಲೆಯು ಹೆದರಿ ಸರಿ ದಾರಿ ಬಿಡಲು ಬೆಳಕಿನ ಸಿಂಚನದಿ ಬೂತಾಯ ಒಡಲು ಇಬ್ಬನಿ ಹನಿಗಳ...

ಕವಿತೆ: ಗುರುವಿಗೊಂದು ನಮನ

– ವೆಂಕಟೇಶ ಚಾಗಿ. ಗುರುವಿಲ್ಲದೆ ಬದುಕಿಲ್ಲ ಗುರುವಿಲ್ಲದೆ ನಾವಿಲ್ಲ ಗುರುವೇ ನೀನೇ ಶಕ್ತಿ ಗುರುವೇ ನಮಗೆ ಮುಕ್ತಿ ಓದು ಬರಹ ಕಲಿಸಿ ಆಟ ಪಾಟದಿ ನಗಿಸಿ ದಾರಿದೀಪವಾದೆ ಎಮಗೆ ಎಂದೂ ತೋರಲಿಲ್ಲ ಹಗೆ ತಂದೆ...

ಕವಿತೆ: ಮೌನದ ಮಾತಿನ ದನಿ

– ನಿತಿನ್ ಗೌಡ. ಕರೆಯದೆ ಕನಸಿಗೆ ಬರುವೆ ನೀನು ತೆರೆಯೆದೆ ಕಣ್ಣನು; ಮನದಲಿ‌ ಕುಣಿವೆನು ನಾನು ಏನೆಂದು ಬರೆಯಲಿ, ಒಲವೆಂಬ ಕಾಲಿ ಹಾಳೆಯಲಿ ಬರೆದಶ್ಟೂ ಮುಗಿಯದ ಅದ್ಯಾಯ ನೀನು ಕೊನೆಯಿರದ ಒಲುಮೆಯ ಚಿಲುಮೆ ನೀನು,...

ಪೀಡೆನಾಶಕಗಳ ಜಗತ್ತು – 3 ನೇ ಕಂತು

–  ರಾಜಬಕ್ಶಿ ನದಾಪ. ಹಿಂದಿನ ಕಂತಿನಲ್ಲಿ ಪೀಡೆ ನಾಶಕಗಳು ಕೀಟದ ದೇಹಬಾಗಗಳ ಮೇಲೆ ನಿರ‍್ವಹಿಸುವ ಕಾರ‍್ಯವಿದಾನದ ಆದಾರದ ಮೇಲೆ ವಿಂಗಡಿಸಲಾದ 5 ವರ‍್ಗಗಳು ಯಾವುವೆಂದು ತಿಳಿದುಕೊಂಡಿದ್ದೆವು. ಈ ಕೊನೆಯ ಕಂತಿನಲ್ಲಿ ಆ 5 ವರ‍್ಗಗಳ...

ನಾ ನೋಡಿದ ಸಿನೆಮಾ: ಆಚಾರ್ & ಕೋ

– ಕಿಶೋರ್ ಕುಮಾರ್. ಅರವತ್ತು ಎಪ್ಪತ್ತರ ದಶಕದ ಕತೆ ಇರುವ ಸಿನೆಮಾಗಳನ್ನು ತೆರೆಯ ಮೇಲೆ ತರುವುದು ಇತ್ತೀಚಿನ ಟ್ರೆಂಡ್ ಅನ್ನಬಹುದು. ಈ ವಿಶಯದಲ್ಲಿ ಕನ್ನಡ ಸಿನೆಮಾರಂಗವೂ ಸಹ ಹಿಂದೆ ಬಿದ್ದಿಲ್ಲ. ಚಕ್ರವರ್‍ತಿ (2017), ಕೆ.ಜಿ.ಎಪ್-1...