ಕವಿತೆ : ಕನಸು ಕಾಣಬೇಕು
– ದ್ವಾರನಕುಂಟೆ ಪಿ. ಚಿತ್ತನಾಯಕ. ಬಾಯ್ದೆರೆದ ನೆಲಗಳು ಎಲೆಯುದುರಿದ ಮರಗಳು ಮೋಡಗಳಿಲ್ಲದ ಬಯಲಿನ ವಿಸ್ತಾರ ಬಾನು ಅಶ್ಟೇ ಏಕೆ? ತುಟಿಕಚ್ಚಿ ನಿಂತ ಮಾತುಗಳು ಹಂಬಲಿಸಿ ನಿಂತ ತೋಳುಗಳು ಬೆಸೆಯುವ ಕೈ ಬೆರಳುಗಳು ಕನಸು ಕಾಣಬೇಕು...
– ದ್ವಾರನಕುಂಟೆ ಪಿ. ಚಿತ್ತನಾಯಕ. ಬಾಯ್ದೆರೆದ ನೆಲಗಳು ಎಲೆಯುದುರಿದ ಮರಗಳು ಮೋಡಗಳಿಲ್ಲದ ಬಯಲಿನ ವಿಸ್ತಾರ ಬಾನು ಅಶ್ಟೇ ಏಕೆ? ತುಟಿಕಚ್ಚಿ ನಿಂತ ಮಾತುಗಳು ಹಂಬಲಿಸಿ ನಿಂತ ತೋಳುಗಳು ಬೆಸೆಯುವ ಕೈ ಬೆರಳುಗಳು ಕನಸು ಕಾಣಬೇಕು...
– ವಿನು ರವಿ. ಮೋಡ ಮುಸುಕಿದ ಮುಗಿಲಿಗೆ ಬೆಳಕಿನ ದ್ಯಾನ ಚಳಿಯ ಹೊದಿಕೆಯ ಸರಿಸಿ ಮೇಲೇಳಲು ದಿನಕರನಿಗೆ ಅದೇಕೊ ಬಿಗುಮಾನ ಕಣ್ಣೊಳಗೆ ಕನಸುಗಳು ಗರಿ ಗೆದರಿದಾಗ ಮರುಬೂಮಿಯಲ್ಲೂ ನೀರಿನ ಚಿಲುಮೆ ಚಿಮ್ಮುತ್ತದೆ ಕಣ್ಣೊಳಗೆ ಕನಸುಗಳು...
– ಕಾಂತರಾಜು ಕನಕಪುರ. ಕಂಡದ್ದು ಕಣ್ಮರೆಯಾದದ್ದು ಕನಸಿನಲಿ ಸುಮ್ಮನೆ ನಕ್ಕು ನಲಿದಂತೆ… ನುಡಿದದ್ದು, ನುಡಿಯಲಾಗದ್ದು ನೀರಿನೊಳಗೆ ನಲಿವ ಮೀನು ಉಲಿದಂತೆ… ಬರೆದದ್ದು, ಬರೆಯಲಾಗದ್ದು ಎದೆಗೆ ಎಂದೋ ಬಿದ್ದ ಅಕ್ಕರದ ಬೀಜ ಮೊಳೆವಂತೆ… ಕರೆದದ್ದು, ಕರೆಯೋಲೆ...
– ಶ್ವೇತ ಪಿ.ಟಿ. ಕಾಣದ ಕನಸು ಕಾಡಿದೆ ಮನದಲಿ ಕಾಡಿಸಿ ಪೀಡಿಸಿ ಮನವನು ಕದಲಿಸಿ ಮೋಡಿಯ ಮಾಡಿ ಚತುರತೆ ತೋರಿಸಿ ದಾರಿಯ ತಪ್ಪಿಸಿ ತನ್ನೆಡೆ ಸೆಳೆದಿದೆ ಬೇಡದ ಮಾತಿಗೆ ಗಮನವ ಹೆಚ್ಚಿಸಿ ಕುಶಿಯನು ಕರಗಿಸಿ...
– ಶಂಕರಾನಂದ ಹೆಬ್ಬಾಳ. ವನದ ಸಿರಿಯಾಗಿ ಬಿನದ ಕನಸಾಗಿ ಎದೆಯಲ್ಲಿ ಬಂದೆಯಲ್ಲ ತನನ ನುಡಿಸುತ್ತ ಮನಸ ಕದಿಯುತ್ತ ಎದುರಲ್ಲಿ ನಿಂದೆಯಲ್ಲ ಸಲುಗೆ ತೋರುತಲಿ ನಿಲುವ ತಳೆಯುತ್ತ ನ್ರುತ್ಯವ ಗೈದಿಹೆಯಲ್ಲ ಹಲವು ರೀತಿಯಲಿ ಒಲವು ಕೋರುತಲಿ...
– ವೆಂಕಟೇಶ ಚಾಗಿ. ಬಾಗಿಲ ಬಳಿ ಕನಸುಗಳೆಲ್ಲ ಕಾಯುತ್ತಾ ಕುಳಿತಿವೆ ನಿನ್ನ ಆಗಮನಕ್ಕಾಗಿ ನೂರಾರು ಬಾವನೆಗಳು ಬಣ್ಣ ಬಳಿದು ಹಾತೊರೆಯುತ್ತಿವೆ ನಿನ್ನ ಆಗಮನಕ್ಕಾಗಿ ಮುಂಜಾನೆಯ ಮೊಗ್ಗೊಂದು ರಾತ್ರಿ ಕಂಡ ಕನಸನ್ನು ನಿನಗೆ ಹೇಳಬಯಸಿದೆ ಹೂದೋಟದ...
– ವಿನು ರವಿ. ಸಾಗರದ ಅಲೆಗಳ ಮೇಲೆ ತೇಲುವ ದೋಣಿಯಲಿ ವಿಹರಿಸಲು ನಾ ಬಯಸಿದೆ ಆದರೆ ನೀ ಬರಲೆ ಇಲ್ಲ ಜೊತೆಯಾಗಲು ಹೂ ಮೊಗ್ಗೆಯ ಆರಿಸಿ ಮಾಲೆಯ ಕಟ್ಟಿ ಮುಡಿಯ ಸಿಂಗರಿಸಿ ಕಾದಿದ್ದೆ ಆದರೆ...
– ಚಂದನ (ಚಂದ್ರಶೇಕರ.ದ.ನವಲಗುಂದ). ಈಗಶ್ಟೇ ಜಾರಿದೆ ಅಂಕದ ಪರದೆ ಹೊಸತಾಗಿ ಪ್ರಾರಂಬಿಸಿದ್ದ ನಾಟಕದ ಪಾತ್ರಗಳು ಇದೀಗ ಮಾಸಿದಂತೆ ಕಾಣುತ್ತಿವೆ ನೋವೋ, ನಲಿವೋ, ನಗುವೋ, ಅಳುವೋ, ಸುಕವೋ, ದುಕ್ಕವೋ, ಹಿತವೋ, ಅಹಿತವೋ ಕಳೆದು ಹೋಗಿದೆ ಜೀವನದೊಂದು...
*** ಅಬಿಮಾನಿ *** ನಾ ನಿನ್ನ ಅಬಿಮಾನಿ ಎನ್ನಲು ಹೆಮ್ಮೆ ಇದೆ ನನಗೆ ನೀ ಯಾರೋ ಎನ್ನದಿರು ಈ ಹ್ರುದಯ ಅನಾತವಾಗದಿರಲಿ ಕೊನೆಗೆ *** ಕಣ್ಣೋಟ *** ಆ ನಿನ್ನ ಕಣ್ಣೋಟವು ನನಗೆ...
– ವೆಂಕಟೇಶ ಚಾಗಿ. ಮುಂಜಾನೆಯ ಬೆಳಕಿಗೆ ಕನಸೊಂದು ಶುರುವಾಗಿದೆ ಅದು ನಿನ್ನೆ ಕಂಡ ಕನಸಿನ ಮುಂದುವರಿದ ಬಾಗವೇನೋ ಎಂಬಂತಿದೆ ಕಾಲುಗಳು ಬಾರದಿಂದ ಕುಂಟುತ್ತ ಹೆಜ್ಜೆ ಹಾಕುತ್ತಿವೆ ಒಳಗಣ್ಣುಗಳು ಮುಚ್ಚಿ ಹೊರಗಣ್ಣುಗಳು ಜಗವ ಅಚ್ಚರಿಯಲಿ ನೋಡುತ್ತಿವೆ...
ಇತ್ತೀಚಿನ ಅನಿಸಿಕೆಗಳು