ಟ್ಯಾಗ್: :: ಪ್ರವೀಣ ಪಾಟೀಲ ::

ಮತ್ತೆ ಚಿಗುರಿತೆ ಮೈಕ್ರೋಸಾಪ್ಟ್ ಕೂಟ?

– ಪ್ರವೀಣ ಪಾಟೀಲ. ಎಣ್ಣುಕ(Computer) ಹಾಗು ಚೂಟಿಯುಲಿ(Smartphone) ತಯಾರಕ ಕೂಟಗಳಾದ ಮೈಕ್ರೋಸಾಪ್ಟ್ ಮತ್ತು ಆಪಲ್ ನಡುವೆ ಹತ್ತಾರು ವರುಶಗಳಿಂದ ನಡೆದುಕೊಂಡು ಬಂದ ಜಟಾಪಟಿ ಈಗಾಗಲೇ ಜಗತ್ತಿಗೆ ತಿಳಿದಿದೆ. ಒಂದು ಕಾಲದಲ್ಲಿ ಎಣ್ಣುಕ ಜಗತ್ತಿನಲ್ಲಿ...

ಪ್ರಾಜೆಕ್ಟ್ ಆರಾ – ಮಾಹಿತಿ ಚಳಕದ ಹೊಂಗನಸು!

– ಪ್ರವೀಣ ಪಾಟೀಲ. ನಿಮ್ಮಲ್ಲಿರುವ ಎಣ್ಣುಕದ ಬಿಡಿತುಣುಕುಗಳನ್ನು (components) ಮೇಲ್ಮಟ್ಟಕ್ಕೆ ಏರಿಸುವುದನ್ನು ಕೇಳಿದ್ದೀರಿ. ಸಾಮಾನ್ಯವಾಗಿ RAM ಮತ್ತು ಹಾರ‍್ಡ್ ಡಿಸ್ಕ್ ಗಳನ್ನು ಕೆಲವು ದಿನಗಳಾದಮೇಲೆ, ಹೊಸ ಬಳಕಗಳು (applications) ಮಾರುಕಟ್ಟೆಯಲ್ಲಿ ಬರುತ್ತಿದ್ದಹಾಗೆ, ತುಣುಕುಗಳನ್ನು...

ಕಾನೊ ಎಣ್ಣುಕ ಕಂತೆ: ಆಡಿ ಕಲಿ – ಮಾಡಿ ನಲಿ

– ಪ್ರವೀಣ ಪಾಟೀಲ. ಬೆಳೆಯುತ್ತಿರುವ ಜಗತ್ತಿನಲ್ಲಿ ದಿನಕ್ಕೊಂದು ಹೊಸ ಚಳಕಗಳು ಮೂಡಿಬರುತ್ತಿವೆ. ಹೊಸ ಎಣ್ಣುಕಗಳು ಹಾಗು ಎಣ್ಣುಕಗಳಿಗೆ ಸಂಬಂದಿಸಿದ ಚಳಕಗಳು ಹೊರಬರುತ್ತಲೇ ಇವೆ. ಇಂತಹ ಚಳಕಗಳನ್ನು ಹೆಚ್ಚು ಹೆಚ್ಚು ಮಂದಿಗೆ ತಲುಪಿಸುವ ಪ್ರಯತ್ನಗಳನ್ನು...

ಮರುಜೀವ ಪಡೆದ ವಿಂಡೋಸ್ ಏರ‍್ಪಾಟು

– ಪ್ರವೀಣ ಪಾಟೀಲ. ವಿಂಡೋಸ್ ಏರ‍್ಪಾಟಿನ ಮೇಲೆ ಕೆಲಸ ಮಾಡುವುದು ಒಂದು ಅದ್ಬುತವಾದ ಅನುಬವ. ಜಗತ್ತಿನೆಲ್ಲಡೆ 1.5 ಬಿಲಿಯನ್ನಶ್ಟು ಮಂದಿ ಇದನ್ನು ಬಳಕೆ ಮಾಡುತ್ತಾರೆ. ಮಕ್ಕಳು ಆಟ ಆಡುವದರಿಂದ ಹಿಡಿದು ಬರಹಗಾರರು, ಎಂಜಿನಿಯರ್‍ಗಳು, ಕೂಟನಡೆಸುಗರವರೆಗೂ ಎಲ್ಲರೂ...

ಅಗ್ಗವಾಗಲಿವೆ ಆಂಡ್ರಾಯ್ಡ್ ಅಲೆಯುಲಿಗಳು

– ಪ್ರವೀಣ ಪಾಟೀಲ. ಗೂಗಲ್ ಮತ್ತು ಆಪಲ್ ಮಾರುಕಟ್ಟೆಯಲ್ಲಿ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ಹೊಸ ಚಳಕ ಹಾಗೂ ಸಾದನಗಳನ್ನು ಸಿದ್ದಪಡಿಸುವುದರಲ್ಲಿ ಸತತವಾಗಿ ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಕಳೆದ ಸೆಪ್ಟೆಂಬರ್ 15 ರಂದು ಗೂಗಲ್‍ನವರು...

ಜಾಣಗಡಿಯಾರಗಳ ಹೊಸ ಜಗತ್ತು

– ಪ್ರವೀಣ ಪಾಟೀಲ. ಇತ್ತೀಚಿನ ದಿನಗಳಲ್ಲಿ, ಚಳಕ ಜಗತ್ತಿನಲ್ಲಿ ಹೊಸ-ಹೊಸ ಸಾದನಗಳು ಲಗ್ಗೆ ಇಡುತ್ತಿವೆ. iPhone, iPad ನಂತಹ ಸಾದನಗಳು ಚಳಕ ಜಗತ್ತಿನಲ್ಲಿ ಬದಲಾವಣೆಯ ಬಿರುಗಾಳಿಯನ್ನೇ ಬೀಸಿವೆ. ಚಳಕ-ಕಾತುರರ ಅನಿಸಿಕೆಯಲ್ಲಿ 2007ರಲ್ಲಿ ಬಿಡುಗಡೆಯಾದ...