ಟ್ಯಾಗ್: ಆರೋಗ್ಯ

ಹೊತ್ತಿಗೆಯೊಂದಿಗೆ ಕ್ಶಣ ಹೊತ್ತು

– ಪ್ರಿಯದರ‍್ಶಿನಿ ಶೆಟ್ಟರ್. ಪುಸ್ತಕಗಳು ನಮ್ಮೆಲ್ಲರ ಜೀವನದಲ್ಲಿ ಬಹುಮುಕ್ಯ ಪಾತ್ರ ವಹಿಸುತ್ತವೆ. ಒಬ್ಬ ಮನುಶ್ಯನ ವ್ಯಕ್ತಿತ್ವ ವಿಕಸಿಸುವಲ್ಲಿ ಪುಸ್ತಕಗಳು ಅವಶ್ಯಕವಾಗಿವೆ. ಪುಸ್ತಕವು ಜ್ನಾನಬಂಡಾರದ ಕೀಲಿಕೈ ಇದ್ದಂತೆ. ಪುಸ್ತಕಗಳಿಗೆ ಅಂತ್ಯ ಎನ್ನುವುದೇ ಇಲ್ಲ. ಅವು...

ಸಜ್ಜೆ – ಕಿರುದಾನ್ಯಗಳ ಗುಂಪಿನ ಎರಡನೆ ಅಣ್ಣ

–ಸುನಿತಾ ಹಿರೇಮಟ. ಕರ‍್ನಾಟಕದ ಯಾವುದೇ ಬಾಗಕ್ಕೆ ಹೋದಾಗ ಅಲ್ಲಿಯ ಊಟದ ತಾಟಿನ ಅಗಲವನ್ನು ಗಮನಿಸಿ. ಇಲ್ಲಿ ಅಗಲವೆಂದರೆ ಬರಿ ಅಳತೆಯಲ್ಲ ಆ ತಾಟಿನಲ್ಲಿರುವ ವೈವಿದ್ಯ ಅಹಾರ. ಉದಾಹರಣೆಗೆ ಉತ್ತರ ಕರ‍್ನಾಟಕದ ಊಟದ ತಾಟನ್ನ...

ಊಟದಲ್ಲಿರಲಿ ಸೊಪ್ಪಿಗೂ ಜಾಗ

–ಸುನಿತಾ ಹಿರೇಮಟ. ಬಹಳ ದಿನಗಳ ನಂತರ ಅಮ್ಮನ ಮನೆಗೆ ರಜಕ್ಕೆಂದು ಹೋಗಿದ್ದೆ. ಕೇಳಬೇಕೆ… ಶುರು ಸೋಮಾರಿ ದಿನಾರಂಬ, ಬೆಳಕು ಬಿಟ್ಟು ಹೊತ್ತಾದರು ಹಾಸಿಗೆಯಿಂದ ಎದ್ದಿರಲಿಲ್ಲ. ರಾಜ್ಗೀರ್ ಪಲ್ಲೆ, ಪುಂಡೆ ಪಲ್ಲೆ, ಮೆಂತೆ ಪಲ್ಲೆ,...

ನಮ್ಮ ಆಳ್ವಿಕೆ ನಮ್ಮಿಂದಲೇ ಆಗಲಿ

– ಸಂದೀಪ್ ಕಂಬಿ. ಮೊನ್ನೆ ಕರ್‍ನಾಟಕದ ಆಳ್ಮೆಬಳಗಕ್ಕೆ (cabinet) ಇನ್ನೂ ಇಬ್ಬರು (ಡಿ. ಕೆ. ಶಿವ ಕುಮಾರ್ ಮತ್ತು ರೋಶನ್ ಬೇಗ್) ಹೊಸಬರ ಸೇರ್‍ಪಡೆಯಾಗಿದೆ. ಈ ಇಬ್ಬರ ಮೇಲೆ ನಡೆಗೇಡಿತನದ (corruption) ಆರೋಪವಿದೆ....

ಹಿಂದುಳಿಯಲು ಪಯ್ಪೋಟಿ ನಡೆಸುವ ಒಕ್ಕೂಟ ವ್ಯವಸ್ತೆ

– ಜಯತೀರ‍್ತ ನಾಡಗವ್ಡ. ಒಕ್ಕೂಟ ಸರ‍್ಕಾರದ ಹಣಕಾಸು ಕಾತೆ ನೇಮಿಸಿದ್ದ ರಗುರಾಮ ರಾಜನ್ ಸಮಿತಿಯ ವರದಿ ಹೊರಬಿದ್ದಿದೆ. ಬಾರತ ದೇಶದ ಬೇರೆ ಬೇರೆ ನಾಡುಗಳ ಬೆಳವಣಿಗೆ, ಹಿಂದುಳಿದಿರುವಿಕೆಗಳ ಬಗ್ಗೆ ಅರಿತು ಮುಂದಿನ ಹಣಕಾಸಿನ ನೀತಿ ಹೊರತರಲು...

ಕೇರಳದಲ್ಲಿ ಹರಿಯುತ್ತಿದೆ ಹಣದ ಹೊಳೆ!

– ಚೇತನ್ ಜೀರಾಳ್. ಇತ್ತೀಚಿಗೆ ಪಸ್ಟ್ ಪೋಸ್ಟ್ ಮಿಂಬಲೆಯಲ್ಲಿ ಸುದ್ದಿಯೊಂದು ಬಂದಿದೆ. ಈ ಸುದ್ದಿಯ ಪ್ರಕಾರ ಕೇರಳದ ಸುಮಾರು 20 ಲಕ್ಶ ಮಳೆಯಾಳಿಗಳು ಹೆರನಾಡುಗಳಲ್ಲಿ ನೆಲೆಸಿದ್ದಾರೆ. ಇವರ ಹಾಗೆ ಕನ್ನಡಿಗರು, ತಮಿಳರು, ಉತ್ತರದವರು...

ಗುಟ್ಕಾ ತಿಂದು ಗೊಟಕ್ ಅನ್ನಬೇಡಿ!

– ಆನಂದ್ ಜಿ. ಗುಟ್ಕಾ ಅನ್ನೋದನ್ನು ಮುಸುಕಿನಲ್ಲಿನ ಸಾವು ಎಂದು ಕರೆಯುತ್ತಾರೆ. ಬಾಯಿಯ ಸುವಾಸನೆಗೆ ಎಂದು ಅಡಿಕೆ ಮತ್ತು ತಂಬಾಕಿನ ಹದಬೆರೆಕೆಯಾಗಿ ತಯಾರಾಗುವ ಗುಟ್ಕಾ ಕೆಲವೇ ದಿನಗಳಲ್ಲಿ ತಿನ್ನುವವರನ್ನು ತನ್ನ ದಾಸನನ್ನಾಗಿಸಿಕೊಳ್ಳುತ್ತದೆ. ಇದು...

ಟೀವಿಯಲ್ಲಿ ಕ್ರಿಕೆಟ್ ನೋಡಿದರೆ ಏನು ಬಂತು?

– ಪ್ರಿಯಾಂಕ್ ಕತ್ತಲಗಿರಿ. ಈ ಬಗ್ಗೆ ನೀವು ಈಗಾಗಲೇ ಹಲವು ತಾಣಗಳಲ್ಲಿ, ಸುದ್ದಿಹಾಳೆಗಳಲ್ಲಿ ಓದಿರುತ್ತೀರಿ. ಇಂಡಿಯಾದ ಜನರು, ಅದರಲ್ಲೂ ಅಕ್ಕಿಯನ್ನು ಹೆಚ್ಚು ತಿನ್ನುವವರು ಸಕ್ಕರೆ ಕಾಯಿಲೆಗೆ ತುತ್ತಾಗುವ ಸಾದ್ಯತೆ ಹೆಚ್ಚು ಎಂಬುದು. ಅಲ್ಲದೇ,...