ಟ್ಯಾಗ್: ಇಲಿ

ಗಣಪ ಬಂದ ನೋಡಿರೊ!

– ಚಂದ್ರಗೌಡ ಕುಲಕರ‍್ಣಿ. ಡೊಳ್ಳು ಹೊಟ್ಟೆ ಕುಳ್ಳ ಮೂರ‍್ತಿ ಬಂದ ನೋಡಿರೊ ಒಂಟಿ ಕೋರೆ ಆನೆ ಮೊಗದ ಚಂದ ನೋಡಿರೊ ಹರಿದ ಹೊಟ್ಟೆಗಾವು ಬಿಗಿದ ಗಂಟು ನೋಡಿರೊ ಇಲಿಯ ಹತ್ತಿ ಸಾಗುತಿರುವ ಕುಂಟು ನೋಡಿರೊ...

ಗೌರಿ ಗಣಪ ಹಬ್ಬದ ಸಂಬ್ರಮ ನಾಡಲಿ..

– ಸುನಿಲ್ ಮಲ್ಲೇನಹಳ್ಳಿ. ಗೌರಿ ಗಣಪ ಹಬ್ಬದ ಸಂಬ್ರಮ ನಾಡಲಿ ಕಟ್ಟಿ ಹಸಿರ ತಳಿರು ತೋರಣ ಬಾಗಿಲಲಿ ಮಾಡಿ ಹಲವು ಶ್ರುಂಗಾರವ ಅಂಗಳದಲಿ ದಣಿದ ಮನದಲಿ, ನೆನೆದೆನು ನಾ ಚಕ್ಕಲಿ ಹಬ್ಬಕ್ಕೆ ಅಮ್ಮ ಮಾಡಿದ...

ಗುಂಡಣ್ಣನ ಬೆಕ್ಕು

– ಅಂಕುಶ್ ಬಿ. ಗುಂಡಣ್ಣನಿಗೆ ಮರಿಬೆಕ್ಕೆಂದರೆ ಬಾಳಾ ಇಶ್ಟಾನೆ ದಿನವೂ ಬೆಕ್ಕಿಗೆ ಕೊಡುತ್ತಿರುತ್ತಾನೆ ಹಾಲು ತುಪ್ಪಾನೆ ಮರಿಬೆಕ್ಕು ಯಾವಾಗಲು ಸುತ್ತುತಿರುತ್ತೆ ಗುಂಡನ ಕಾಲನ್ನೆ ಗುಂಡ ಅದಕ್ಕೆ ಮೊಟ್ಟೆ ಕೊಟ್ಟು ಚನ್ನಾಗಿ ಸಾಕ್ತಾನೆ ಒಂದು ದಿನ...

ಬೆಕ್ಕು ಮತ್ತು ನೆಗಡಿ – ಮಕ್ಕಳ ಕವಿತೆ

– ಚಂದ್ರಗೌಡ ಕುಲಕರ‍್ಣಿ. ಕಾಮಿ ಬೆಕ್ಕಿಗೆ ನೆಗಡಿ ಬಂದು ಪಜೀತಿಗಿಟ್ಟಿತ್ತು ಬಿಟ್ಟು ಬಿಡದೆ ಸಿಂಬಳ ಸೋರಿ ಕಿರಿಕಿರಿಯಾಗಿತ್ತು ಗಳಿಗೆಗಳಿಗೆಗೆ ಆಕ್ಶಿ ಆಕ್ಶಿ ಸೀನು ಸಿಡಿತಿತ್ತು ತಿಕ್ಕಿ ತಿಕ್ಕಿ ಮೂಗಿನ ತುದಿಯು ಕೆಂಪಗಾಗಿತ್ತು ಪುಟ್ಟಿ ಜೊತೆಯಲಿ...

Enable Notifications