ಟ್ಯಾಗ್: ಪ್ರೀತಿ

ಕವಿತೆ: ಮುಂಜಾನೆಯ ಹೊಂಬಿಸಿಲು

– ವಿನು ರವಿ. ಮುಂಜಾನೆಯ ಹೊಂಬಿಸಿಲಲಿ ಅರಳಿತೊಂದು ಗುಲಾಬಿ ಅದೇನು ಗಾಡಬಣ್ಣ ಅದೆಶ್ಟು ಮೋಹಕ ವರ‍್ಣ ಪಕಳೆಗಳೊ ಮ್ರುದು ಮದುರ ಕೋಮಲ ಬಳ್ಳಿಯಲ್ಲಿ ತೂಗುವ ನಿನ್ನ ಚೆಂದಕೆ ತಂಗಾಳಿಗೂ ಸೋಕಲು ಅಂಜಿಕೆ ಬಿಸಿಲೇರಿತು ಹಗಲು...

ಕವಿತೆ: ಪ್ರೀತಿಯ ಆರಾದಕರು

– ಸವಿತಾ. ಪ್ರೀತಿಸದವರನ್ನು ದ್ವೇಶಿಸಲೂ ಕಾರಣವಿಲ್ಲ ಪ್ರೀತಿಸಲು ಸಂಬಂದವೊಂದನ್ನು ಬಿಟ್ಟರೇ ಬೇರ‍್ಯಾವ ಸಾಮ್ಯತೆಯೂ ಇಲ್ಲ ಬದುಕಿನ ಪ್ರೀತಿಯೇ ವಿಚಿತ್ರ ಬಯಸಿದ್ದು ಸಿಗುವುದಿಲ್ಲ ಸಿಕ್ಕಿದ್ದು ಸಂತಸ ಕೊಡುವುದಿಲ್ಲ ಕೊನೆಗೆ ದುಡ್ಡೊಂದು ಆಳುತಿದೆ ದುಡ್ಡಿನ ನಡುವೆ ಪ್ರೀತಿ...

ಒಲವು, Love

ಕವಿತೆ: ಒಮ್ಮೆ ನಕ್ಕು ಬಿಡು

– ವೆಂಕಟೇಶ ಚಾಗಿ. ಮನಸು ಮುದದಿಂದ ಅರಳುತಿದೆ ಒಮ್ಮೆ ನಕ್ಕು ಬಿಡು ಕನಸು ನನಸಾಗಲು ಬಯಸುತಿದೆ ಒಮ್ಮೆ ನಕ್ಕು ಬಿಡು ಪ್ರೀತಿಯ ಮುಂದೆ ಕಲ್ಲು ಕೂಡ ಕಲೆಯಾಯಿತು ಶಿಲೆಯೊಳಗೆ ನವಿಲು ಕುಣಿಯುತಿದೆ ಒಮ್ಮೆ ನಕ್ಕು...

ಒಲವು, Love

ಕವಿತೆ: ನಿನದೇ ನೆನಪು

– ಮಹೇಶ ಸಿ. ಸಿ. ಮನಸಿನ ಒಳಗೆ ಕವಿತೆಯ ಬರೆದೆ ನಿನದೇ ಸಾಲು ನೋಡು ಮೆಲ್ಲನೆ ಪ್ರೀತಿಯ ಅಕ್ಶರ ನೀಡಿದೆ ವರ‍್ಣನೆ ನಿನದೇ ನೆನಪು ಮನದಲಿ ಸುಮ್ಮನೆ ಬೀಳುವ ಹಾಗಿದೆ ಮಳೆಯ ಸೂಚನೆ ಹನಿಯೂ...

ಒಲವು, ವಿದಾಯ, Love,

ಕವಿತೆ: ಗೋರಿ ನನ್ನದಲ್ಲ

– ವೆಂಕಟೇಶ ಚಾಗಿ. ಕನಸುಗಳನ್ನು ಕಟ್ಟಿದ್ದೇನೆ ಆದರೆ ಗೋರಿಯನ್ನಲ್ಲ ಈಗ ಅವಳ ಹ್ರುದಯದಲ್ಲಿ ನಾನು ಸತ್ತಿದ್ದೇನೆ ನೆನಪಿನಲ್ಲಿ ಇರಲಿ ಎಂದು ಗೋರಿ ಕಟ್ಟಲಾಗಿಲ್ಲ ನನಗೆ ನಾನೇ ಕಟ್ಟಿಕೊಂಡಿದ್ದೇನೆ ಆದರೆ ಆ ಗೋರಿ ನನ್ನದಲ್ಲ ಬಡಬಡಿಸುವ...

ಒಲವು, love

ಕವಿತೆ: ಓ ಪ್ರೀತಿಯೇ

– ಸವಿತಾ. ಏನೆಂದು ಹೇಳಲಿ ಆ ನಿನ್ನ ಪ್ರೀತಿಗೆ ಮಗುವಾದ ಮನಸಿಗೆ ಹರುಶವ ತಂದ ಗಳಿಗೆಗೆ ಜೀವನ ಜೋಕಾಲಿಗೆ ಒಂದಾದ ಮನಸಿಗೆ ತನ್ಮಯತೆಯಲಿ ಮೈ ಮರೆತಿದೆ ಕಶ್ಟದಲಿ ಕೈಹಿಡಿದೆ ಸಂತೈಸಿ ಕಣ್ಣೀರು ಒರೆಸಿದೆ ಒಡೆದ...

ಕವಿತೆ: ಒಲುಮೆಯ ಕುಲುಮೆ

– ಕಿಶೋರ್ ಕುಮಾರ್. ಒಲುಮೆಯ ಕುಲುಮೆಯು ತಾಗಿ ತನುವು ನೋಡಿತು ನಿನ್ನನೆ ಬಾಗಿ ತೆರೆಯಿತು ಮನವು ನಿನ್ನಾಸರೆಗಾಗಿ ಕಣ್ ಸನ್ನೆಯಲಿ ಕರೆಯುವೆ ನೀನು ಬಳಿಬಾರದೆ ಕಿಚಾಯಿಸುವೆಯೇನು ಈ ಹುಡುಗಾಟವ ಹೇಗೆ ತಾಳಲಿ ನಾನು ನಿನ...

ಕವಿತೆ: ನಿನ್ನದೇ ದ್ಯಾನ

– ವೆಂಕಟೇಶ ಚಾಗಿ. ಹಗಲು ಇರುಳು ನಿನ್ನದೇ ದ್ಯಾನ ತವಕಿಸುತಿದೆ ನಿನಗಾಗಿ ಈ ಮನ ಕನಸು ನನಸಲೂ ನಿನದೇ ಪಾತ್ರ ನೀನಿರಲು ಈ ಹ್ರುದಯ ಪವಿತ್ರ ಬದುಕಿನ ಬಂಡಿ ಹೇಗೆ ಇರಲಿ ನಿನ್ನ ಸನಿಹದ...

ಕವಿತೆ: ನಗುತಿರು ನನ್ನರಸಿ

– ರಾಮಚಂದ್ರ ಮಹಾರುದ್ರಪ್ಪ. ನೀ ಅಚ್ಚರಿಗೊಂಡು ಬೆರಗುಗಣ್ಣುಗಳಿಂದ ನೋಡಿದಾಗ ಆ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಹಾತೊರೆಯುವೆನು ನಾನು ನೀ ತುಂಟ ನಗು ನಕ್ಕರೆ ಸಾಕು ನನ್ನ ಎದೆತುಂಬಿ ಬರುವುದು ನನ್ನ ಪ್ರೀತಿಯ ಕಟ್ಟೆ ಒಡೆದು ಆ...

ಒಲವು, ಪ್ರೀತಿ, Love

ಅಶ್ಟು ಪ್ರೀತಿ ಇಶ್ಟು ಪ್ರೀತಿ ಎಣಿಸಿ ಕಶ್ಟಪಡದಿರು – ಕಂತು 2

– ಮನು ಗುರುಸ್ವಾಮಿ. ಕಂತು1 ಮತ್ತೊಂದು ಕವಿತೆ : ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ ನಸುನಗುತ ಬಂದೆ ಇದಿರು; ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ ಇದು ಯಾವ ಊರ ಚದುರು ?...