ಕವಿತೆ: ಮನಗೆಲ್ಲೋ ನಲ್ಲೆ

– ಕಿಶೋರ್ ಕುಮಾರ್. ನಗುವಿಂದಲೇ ಮನಗೆಲ್ಲೋ ನಲ್ಲೆ ನಗಲಾರದ ಆ ದಿನಗಳ ಕೊಲ್ಲೆ ನಗುನಗುತಲೆ ತಲೆ ಕೆಡಿಸಿದೆಯಲ್ಲೇ ನಿನಗಾಗಿ ಕರೆತರುವೆ ಚಂದಿರನ ನಾನಿಲ್ಲೆ ನಕ್ಕಾಗ ಉದುರಿದವೋ ಮುತ್ತು ಹಸಿವಿಗೆ ಆ ಮುತ್ತೆ ಸಿಹಿಯಾದ ತುತ್ತು...

ಕೋಳಿ ಗೊಜ್ಜು

– ಕಿಶೋರ್ ಕುಮಾರ್. ಏನೇನು ಬೇಕು ಚಿಕನ್ – ½ ಕಿಲೋ ಈರುಳ್ಳಿ – 2 ಟೊಮೆಟೊ – 3 ಹಸಿ ಮೆಣಸಿನಕಾಯಿ – 4 ಒಣ ಮೆಣಸಿನಕಾಯಿ ಪುಡಿ/ಕೆಂಪು ಕಾರದ ಪುಡಿ –...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 8 ನೆಯ ಕಂತು

– ಸಿ.ಪಿ.ನಾಗರಾಜ. (ರವೀಂದ್ರನಾತ ಟ್ಯಾಗೋರ್ ಅವರು ಬಂಗಾಳಿ ಮತ್ತು ಇಂಗ್ಲಿಶ್ ನುಡಿಯಲ್ಲಿ ರಚಿಸಿರುವ 666 ಕಿರುಕವಿತೆಗಳನ್ನು ಜಿ.ರಾಮನಾತ ಬಟ್ ಅವರು ‘ಚದುರಿದ ಹಕ್ಕಿಗಳು’ ಎಂಬ ಹೆಸರಿನಲ್ಲಿ ಕನ್ನಡ ನುಡಿಗೆ ಅನುವಾದ ಮಾಡಿದ್ದಾರೆ. ಟ್ಯಾಗೋರ್ ಅವರು...

ಪೀಡೆನಾಶಕಗಳ ಜಗತ್ತು – 1 ನೇ ಕಂತು

–  ರಾಜಬಕ್ಶಿ ನದಾಪ. ಹಸಿರು ಕ್ರಾಂತಿಯ ನಂತರ ದೇಸಿ ತಳಿಗಳು ಮಾಯವಾಗಿ ಈ ಹೆಚ್ಚು ಇಳುವರಿಯ ಹೈಬ್ರಿಡ್ ತಳಿಗಳು ಹೆಚ್ಚಾದಂತೆ ಕ್ರುಶಿಯಲ್ಲಿ ಶೀಲಿಂದ್ರಗಳು, ಕೀಟಗಳು ಮತ್ತು ಕಳೆಗಳಂತಹ ಪೀಡೆಗಳ ಸಂಕ್ಯೆಯು ಕೂಡ ಹೆಚ್ಚಾಗುತ್ತ ಬಂದಿತು....

ಕವಿತೆ: ನಮ್ಮ ಬಾರತ

– ಮಹೇಶ ಸಿ. ಸಿ. ಜಗ್ಗದಿರಲಿ ಕುಗ್ಗದಿರಲಿ ನಮ್ಮ ಹೆಮ್ಮೆ ಬಾರತ ನಿಲ್ಲದಿರಲಿ ನಡೆಯುತಿರಲಿ ಮುನ್ನುಗ್ಗುತಿರಲಿ ಬಾರತ ಬೆಳೆಯುತಿರಲಿ ಬೆಳಗುತಿರಲಿ ಜಗದ ಬೆಳಕು ಬಾರತ ಚರಿತ್ರೆಯ ಪುಟ ತಿರುವಿನೋಡಿ ವೀರ ಬೂಮಿ ಬಾರತ ಮಹಾತ್ಮ...

ಮೊಟ್ಟೆ ಶಾಕ್‌ಶುಕಾ

– ವಿಜಯಮಹಾಂತೇಶ ಮುಜಗೊಂಡ. ‘ಮೊಟ್ಟೆ ಶಾಕ್‌ಶುಕಾ’ ಇದು ಆಪ್ರಿಕಾದ ಪಡುವಡಗಣದ (Northwest) ನಾಡುಗಳಲ್ಲಿ ಹುಟ್ಟಿದ ಅಡುಗೆಯಾಗಿದೆ. ಶಾಕ್‌ಶೌಕಾ, ಚಾಕ್‌ಚುಕಾ ಎಂದೂ ಕರೆಯಲಾಗುವ ಇದನ್ನು 16ನೇ ಶತಮಾನದಲ್ಲಿ ಒಟ್ಟೋಮನ್ ಸಾಮ್ರಾಜ್ಯದ ಆಳ್ವಿಕೆ ಹೊತ್ತಿನಲ್ಲಿ ಪರಿಚಯಿಸಲಾಯಿತು ಎಂದು...

ಕನ್ನಡ ನಾಡ ಸುತ್ತೋಣ – ಮಲೆನಾಡ ಬೆಡಗು

– ನಿತಿನ್ ಗೌಡ. ಕಂತು-2 ಕಂತು-3 ಕರುನಾಡು ತನ್ನ ವೈವಿದ್ಯತೆಗೆ ಹೆಸರುವಾಸಿ. ಅದರಲ್ಲೂ ಬೌಗೋಳಿಕವಾಗಿ, ಕರುನಾಡು ‘ಒಂದು ರಾಜ್ಯ ಹಲವು ಜಗತ್ತು’ ಎಂಬುದು ನೂರಕ್ಕೆ ನೂರು ದಿಟ. ಹಚ್ಚ ಹಸಿರ ಸೀರೆ ಉಟ್ಟು ಕಂಗೊಳಿಸುವ...

ಟೊಮೆಟೊ: ಒಂದಶ್ಟು ಮಾಹಿತಿ

– ಶ್ಯಾಮಲಶ್ರೀ.ಕೆ.ಎಸ್. ಕಳೆದ ಕೆಲವು ತಿಂಗಳುಗಳಿಂದ ಎಲ್ಲಿ ನೋಡಿದರೂ, ಕೇಳಿದರೂ ಟೊಮೆಟೊ ಬಗ್ಗೆಯೇ ಮಾತು. ದಿನನಿತ್ಯದ ಅಡುಗೆಯಲ್ಲಿ ನಿರಂತರವಾಗಿ ಬಳಕೆಯಾಗುವ ಈ ಟೊಮೆಟೊ ಬೆಲೆ ಒಂದು ಕಿಲೋಗೆ 180 ರೂ. ಗಳ ವರೆಗೂ ಬೆಲೆಯೇರಿ...