ಟ್ಯಾಗ್: :: ಕೆ.ವಿ.ಶಶಿದರ ::

ಇದು ವಿಶ್ವದ ಅತಿ ದೊಡ್ಡ ಗೇರುಬೀಜದ ಮರ

– ಕೆ.ವಿ.ಶಶಿದರ. ವಿಶ್ವದ ಪ್ರತಿಯೊಂದು ದೇಶವೂ ತನ್ನದೇ ಆದ ಹೆಗ್ಗುರುತನ್ನು ಹೊಂದಿದ್ದು ಅದರಿಂದ ತನ್ನನ್ನು ಗುರುತಿಸಿಕೊಳ್ಳುತ್ತದೆ. ಇದು ಪ್ರಾಕ್ರುತಿಕ ಅತವ ನೈಸರ‍್ಗಿಕವಾಗಿರಬಹುದು ಅತವ ಮಾನವ ನಿರ‍್ಮಿತವಾಗಿರಬಹುದು. ಮಹಾಗೋಡೆಯಿಂದ ಚೀನಾ, ಗ್ರೇಟ್ ಬ್ಯಾರಿಯರ್ ರೀಪ್‍ನಿಂದ ಆಸ್ಟ್ರೇಲಿಯಾ,...

ಬೆಣ್ಣೆ ನಿಜಕ್ಕೂ ಮಯ್ಯೊಳಿತಿಗೆ ಮಾರಕವೆ?

– ಕೆ.ವಿ.ಶಶಿದರ. ಹಾಲಿನ ಕೊಬ್ಬು ನಿಜವಾಗಲೂ ವಿಶವೇ? ಬೊಜ್ಜು, ಕೊಲೆಸ್ಟೆರಾಲ್ ಹೆಚ್ಚುವಿಕೆ ಹಾಗೂ ಹ್ರುದಯ ಸಂಬಂದಿ ಕಾಯಿಲೆಗಳಿಗೆ ಕೊಬ್ಬು ಮೂಲವೆ? ಹೆಚ್ಚು ಕೊಬ್ಬಿನಂಶವಿರುವ ಬೆಣ್ಣೆಯಿಂದ ಹಾಗೂ ಅದರಲ್ಲಿ ಅಡಗಿರುವ ಜೀವಸತ್ವಗಳಿಂದ ಆಗುವ ಉಪಯೋಗಗಳಾದರೂ ಏನು?...

ಅಜ್ಜಿ ಹೇಳಿದ ಕತೆ: ರಾಜಕುಮಾರ ಬಲದೇವ

– ಕೆ.ವಿ.ಶಶಿದರ. (ಬರಹಗಾರರ ಮಾತು: ಈ ಕತೆಯು ನನ್ನ ಅಜ್ಜಿ ನನಗೆ ಹೇಳಿದ್ದ ಕತೆ. ಇದನ್ನು ನನ್ನದೇ ಆದ ಶೈಲಿಯಲ್ಲಿ ಬರೆದು ಓದುಗರ ಮುಂದಿಡುತ್ತಿದ್ದೇನೆ.) ಹಿಂದೆ ಒಂದು ರಾಜ್ಯದಲ್ಲಿ ಒಬ್ಬ ರಾಜ ಇದ್ದ. ಆ...

ಕತೆ – ಸಂದ್ಯಾದೀಪ (ಕೊನೆ ಕಂತು)

– ಕೆ.ವಿ.ಶಶಿದರ. ಕಂತು – 1 ಕಂತು – 2 ಪತ್ನಿಯ ವಿಯೋಗ ರಾಯರ ಜೀವನದಲ್ಲಿ ಬಂದೊದಗಿದ ಬಹು ದೊಡ್ಡ ಆಗಾತ. ಈ ಆಗಾತ ಕಂಡ ಕಂಡ ದೇವರುಗಳನ್ನೆಲ್ಲಾ ಶಪಿಸಿಸುವಂತೆ ಮಾಡಿತ್ತು. ಯಾವ ತಪ್ಪಿಗೆ ಈ...

ಕತೆ – ಸಂದ್ಯಾದೀಪ

– ಕೆ.ವಿ.ಶಶಿದರ. ಕಂತು – 1 ರಾಗವೇಂದ್ರ ರಾಯರು ಸಂದ್ಯಾದೀಪ ವ್ರುದ್ದಾಶ್ರಮದ ಮ್ಯಾನೇಜರ್ ವಾಮನಾಚಾರ‍್ಯರ ಗಮನವನ್ನು ಸೆಳೆಯಲು ಪ್ರಯತ್ನಸಿದರು. ವಾಮನಾಚಾರ‍್ಯರ ನಡೆ, ನುಡಿ, ಶ್ರದ್ದೆ, ನಿಶ್ಟೆ, ಶುದ್ದ ಹಸ್ತದ ಬಗ್ಗೆ ಚನ್ನಾಗಿ ಅರಿತಿದ್ದರು ರಾಯರು....

ಸಣ್ಣಕತೆ: ಜ್ಯೋತಿಶಿ ಹೇಳಿದ ಬವಿಶ್ಯ

– ಕೆ.ವಿ.ಶಶಿದರ. ಆಕೆ ಆತುರಾತುರವಾಗಿ ಒಳ ನುಗ್ಗಿದಳು. ಕಾರಣ ಇಲ್ಲದಿಲ್ಲ. ಇತ್ತೀಚಿನ ದಿನಗಳಲ್ಲಿ ಅವಳಿಗೆ ಕೆಟ್ಟ ಕನಸು ಕಾಡುತ್ತಿತ್ತು. ಕನಸಿಗೆ ಪರಿಹಾರ ಬೇಕಿತ್ತು. ನಿದ್ದೆಯಿಲ್ಲದ ಹಲವು ರಾತ್ರಿಗಳನ್ನು ಕಳೆದು ಹೈರಾಣಾಗಿದ್ದಳು. ಜ್ಯೋತಿಶಿಗಳಲ್ಲದೇ ಮತ್ಯಾರು...

ಆಹಾ… ದೋಸೆ, ಓಹೋ… ಮಸಾಲೆ ದೋಸೆ!

– ಕೆ.ವಿ.ಶಶಿದರ. (ಹಿಂದಿನ ಬರಹದಲ್ಲಿ ದೋಸೆಯ ಪುರಾಣವನ್ನು ಓದಿದ್ದೆವು. ಈ ಬರಹದಲ್ಲಿ ದೋಸೆಯ ಮಹತ್ವ ಹಾಗು ವೈಶಿಶ್ಟ್ಯಗಳನ್ನು ನೋಡೋಣ.) ದೋಸೆಯ ಮಹತ್ವವೇನು? ದೋಸೆಯ ಹಿಟ್ಟಿನ ತಯಾರಿಕೆಯಿಂದ ಗಮನಿಸೋಣ. ದೋಸೆಯ ಹಿಟ್ಟನ್ನು ನೆನೆಸಿದ ಅಕ್ಕಿ ಮತ್ತು...

ದೋಸೆ ಹಿಂದೆಯೂ ಇದೆ ಒಂದು ಪುರಾಣ!

– ಕೆ.ವಿ.ಶಶಿದರ. ಅಹಾ… ದೋಸೆ, ಮಸಾಲೆ ದೋಸೆ. ಬಾಯಿ ಚಪ್ಪರಿಸುವಂತೆ, ಬಾಯಲ್ಲಿ ನೀರೂರುವಂತೆ ಮಾಡುವ ದೋಸೆಯ ಹೆಸರೇ ಅಪ್ಯಾಯಮಾನ. ದಕ್ಶಿಣ ಬಾರತದ ಮನೆ ಮನೆಗಳಲ್ಲಿ ನಿತ್ಯ ರಾರಾಜಿಸುವ ಮಹತ್ತರ ತಿಂಡಿ ದೋಸೆ. ಮಕ್ಕಳಾದಿಯಾಗಿ ವಯಸ್ಸಾದವರಿಗೂ...

ಸಾಕುನಾಯಿಯ ನಿಯತ್ತು

– ಕೆ.ವಿ.ಶಶಿದರ. ಆತ ಆಗರ‍್ಬ ಶ್ರೀಮಂತ. ಊರಿನ ಮೂಲೆ ಮೂಲೆಯಲ್ಲೂ ಸೈಟುಗಳು. ಜೊತೆಗೆ ಒಂದೆರಡು ಶಾಪಿಂಗ್ ಕಾಂಪ್ಲೆಕ್ಸ್ ನ ಮಾಲೀಕ. ಹತ್ತಾರು ಮನೆಗಳ ಒಡೆಯ. ತಿಂಗಳಿಗೆ ಲಕ್ಶಾಂತರ ರೂಪಾಯಿ ವರಮಾನವಿತ್ತು ಬಾಡಿಗೆಯೊಂದರಿಂದಲೇ. ತಲೆಮಾರುಗಳ ಕಾಲ...

ಗಿನ್ನೆಸ್ ದಾಕಲೆಯ ಅತಿ ಎತ್ತರದ ಬುದ್ದನ ಪ್ರತಿಮೆ

– ಕೆ.ವಿ.ಶಶಿದರ. ಜಗತ್ತಿನ ಅತಿ ಎತ್ತರದ ವಿಗ್ರಹ ಸ್ಪ್ರಿಂಗ್ ಟೆಂಪಲ್ ಬುದ್ದ ಇರುವುದು ಚೀನಾದಲ್ಲಿ. ಚೀನಾ ದೇಶವೇ ನಿಗೂಡಗಳ ಆಗರ. ಈ ದೇಶದಲ್ಲಿ ವಿಶ್ವದ ಬೇರೆಲ್ಲೂ ಕಂಡರಿಯದಶ್ಟು ವಿಸ್ಮಯಗಳು ತುಂಬಿವೆ. ಚೀನಾದ ಮಹಾಗೋಡೆಯಂತೆ, ಇಂದಿನ...