ಕರುನಾಡು

ಕವಿತೆ : ನಮ್ಮ ಹೆಮ್ಮೆಯ ಇಮ್ಮಡಿ ಪುಲಿಕೇಶಿ

– ಕಿರಣ್ ಮಲೆನಾಡು. ಎಳವೆಯಲ್ಲಿ ಎರೆಯನಾಗಿ ಬೆಳೆದವನು ಚಾಲುಕ್ಯರ ಅರಸನಾಗಿ ಪಟ್ಟವೇರಿದವನು ಗುರ‍್ಜರ ಅರಸರನ್ನು ಸೋಲಿಸಿದವನು ಕರ‍್ಣಾಟಬಲವೆಂಬ ಪಡೆಯನ್ನು ಕಟ್ಟಿದವನು

ಕರುನಾಡ ವೈಬವ

– ಶಾಂತ್ ಸಂಪಿಗೆ. ಕನ್ನಡ ನಾಡಿನ ಪುಣ್ಯದ ಮಡಿಲಲಿ ಜನಿಸಿದ ಮಕ್ಕಳು ನಾವೆಲ್ಲ ಸುಂದರ ನಾಡಿನ ಸ್ರುಶ್ಟಿಯಲಿ ಹುಟ್ಟಿದ ಹೆಮ್ಮೆಯು ಇರಲಿ

ಓ ಕರುನಾಡ ತಾಯಿ

– ನಾಗರಾಜ್ ಬದ್ರಾ. ಓ ಕರುನಾಡ ತಾಯಿ, ನೀ ಕುಗ್ಗದಿರು ಎಂದಿಗೂ ನಿನ್ನಯ ರಕ್ಶಣೆಗಾಗಿ ಕರುನಾಡಿನ ಪ್ರತಿ ಮಗುವು ಎಂದೆಂದಿಗೂ ಸಿದ್ದ

ಕರುನಾಡಿನ ನೆಲ

– ಕಿರಣ್ ಮಲೆನಾಡು. ಹಲವಾರು ರೀತಿಯಲ್ಲಿ ನಾವು ಕರ‍್ನಾಟಕವನ್ನು ನೋಡಿದ್ದೇವೆ. ನಮ್ಮ ಕರ‍್ನಾಟಕದ ನೆಲವನ್ನು ನಾವೀಗ ನೆಲದರಿಮೆಯ (geography) ಕಣ್ಣಿನಿಂದ ನೋಡೋಣ!