ಸೊಲೊ ಪರ್ ಡ್ಯು – ವಿಶ್ವದ ಅತಿ ಪುಟ್ಟ ರೆಸ್ಟೋರೆಂಟ್
– ಕೆ.ವಿ.ಶಶಿದರ. ಸೊಲೊ ಪರ್ ಡ್ಯು ಎಂದರೆ ಕೇವಲ ಇಬ್ಬರಿಗಾಗಿ. ಇಟಲಿ ನಡುವಿನಲ್ಲಿರುವ ವಾಕೋನ್‍ನಲ್ಲಿ ಕೇವಲ ಇಬ್ಬರಿಗಾಗಿಯೇ ಇರುವ ಇದು ವಿಶ್ವದ ಅತಿ ಪುಟ್ಟ ರೆಸ್ಟೋರೆಂಟ್. ಇದರಲ್ಲಿರುವುದು ಕೇವಲ ಒಂದು ಟೇಬಲ್. ಒಮ್ಮೆ ಇಬ್ಬರು...
– ಕೆ.ವಿ.ಶಶಿದರ. ಸೊಲೊ ಪರ್ ಡ್ಯು ಎಂದರೆ ಕೇವಲ ಇಬ್ಬರಿಗಾಗಿ. ಇಟಲಿ ನಡುವಿನಲ್ಲಿರುವ ವಾಕೋನ್‍ನಲ್ಲಿ ಕೇವಲ ಇಬ್ಬರಿಗಾಗಿಯೇ ಇರುವ ಇದು ವಿಶ್ವದ ಅತಿ ಪುಟ್ಟ ರೆಸ್ಟೋರೆಂಟ್. ಇದರಲ್ಲಿರುವುದು ಕೇವಲ ಒಂದು ಟೇಬಲ್. ಒಮ್ಮೆ ಇಬ್ಬರು...
– ಕೆ.ವಿ.ಶಶಿದರ. ಕೊಲಂಬಿಯಾದ ಕಾಲಿಯಲ್ಲಿರುವ ಕ್ಯಾಟ್ ಪಾರ‍್ಕ್ ಬೆಕ್ಕಿನ ಮತ್ತು ಶಿಲ್ಪ ಕಲಾ ಪ್ರೇಮಿಗಳಿಗೆ ವಿಶೇಶವಾದ ಜಾಗ. ಉದ್ಯಾನವನಕ್ಕೆ ಕ್ಯಾಟ್ ಪಾರ‍್ಕ್ ಎಂಬ ಹೆಸರು ಬರಲು ಕಾರಣ ಅದರಲ್ಲಿರುವ ದೈತ್ಯ ಬೆಕ್ಕಿನ ಕಲಾಕ್ರುತಿ. ಇದನ್ನು...
– ಕೆ.ವಿ.ಶಶಿದರ. 1896ರ ಆಂಗ್ಲೋ-ಜಾಂಜಿಬಾರ್ ವಾರ್ – ಇತಿಹಾಸದಲ್ಲಿನ ಆಂಗ್ಲೋ-ಜಾಂಜಿಬಾರ್ ಯುದ್ದವನ್ನು ಗಮನಿಸಿದರೆ ದಾಕಲಾಗಿರುವ ಅಸಂಕ್ಯಾತ ಯುದ್ದಗಳಲ್ಲಿ ಅತಿ ಕಡಿಮೆ ಹೊತ್ತಿನ ಯುದ್ದ ಇದೇ ಎಂದು ಗಂಟಾಗೋಶವಾಗಿ ಹೇಳಬಹುದು. ವಾಸ್ತವವಾಗಿ ಈ ಯುದ್ದದ ಅವದಿ...
– ಕೆ.ವಿ.ಶಶಿದರ. ಆತ ಬಹಳ ದೊಡ್ಡ ಕಂಪನಿಯಲ್ಲಿ ಏಳಂಕಿ ಸಂಬಳ ಪಡೆಯುವ ಉನ್ನತ ಅದಿಕಾರಿ. ಇರಲಿಕ್ಕೆ ಐಶಾರಾಮಿ ಮನೆ. ಕೈಗೊಂದು ಕಾಲಿಗೊಂದು ಆಳುಗಳು. ಅವನ, ಅವನ ಕುಟುಂಬದವರ ಉಪಯೋಗಕ್ಕೆ 3-4 ದುಬಾರಿ ವಿದೇಶಿ ಕಾರುಗಳು,...
– ಕೆ.ವಿ.ಶಶಿದರ. ಬಾರತದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಇರುವ ಮೇಲ್ಮೆ ಬೇರಾವುದಕ್ಕೂ ಇಲ್ಲ. ಹುಟ್ಟುವ ಮಕ್ಕಳಿಗೆ ತಾಯಿಯ ಎದೆ ಹಾಲು ಅತ್ಯಾವಶ್ಯ. ಮಗುವಿನ ದೇಹದಲ್ಲಿ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಾಗೂ...
– ಕೆ.ವಿ.ಶಶಿದರ. ಕಜಕಿಸ್ತಾನದ ಅತ್ಯಂತ ಅತೀಂದ್ರಿಯ ಸ್ತಳಗಳಲ್ಲಿ ಹಾಡುವ ಮರಳಿನ ದಿಬ್ಬಗಳು (Singing dunes) ಕೂಡ ಒಂದು. ಐಲಿ ನದಿಯ ದಂಡೆಯ ಮೇಲಿರುವ ಈ ದಿಬ್ಬ ಮೂರು ಕಿಲೋಮೀಟರ್ ಉದ್ದವಿದ್ದು ಎರಡು ನೂರು ಮೀಟರ್...
– ಕೆ.ವಿ.ಶಶಿದರ. ಸ್ಮಾರಕಗಳ ನಿರ‍್ಮಾಣದಲ್ಲಿ ಅನೇಕಾನೇಕ ವೈವಿದ್ಯತೆಗಳನ್ನು ಕಾಣಬಹುದು. ಒಂದು ಅತಿ ಎತ್ತರದ ಸ್ಮಾರಕವಾದಲ್ಲಿ ಮತ್ತೊಂದು ಅತಿ ಎತ್ತರದ ದುರ‍್ಗಮ ಪ್ರದೇಶದಲ್ಲಿ ಸ್ತಾಪಿಸಿದ್ದಿರಬಹುದು. ಒಂದಕ್ಕಿಂತ ಒಂದು ವಿಬಿನ್ನವಾಗಿ, ಆಕರ‍್ಶಕವಾಗಿ, ಜನಮನ ಸೂರೆಗೊಳ್ಳುವಂತಹ ಸ್ಮಾರಕಗಳು ವಿಶ್ವದಾದ್ಯಂತ...
– ಕೆ.ವಿ.ಶಶಿದರ. ಬೌದ್ದ ದರ‍್ಮದವರಿಗೆ ಬರ‍್ಮಾ ದೇಶದಲ್ಲಿ ಅತಿ ಪವಿತ್ರವಾದ ಸ್ತಳ ಕೈಕ್ತೀಯೋ (Kyaiktiyo) ಗೋಲ್ಡನ್ ರಾಕ್ ಪಗೋಡ. ಬಗವಾನ್ ಬುದ್ದನ ಕೂದಲನ್ನು ಹೊಂದಿರುವ ಈ ಪಗೋಡ ದೊಡ್ಡ ಕಲ್ಲುಬಂಡೆಯೊಂದರ ಮೇಲಿದೆ. ಈ ಕಲ್ಲು...
– ಕೆ.ವಿ.ಶಶಿದರ. ಸಸ್ಯಗಳಿಗೂ ಜೀವವಿದೆ ಎಂದು ಸಂಶೋದಿಸಿ ಜಗಕ್ಕೆ ತಿಳಿಸಿದ ವಿಜ್ನಾನಿ ಜಗದೀಶ ಚಂದ್ರಬೋಸ್. ಆದರೆ ಆಪ್ರಿಕಾದ ದಕ್ಶಿಣ ಪ್ರದೇಶದಲ್ಲಿನ ಪೆಟೋಕಾರ‍್ಪಸ್ ಅಂಗೋಲೆನ್ಸಿಸ್ ಎಂದು ಸಸ್ಯಶಾಸ್ತ್ರದಲ್ಲಿ ಗುರುತಿಸಲ್ಪಡುವ ಮರ, ಇನ್ನೂ ಒಂದು ಹೆಜ್ಜೆ ಮುಂದೆ...
– ಕೆ.ವಿ.ಶಶಿದರ. ಲಿತುವೇನಿಯಾದ ಜುಡೊಕ್ರಾಂಟೆಯಲ್ಲಿದೆ ಈ ಮಾಟಗಾತಿಯರ ಬೆಟ್ಟ ಅರ‍್ತಾತ್ ಜೋನಾಸ್ ಮತ್ತು ಐವಾಸ್ ಬೆಟ್ಟ. ಒಂದಾನೊಂದು ಕಾಲದಲ್ಲಿ ದೊಡ್ಡ ಮರಳಿನ ದಿಬ್ಬವಾಗಿದ್ದ ಈ ಮಾಟಗಾತಿಯರ ಬೆಟ್ಟ ಇಂದು ವಿಶ್ವವಿಕ್ಯಾತ. ಬೆಟ್ಟದ ಮೇಲೆ ನಿಂತು...
ಇತ್ತೀಚಿನ ಅನಿಸಿಕೆಗಳು