ಮಾರ‍್ಕೆಟ್ ಏನ್ ದೇವ್ರ?!
– ಬರತ್ ಕುಮಾರ್. {ಇದು ಹಾರ‍್ವಿ ಕಾಕ್ಸ್ ಅವರ ’Market as God’ ಎಂಬ ಬರಹದಲ್ಲಿ ನಾನು ತಿಳಿದುಕೊಂಡ ಕೆಲವು ವಿಚಾರಗಳ ಕನ್ನಡ ರೂಪ } ಯಾವುದೇ ಸೇರುವೆಯ ಮಾಡುಗೆಗಳನ್ನು ಮಾರಾಟ ಮಾಡುವ ತಂತ್ರಗಳ...
– ಬರತ್ ಕುಮಾರ್. {ಇದು ಹಾರ‍್ವಿ ಕಾಕ್ಸ್ ಅವರ ’Market as God’ ಎಂಬ ಬರಹದಲ್ಲಿ ನಾನು ತಿಳಿದುಕೊಂಡ ಕೆಲವು ವಿಚಾರಗಳ ಕನ್ನಡ ರೂಪ } ಯಾವುದೇ ಸೇರುವೆಯ ಮಾಡುಗೆಗಳನ್ನು ಮಾರಾಟ ಮಾಡುವ ತಂತ್ರಗಳ...
– ಬರತ್ ಕುಮಾರ್. ಮನುಶ್ಯನಾಗಿ ಹುಟ್ಟಿದ ಮೇಲೆ ಒಂದು ಕೂಡಣದಲ್ಲಿ ಬಾಳಬೇಕಾಗುತ್ತದೆ. ಅದು ಬುಡಕಟ್ಟಿನ ತಾಂಡಾ ಇರಬಹುದು, ಇಲ್ಲವೇ ಹಳ್ಳಿಯೇ ಇರಬಹುದು. ಇಲ್ಲವೆ ಪಟ್ಟಣವೇ ಇರಬಹುದು. ತನ್ನ ಸುತ್ತಿಲಿನ ಮನುಶ್ಯರ ಜೊತೆ ಒಡನಾಡಬೇಕಾಗುತ್ತದೆ; ಕೂಡಿ...
– ಬರತ್ ಕುಮಾರ್. ಎನ್ನೊಳ್ ಓರ‍್ವನ್ ಇರ‍್ಪನ್ ನಿನ್ನೊಳ್ ಓರ‍್ವನ್ ಇರ‍್ಪನ್ ಎಲ್ಲರೊಳ್ ಓರ‍್ವನ್ ಇರ‍್ಪನ್ ಒಳಿರ‍್ಪಂಗೆ ಒಳಿರ‍್ಪನೇ ಸಾಟಿ ಊವೊಳ್ ಇರ‍್ಪ ಬರ‍್ದುಂಕನ್ ದಾಂಟುವನ್ ಮೇಟಿ ಕಾಣಾ ಮತ್ತಿತಾಳಯ್ಯ ಬಗೆಯ ಇಲ್ಲಿ ನೆಟ್ಟರೆ...
– ಬರತ್ ಕುಮಾರ್. ’ಹೊನಲು’ ಮಿಂಬಾಗಿಲಿನ ಮೊದಲ ಏಡಿನ ಹಬ್ಬದ ಈ ಸಂದರ‍್ಬದಲ್ಲಿ ಹೊನಲಿನ ಒಬ್ಬ ನಡೆಸುಗನಾಗಿ ಅದಕ್ಕಿಂತ ಹೆಚ್ಚಾಗಿ ಓದುಗನಾಗಿ ಹೆಮ್ಮೆ ಅನಿಸುತ್ತದೆ. ಲಿಪಿ ಸುದಾರಣೆ ಇಲ್ಲವೆ ಎಲ್ಲರಕನ್ನಡ ಎಂಬುದು ಜನಪರವಾಗಿದೆ ಎನ್ನುವುದಕ್ಕೆ...
– ಬರತ್ ಕುಮಾರ್. ಕನಸು ನನಸಾದರೇನು ಚೆಂದ? ಕನಸ ಕನವರಿಕೆಯಲ್ಲೇ ಮಿಂದು ಕನಸನ್ನೇ ನೆನಸುತ್ತಾ ಎಂದೆಂದು ಕನಸಲ್ಲೇ ಕಳದುಹೋದರೇನು ಕುಂದು? ಕನಸ ಪಾಡಿಗೆ ಕನಸು ನನಸ ಪಾಡಿಗೆ ನನಸು ಇರಲು ಎಶ್ಟು ಸೊಗಸು ಕನಸೆಲ್ಲವೂ...
– ಬರತ್ ಕುಮಾರ್. [ಇದು ’ಚೋಮನ ದುಡಿ’ ಓಡುತಿಟ್ಟದ ಸೀಳುನೋಟ] ಮೊದಲ ನೋಟ – ಕಗ್ಗತ್ತಲನ್ನು ಸೀಳುತ್ತಾ ಮಂದಿ ಕೂಗು ಹಾಕುತ್ತಾ ಪಂಜನ್ನು ಬೀಸುತ್ತಾ ನಡೆದುಬರುತ್ತಾರೆ. ಕೊನೆಯ ನೋಟ – ಬಾಗಿಲು ತೆಗೆದೊಡನೆ ಚೋಮನ...
– ಬರತ್ ಕುಮಾರ್. ಇದೊಂದು ಅರಕೆಯ (research) ಬರಹ. ಹಿಂದೊಮ್ಮೆ ಗೆಳೆಯನೊಬ್ಬನ ಮೂಲಕ 3×3 ಮೋಡಿಮಣೆಯ ಬಗ್ಗೆ ತಿಳಿಯಿತು. ಅದರ ಬಗ್ಗೆ ಹೆಚ್ಚು ಅರಕೆ ನಡೆಸಿದಾಗ ಕೆಲವು ಗುಟ್ಟುಗಳು ಕಣ್ಣಿಗೆ ಕಂಡವು. ಅದನ್ನು ಹಂಚಿಕೊಳ್ಳುವುದೇ ಈ...
– ಬರತ್ ಕುಮಾರ್. ಹೊತ್ತಿಗೆ ಮುಂಚೆ ಏಳುವುದು ಪುಟ್ಟನಿಗೆ ಮೊದಲಿನಿಂದಲೇ ಒದಗಿ ಬಂದಿತ್ತು. ಆದರೂ ಆ ದಿನ ಪುಟ್ಟ ಏಕೋ ಏನೋ ಕೊಂಚ ತಡವಾಗಿಯೇ ಎದ್ದು, ಗನಂದಾರಿ ಕೆಲಸಕ್ಕೆ ಹೊರಡುವಂತೆ ದಾಪುಗಾಲು ಹಾಕುತ್ತ ಹೊರಟ....
– ಬರತ್ ಕುಮಾರ್. ಮನುಶ್ಯನು ಗುಂಪು ಗುಂಪುಗಳಲ್ಲಿ ಬಾಳ್ವೆ ನಡೆಸಲು ಮುಂದಾದ ಮೇಲೆ ಅವನ ಬದುಕಿನಲ್ಲಿ ಹಲ ಮಾರ‍್ಪಾಟುಗಳು ತಾನಾಗಿಯೇ ಆದವು. ಗುಂಪುಗಳಲ್ಲಿ ಬಾಳುತ್ತಿದ್ದುದರಿಂದ ಒಬ್ಬರಿಗೊಬ್ಬರು ಮಾತನಾಡಲು ಶುರು ಮಾಡಿದರು. ಒಬ್ಬರಿಗೊಬ್ಬರು ನೆರವೀಯಲು ಮೊದಲು...
– ಬರತ್ ಕುಮಾರ್. ನೆಲ್ಲಿಗೆರೆಯ ಆ ಹೊತ್ತಾರೆಯು ಅಲ್ಲಮನ ವಚನದಂತೆ ಒಗಟು ಒಗಟಾಗಿತ್ತು. ಆ ಕಡೆ ಕತ್ತಲೆಯೂ ಅಲ್ಲ, ಈ ಕಡೆ ಬೆಳಕೂ ಇಲ್ಲ ಅನ್ನುವಂತೆ ಮಬ್ಬು ಮಬ್ಬಾಗಿ ಹೊತ್ತು ಹುಟ್ಟಹತ್ತಿತ್ತು. ಆಗ ತಾನೆ...
ಇತ್ತೀಚಿನ ಅನಿಸಿಕೆಗಳು