ಟ್ಯಾಗ್: :: ಬಾಬು ಅಜಯ್ ::

ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ – 2015

– ಬಾಬು ಅಜಯ್. 2015ರ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ನಾಳೆಯಿಂದ (ಏಪ್ರಿಲ್ 18) ಶುರುವಾಗಲಿದ್ದು ಮೇ 4 ರವರೆಗೆ ನಡೆಯಲಿದೆ. ಪ್ರತಿ ವರುಶದಂತೆ ಈ ಬಾರಿಯೂ ಇಂಗ್ಲೆಂಡ್‍ನ ಶೇಪಿಲ್ಡ್ ನಲ್ಲಿರುವ (Sheffield, England)...

ವಿಶ್ವ ತಾಯ್ನುಡಿ ದಿನ ಮತ್ತು ಇಂಡಿಯಾದಲ್ಲಿ ನುಡಿ ಅಳಿಸುವಿಕೆ

– ಬಾಬು ಅಜಯ್. ವಿಶ್ವಸಂಸ್ತೆಯು ಪ್ರತಿ ವರುಶ ಪೆಬ್ರವರಿ 21 ರಂದು ವಿಶ್ವ ತಾಯ್ನುಡಿ ದಿನವನ್ನು ಆಚರಿಸುತ್ತ ಬಂದಿದೆ. ಈ ದಿನದ ಉದ್ದೇಶವೇ ಜಗತ್ತಿನ ಎಲ್ಲ ನುಡಿಗಳು ಉಳಿಯಬೇಕು, ಆಯಾ ಪ್ರದೇಶದ ನುಡಿಯಲ್ಲೇ...

ಸ್ನೂಕರ್: ಹೀಗೊಂದು ಆಗುಹ

– ಬಾಬು ಅಜಯ್. ಹಿಂದಿನ ಬರಹದಲ್ಲಿ ಬಹಳ ಹೆಸರುವಾಸಿಯಾದ ನಿಡುಗೊಲಾಟ(snooker)ದ ಆಟಗಾರರ ಬಗ್ಗೆ ತಿಳಿದುಕೊಂಡಿದ್ದೆವು. ಈ ಬರಹದಲ್ಲಿ ಬಹಳ ಹೆಸರುವಾಸಿಯಾದ ‘ರಾಕೆಟ್‘ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ರೊನ್ನಿ ಓ ಸುಲ್ಲಿವಾನ್ (Ronnie ‘O...

ಸ್ನೂಕರ್: ಕಿರುನೋಟ -2

– ಬಾಬು ಅಜಯ್. ಹಿಂದಿನ ಬರಹದಲ್ಲಿ ನಿಡುಗೋಲಾಟದ (snooker) ಬಗ್ಗೆ ತಿಳಿದುಕೊಂಡಿದ್ದೆವು. ಈ ಬರಹದಲ್ಲಿ ಸ್ನೂಕರ್‌ನಲ್ಲಿ ಬಹಳ ಹೆಸರುವಾಸಿಯಾದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ. ಇಲ್ಲಿ ಬಹಳ ಹೆಸರುವಾಸಿಯಾದ 4 ಆಟಗಾರರ ಪರಿಚಯ ಮಾಡಿಸುತ್ತೇನೆ....

ಸ್ನೂಕರ್: ಒಂದು ಕಿರುನೋಟ

-ಬಾಬು ಅಜಯ್. ಸ್ನೂಕರ್ ಒಂದು ಬಗೆಯ ನಿಡುಗೋಲಾಟ (Cue Sport), ಇದು ಇಂಗ್ಲೀಶ್ ಮಾತನಾಡುವ ಮತ್ತು ಹಲವಾರು ಕಾಮನ್ವೆಲ್ತ್ ನಾಡು ಗಳಲ್ಲಿ ಹೆಸರುವಾಸಿಯಾಗಿರುವ ಆಟ. ಈ ಆಟವನ್ನು ಮೊದಮೊದಲು ಇಂಡಿಯಾದಲ್ಲಿ ನೆಲೆಸಿದ್ದ ಬ್ರಿಟಿಶ್...

ನೆನಪಿನ ನೆನಪಿನ ಹಿಂದಿನ ಅರಿಮೆ!

-ಬಾಬು ಅಜಯ್ ನಾನು ಆಪೀಸಿಗೆ ಹೊರಡುವಾಗ ನನ್ನ ಅಲೆಯುಲಿ (mobile) ಮರೆಯಬಾರದೆಂದು ಹೇಳು, ನನ್ನ ಲ್ಯಾಪ್ಟಾಪ್ ಚಾರ್‍ಜರ್‍ ತೆಗೆದುಕೊಂಡು ಹೋಗಬೇಕೆಂದು ನೆನಪಿಸು, ಹೀಗೆ ಹಲವಾರು ಸನ್ನಿವೇಶಗಳನ್ನು ನಮ್ಮ ದಿನದ ಬದುಕಿನಲ್ಲಿ ನಾವು ಗೆಳೆಯರಿಗೆ,...

ಇಂಗ್ಲಿಶ್! ಇಂಗ್ಲಿಶ್! ಆದರೆ ಡಿಗ್ರಿ ಪಡೆದರೂ ಕೆಲಸವಿಲ್ಲ!

– ಬಾಬು ಅಜಯ್ ಇತ್ತೀಚಿನ ಒಂದು ವರದಿಯಂತೆ ಇಂಡಿಯಾದಲ್ಲಿ ಸುಮಾರು 47% ಡಿಗ್ರಿ ಓದಿದವರು ಯಾವುದೇ ಉದ್ದಿಮೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ತಕ್ಕವರಲ್ಲವಂತೆ. ಡಿಗ್ರಿ ಓದಿದವರಲ್ಲಿ ಸುಮಾರು ಅರ್‍ದದಶ್ಟು ಮಂದಿ ಯಾವುದೇ ಕೆಲಸಕ್ಕೆ ಬೇಕಾದ...

ಸಿಬಿಎಸ್ಇ: ಆಶಯ ಮತ್ತು ದಿಟ

ವಲಸೆಯಾಗಬಹುದಾದ ಕೆಲಸಗಳಲ್ಲಿ ತೊಡಗಿರುವವರ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಕೇಂದ್ರ ಸರ‍್ಕಾರ ಸಿಬಿಎಸ್ಇ (Central Board of Secondary Education) ಪಟ್ಯಕ್ರಮ ಶುರುಮಾಡಿತು. ಇದರ ಜೊತೆಗೇ ದೇಶದ ಹಲವಾರು ಕಡೆಗಳಲ್ಲಿ ಕೇಂದ್ರೀಯ ವಿದ್ಯಾಲಯ (KV)...

ಕಲಿಕೆಯೇರ‍್ಪಾಡು ಎಲ್ಲೂ ಇಶ್ಟು ಕೆಟ್ಟಿಲ್ಲ: ಟಾಕೂರ

ಇಂಡಿಯಾದ ಕಲಿಕೆಯೇರ‍್ಪಾಡಿನ ಬಗ್ಗೆ ರಬೀಂದ್ರನಾತ ಟಾಕೂರರ ಅನಿಸಿಕೆ ಏನಿತ್ತೆಂದು ಅವರ ಈ ಕೆಳಗಿನ ಮಾತು ತಿಳಿಸುತ್ತದೆ: ಪ್ರತಿ ನಾಡಿನಲ್ಲೂ ಕಲಿಕೆಯು ಆ ನಾಡಿನ ಜನರ ಬದುಕಿನ ಜೊತೆ ಹೊಂದುಕೊಂಡಿರುತ್ತದೆ. ನಮ್ಮ ಇಂದಿನ ಕಲಿಕೆಯೇರ‍್ಪಾಡು ಒಬ್ಬ ಮನುಶ್ಯನನ್ನು...

ಪೋಕರ್ ಒಂದು ಜೂಜಿನಾಟವೇ?

– ಬಾಬು ಅಜಯ್ ಈ ಆಟದ ಇಡೀ ಹೆಸರು ಟೆಕ್ಸಾಸ್ ಹೋಲ್ಡ್ಎಂ ನೋ ಲಿಮಿಟ್ (Texas Hold ’em-No Limit). ಇದು ಹಲವಾರು ರೀತಿಯ ಎಲೆಯಾಟಗಳಲ್ಲಿ ಬಹಳ ಹೆಸರುವಾಸಿಯಾದ ಎಲೆಯಾಟ. ಒಮ್ಮೆ ಶುರುವಾದ ಮೇಲೆ...