ಅಗಸಿ ಹಿಂಡಿ (ಚಟ್ನಿ ಪುಡಿ)

– ಸುಹಾಸಿನಿ ಎಸ್. ಅಗಸೆ/ಅಗಸಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಒಮೆಗಾ ಕೊಬ್ಬಿನ ಆಮ್ಲ (omega fatty acids), ಪ್ರೋಟಿನ್, ನಾರು, ಮೆಗ್ನೀಸಿಯಮ್, ವಿಟಮಿನ್ ಗಳು ಹೇರಳವಾಗಿವೆ. ಅಗಸೆಯ ಹಸಿ ಬೀಜವನ್ನು ಹಾಗೆಯೇ ತಿಂದರೆ...

ಹೊರಬಾನ ಅಚ್ಚರಿಗಳು

– ನಿತಿನ್ ಗೌಡ. ಕಡಲಾಳ ಮತ್ತು ಹೊರಬಾನು ತನ್ನೊಡಲೊಳಗೆ ಅಚ್ಚರಿಯ ಆಗುಹೋಗುಗಳನ್ನು ಬಚ್ಚಿಟ್ಟುಕೊಂಡಿರುತ್ತವೆ. ಈ ಸಂಗತಿಗಳು ಮನುಶ್ಯ ಸಹಜ ಗುಣಗಳಾದ ಕುತೂಹಲ ಮತ್ತು ಹುಡುಕಾಟದ ಹಪಹಪಿಕೆಗೆ ಇಂಬು‌ ನೀಡುತ್ತವೆ. ಅಂತಹುದೇ ಕೆಲವು‌ ಅಚ್ಚರಿ ವಿಶಯಗಳನ್ನು...

ರವೀಂದ್ರನಾತ ಟ್ಯಾಗೋರರ ಕವನಗಳ ಓದು – 4 ನೆಯ ಕಂತು

– ಸಿ.ಪಿ.ನಾಗರಾಜ. *** ನರೋತ್ತಮ *** ಸೇವಕನು ಬಂದು ಅರಸನ ವಂದಿಸುತ ನಿಂದು ಒಪ್ಪಿಸಿದನಾದಿನದ ಪುರವಾರ್ತೆಗಳನು ಕೊನೆಗವನು ಹೇಳಿದನು “ಪ್ರಭುವೆ ಬಲು ಮುಖ್ಯವಿದು ಹೇಳುವೆನು ಕೇಳು ಹೊಸ ಗುಡಿಯ ಹದನವನು ವರನರೋತ್ತಮ ಪರಮಸಾಧು ದೇಗುಲದಲ್ಲಿ...

ನತಿಂಗ್ ಪೋನ್ 2

– ಕಿಶೋರ್ ಕುಮಾರ್. ಆಂಡ್ರಾಯ್ಡ್ ಚೂಟಿಯುಲಿಗಳ (smartphone) ಮಾರುಕಟ್ಟೆ ಇಂದು ಹತ್ತಾರು ಬ್ರಾಂಡ್ ಗಳ ನೂರಾರು ಆಯ್ಕೆಗಳನ್ನು ಕೊಳ್ಳುಗರ ಮುಂದಿಡುತ್ತಿದೆ. ಇವುಗಳಲ್ಲಿ ಸ್ಯಾಮ್ಸಂಗ್, ಒನ್ ಪ್ಲಸ್, ಎಮ್ ಐ, ರಿಯಲ್ಮಿ ಬ್ರಾಂಡ್ ಗಳು ಚೂಟಿಯುಲಿ...

ಕವಿತೆ: ಎಳೆಯ ಮನಸು

– ಮಹೇಶ ಸಿ. ಸಿ. ಎಳೆಯ ಈ ಮನಸು ಸೊರಗುತಿದೆ ದುಕ್ಕದಲಿ ಕರಗುತಿದೆ ಕನಸು ಬಾಳಿನ ನೋವಿನಲಿ ಜೀವನದ ಬಂಡಿಯ ಬಗ್ಗೆ ಎನಗೇನು ತಿಳಿದಿಲ್ಲ ಕಶ್ಟ ಸುಕಗಳ ಬಗ್ಗೆ ಎಳ್ಳಶ್ಟೂ ಅರಿವಿಲ್ಲ ನಿತ್ಯದ ಕೂಳಿಗೂ...

ಒಲವು, Love

ಕವಿತೆ: ಗಡಿಗಳ ದಾಟಿ

– ನೌಶಾದ್ ಅಲಿ ಎ. ಎಸ್. ಗಡಿಗಳ ದಾಟಿ ಗಾಳಿ ಬೀಸಿದೆ ಮೋಡ ಚಲಿಸಿದೆ ಸುಗಂದ ಹರಡಿದೆ ಪ್ರೀತಿಗೇಕೆ ಗಡಿಯ ಬಂದನ ದರ‍್ಮದೆಲ್ಲೆ ಮೀರಿ ಬಾಶೆ ಬೇಲಿ ದಾಟಿ ಹ್ರುದಯ ತಂತಿ ಮೀಟಿ ಪ್ರೀತಿ...

ಶೇಂಗಾ ಸಾರು

– ವಿಜಯಮಹಾಂತೇಶ ಮುಜಗೊಂಡ. ಏನೇನು ಬೇಕು? ಶೇಂಗಾ ಬೀಜ – 1 ಹಿಡಿ ಈರುಳ್ಳಿ – 1 ಟೊಮೆಟೋ – 2 ಹಸಿಮೆಣಸಿನಕಾಯಿ – 2 ಕಾರದ ಪುಡಿ – 1 ಚಮಚ ಬೆಲ್ಲ...

ಪುದೀನಾ ಪಲಾವ್

– ಸುಹಾಸಿನಿ ಎಸ್. ಪುದೀನಾ ಸೊಪ್ಪಿನಲ್ಲಿ ಆರೋಗ್ಯಕ್ಕೆ ಬೇಕಾದ ತುಂಬಾ ಉತ್ತಮ ಅಂಶಗಳಿವೆ. ಇದರಲ್ಲಿರುವ ವಿಟಾಮಿನ್- ಎ, ಬಿ, ಸಿ, ಚರ‍್ಮದ ಕೆಲಸಕ್ಕೆ ನೆರವಾಗುವುದು. ಈ ಸೊಪ್ಪಿನಲ್ಲಿರುವ ಕಬ್ಬಿಣದ ಅಂಶಗಳು ಹಿಮೋಗ್ಲೋಬಿನ್, ಮೆದುಳಿನ ಕೆಲಸಗಳು...

ರವೀಂದ್ರನಾತ ಟ್ಯಾಗೋರರ ಕವನಗಳ ಓದು – 3 ನೆಯ ಕಂತು

– ಸಿ.ಪಿ.ನಾಗರಾಜ. *** ನೋವ ಗೆಲ್ಲುವೆನು *** ನನ್ನ ಬಾಳಲಿ ಕೇಡು ಬಂದೆರಗಿದರೆ  ದೇವ ಆಸರೆಯ ನೀಡೆಂದು ಬೇಡೆ  ನಾನಿನ್ನು ನಿರ್ಭಯತೆಯಿಂದಲೇ ಕೇಡನೆದುರಿಪ  ಶಕ್ತಿ ನೀಡಬೇಕೆನಗೆಂದು ನನ್ನ  ಮೊರೆಯಿನ್ನು ನೋವ  ಪರಿಹರಿಸೆಂದು ನಾನಿನ್ನ ಬೇಡದೆಯೆ...