ಟ್ಯಾಗ್: :: ಕೆ.ವಿ.ಶಶಿದರ ::

ಚಿನ್ನವೋ, ಬೆಳ್ಳಿಯೋ? ಯಾವುದು ತುಟ್ಟಿ?

– ಕೆ.ವಿ.ಶಶಿದರ. ಆತ ಒಬ್ಬ ಮಹಾನ್ ಗಣಿತಶಾಸ್ತ್ರಗ್ನ. ಸುತ್ತ ಹತ್ತು ಊರಿನಲ್ಲಿ ಅವನ ಪ್ರಸಿದ್ದಿ ಹರಡಿತ್ತು. ಅಲ್ಲಿನ ರಾಜ ಸಹ ತನ್ನೆಲ್ಲಾ ಆರ‍್ತಿಕ ವ್ಯವಹಾರಕ್ಕೆ ಈತನನ್ನೇ ಸಂಪರ‍್ಕಿಸುತ್ತಿದ್ದ. ಈತ ಕೊಟ್ಟ ಸಲಹೆಗೆ ರಾಜಮರ‍್ಯಾದೆ ಇತ್ತು....

ಜೆನ್ ಕತೆ – ಮನದಲ್ಲೇ ಒಯ್ಯುವುದು

– ಕೆ.ವಿ.ಶಶಿದರ.   ಇಬ್ಬರು ಜೆನ್ ಸನ್ಯಾಸಿಗಳು, ಟಾನ್ಜಾನ್ ಮತ್ತು ಎಕಿಡೋ, ತೀರ‍್ತಯಾತ್ರೆ ಕೈಗೊಂಡಿದ್ದರು. ಮಳೆಗಾಲವಾದದ್ದರಿಂದ ಬಾರೀ ಮಳೆ ಸುರಿಯುತ್ತಿತ್ತು. ಹಾದಿಯೆಲ್ಲಾ ನೀರು ತುಂಬಿ ಕೆಸರಾಗಿತ್ತು. ಹಾದಿಯಲ್ಲಿ ಹಾಗೇ ಮುಂದುವರೆಯುತ್ತಿದ್ದಂತೆ ಅಲ್ಲೊಂದು ತಿರುವು ಕಂಡಿತು....

‘ಗೆಲೆಡೆ’ – ಯೊರೂಬಾ ಜನಾಂಗದ ತಾಯಂದಿರ ದಿನ

– ಕೆ.ವಿ.ಶಶಿದರ. ಪ್ರತಿ ವರುಶ ಮೇ ತಿಂಗಳ ಎರಡನೇ ಬಾನುವಾರವನ್ನು ವಿಶ್ವದಾದ್ಯಂತ ತಾಯಂದಿರ ದಿನವನ್ನಾಗಿ ಆಚರಿಸಲಾಗವುದು. ಆಪ್ರಿಕನ್ ದೇಶಗಳು ಸಹ ಇದಕ್ಕೆ ಹೊರತಾಗಿಲ್ಲ. ಅಂದಿನ ದಿನ, ಜನ ತಮ್ಮ ತಾಯಂದಿರಿಗೆ ಉಡುಗೊರೆಗಳನ್ನು ನೀಡಿ, ವರ‍್ಶಗಳ...

ಜೆನ್ ಕತೆ: ಬಿಕ್ಶಾ ಪಾತ್ರೆ

– ಕೆ.ವಿ.ಶಶಿದರ. ಬಿಕ್ಶುಕನೊಬ್ಬ ರಾಜನ ಅರಮನೆಗೆ ಬಂದ. ರಾಜ ವಾಯುವಿಹಾರದಲ್ಲಿ ಇದ್ದ. ಉದ್ಯಾನದ ಹೊರಗಡೆ ಇದ್ದ ಸೇವಕ ಬಿಕ್ಶುಕನನ್ನು ತಡೆದು, ತಾನೇ ಬಿಕ್ಶೆ ನೀಡಲು ಮುಂದಾದ. ತಕ್ಶಣ ಆ ಬಿಕ್ಶುಕ ಆ ಸೇವಕನನ್ನು ತಡೆದು...

ಹೀಗೊಂದು ವಿಲಕ್ಶಣ ಮದುವೆ ಸಂಪ್ರದಾಯ

– ಕೆ.ವಿ.ಶಶಿದರ. ಇಂಡೋನೇಶ್ಯಾದ ಟಿಡಾಂಗ್ ಸಮುದಾಯದಲ್ಲಿ ನಡೆಯುವ ವಿವಾಹಗಳು ನಿಜವಾಗಿಯೂ ವಿಶಿಶ್ಟವಾದ, ಅಚ್ಚರಿಯ ಸಂಪ್ರದಾಯಗಳನ್ನು ಹೊಂದಿವೆ ಎಂದರೆ ಸುಳ್ಳಲ್ಲ. ವರ, ವದುವನ್ನು ಹೊಗಳುವ ಅನೇಕ ಪ್ರೇಮ ಗೀತೆಗಳನ್ನು ಹಾಡುವ ತನಕ ಆಕೆಯ ಮುಕವನ್ನು ನೋಡಲು...

ತಾಯಿ ಮತ್ತು ಮಗು

“ಆ ನಗು, ಮಗಳಿಗಾಗಿ”

– ಕೆ.ವಿ.ಶಶಿದರ. ಮೂರು ವರ‍್ಶದ ಪುಟಾಣಿ ಸ್ನಿಗ್ದ ಅಮ್ಮನೊಡನೆ ಉದ್ಯಾನವನಕ್ಕೆ ಬಂದಿದ್ದಳು. ಯಾಕೋ ಏನೋ ಅಂದು ಅವಳಿಗೆ ಯಾರೊಡನೆಯೂ ಆಡುವ ಮನಸ್ಸಿರಲಿಲ್ಲ. ಅಲ್ಲೇ ಆಡುವಂತೆ ಹೇಳಿದ ಅವರಮ್ಮ ಮೂಲೆ ಹಿಡಿದು ಕುಳಿತಳು. ಸ್ನಿಗ್ದಳಿಗೆ ಬೇಸರವಾಯಿತು....

ಇಂಡೋನೇಶಿಯಾದ ನೀಲಿ ಜ್ವಾಲಾಮುಕಿ

– ಕೆ.ವಿ.ಶಶಿದರ. ಇದೊಂದು ಕಣ್ಮನ ಸೆಳೆಯುವ ಅದ್ಬುತ ಚಿತ್ರ. ಇದು ಸುಂದರ ಹೆಣ್ಣಿನ ಚಿತ್ರವಂತೂ ಅಲ್ಲ. ಮುಗ್ದ ಮಗುವಿನ ಚಿತ್ರವೂ ಅಲ್ಲ. ಇದೊಂದು ಬಯಾನಕ ಜ್ವಾಲಾಮುಕಿಯ ಬೆಂಕಿಯ ಚಿತ್ರ. ಈ ಚಿತ್ರ ಅಶ್ಟು ವೈರಲ್...

ಸಣ್ಣಕತೆ: ಪುಟದೊಳಗಿನ ಬಾವಗಳು

  – ಕೆ.ವಿ.ಶಶಿದರ. ತುಂತುರು ಮಳೆ, ಅದೂ ಬೆಳಗಿನ ಜಾವ ಶುರುವಾಗಿದ್ದು. ಮೈಮೇಲಿನ ಹೊದಿಕೆ ತೆಗೆಯಲು ಮನಸ್ಸಾಗಲಿಲ್ಲ. ಬೆಳಗಿನ ವಾಕಿಂಗ್, ಜಾಗಿಂಗ್ ಸ್ಕಿಪ್ ಮಾಡಿದರಾಯಿತು, ಮೇಲಾಗಿ ಮಳೆ ಎಂದು ಮುಸುಕೆಳೆದ. ರಗ್ಗಿನ ಒಳಗೆ ಬಿಸಿಯ...

ಇದು ಮಾಟಗಾತಿಯರ ಮಾರುಕಟ್ಟೆ!

– ಕೆ.ವಿ.ಶಶಿದರ. ಬಗೆ ಬಗೆಯ ಮಾರುಕಟ್ಟೆಗಳ ಕುರಿತು ನಾವು ಕೇಳಿದ್ದೇವೆ. ಅಕ್ಕಿ ಪೇಟೆ, ಬಳೆ ಪೇಟೆ, ಕಾಟನ್ ಪೇಟೆ, ಚಿಕ್ಕ ಪೇಟೆ… ಹೀಗೆ. ದಕ್ಶಿಣ ಅಮೆರಿಕಾದ ಪೆರುವಿನಲ್ಲೊಂದು ಪೇಟೆಯಿದೆ. ಅದು ಏತಕ್ಕೆ ಹೆಸರುವಾಸಿಯಾಗಿದೆ ಎಂದು...

ಸಣ್ಣಕತೆ: ಅನಾತ ಪ್ರಗ್ನೆ

– ಕೆ.ವಿ.ಶಶಿದರ.   ಮಡಿಚಿಟ್ಟಿದ್ದ ತನ್ನ ವೈಯುಕ್ತಿಕ ಲ್ಯಾಪ್ ಟಾಪ್ ಕೈಗೆತ್ತಿಕೊಂಡ ಅರವಿಂದನಿಗೆ ನೆನಪಾಗಿದ್ದು ಕಚೇರಿಯ ಲ್ಯಾಪ್ ಟಾಪ್. ಅದನ್ನು ಅವನ ಜಾಗಕ್ಕೆ ಹೊಸದಾಗಿ ಬಂದು ಅದಿಕಾರ ಸ್ವೀಕರಿಸಿದವರಿಗೆ ಹಸ್ತಾಂತರಿಸಿ ಬಂದಿದ್ದು ನೆನೆಪಾಯಿತು. ಅಶ್ಟರ...