ಟ್ಯಾಗ್: ಮನಸು

ಚೆಲುವೆ ನಿನಗೆ ಹೇಳಬೇಕು…

– ಶಾಂತ್ ಸಂಪಿಗೆ. ಚೆಲುವೆ ನಿನಗೆ ಹೇಳಬೇಕು ಒಂದು ಮದುರ ಮಾತಿದೆ ಏಕೋ ಏನೋ ಹೇಳಲಾರೆ ಮೂಕ ಮಾತು ಬಾರದೆ ಬೀಸೋ ಗಾಳಿಯಲ್ಲು ಕೂಡ ನಿನ್ನ ಮದುರ ಹಾಡಿದೆ ನಿನ್ನ ಮರೆತ ಒಂದು ಗಳಿಗೆ...

ದೂರ ಸರಿದವಳು…ಆಕೆ!!

– ಸಿರಿ ಮೈಸೂರು. ಕನಸು ಕೊಟ್ಟವನಾತ, ಮನಸು ಇಟ್ಟವನಾತ ‘ಜೀವವು ನೀ, ಜೀವನದಲ್ಲೂ ಬರಿ ನೀ’ ಎನ್ನುತ ಮನಸು ಕರಗಿಸಿದವನಾತ ಈ ಪರಿ ಪ್ರೀತಿಯೂ ಉಂಟೆಂದು ಅಚ್ಚರಿ ಉಳಿಸಿದವನಾತ! ವಾಸ್ತವ ತಿಳಿಸಿದವಳಾಕೆ, ಇಲ್ಲವೆಂದವಳಾಕೆ...

ಇದು ನೀನಿಲ್ಲದ ಹೊತ್ತು..

– ಸ್ವಪ್ನ. ಬೆಂಬಿಡದೆ ಕಾಡುತಿದೆ ನಿನ್ನೀ ನೆನಪು ಹಚ್ಚನೆಯ ಬೆಳಕಿನಾ ಮಂದಸ್ಮಿತವ ಹೊತ್ತು ನೀನಿಲ್ಲದೆ ನಾನಿರುವೆನೋ ನಾನರಿಯೆ ನಿನ್ನ ಸ್ಮರಿಸದೇ ನನ್ನ ಮನ ನಿರ‍್ಜೀವಿ ತಿಳಿದಿಲ್ಲ ನನಗೆ ನೀ ಸರ‍್ವವ್ಯಾಪಿ ಮನಸಿನಾ ಹಂಬಲದ...

ಕುಳಿತಿರಲು ನಾನು ರಾದೆಯಂತೆ

– ಸುರಬಿ ಲತಾ.   ಕುಳಿತಿರಲು ನಾನು ರಾದೆಯಂತೆ ಬರದೇ ಹೋದೆ ನೀನು ಕ್ರಿಶ್ಣನಂತೆ ನಿನ್ನ ಕಾಣದೆ ನೊಂದು ಬೇಯುವುದು ನನ್ನ ಮನಸು ಅದನು ಅರಿತೂ ಕೂಡ ನೀನು ಒಡೆಯುವುದೇಕೋ ಕನಸು ಅಳಿಸುವುದರಲ್ಲಿ ನಿನಗೇನೋ...

ಮನಸಿನಲಿ ವೀಣೆ ನುಡಿಸಿದ

– ಸಿಂದು ಬಾರ‍್ಗವ್.   ಮನಸಿನಲಿ ನನ್ನ ಮನಸಿನಲಿ ತಿಳಿಸದೇನೆ ನುಸುಳಿಬಿಟ್ಟ ಮನಸಿನಲಿ ಈ ಮನಸಿನಲಿ ಪ್ರೀತಿ ವೀಣೆ ನುಡಿಸಿಬಿಟ್ಟ ನನಗೇನಾಗಿದೆ ಮನ ಕುಣಿದಾಡಿದೆ ನನ್ನವನೆಂಬುದೇ ಕೊಂಚ ಸೊಗಸಾಗಿದೆ ನೀ ದೂರದಲೇ ನನ್ನ ನೋಡಿದರೇನೇ...

ಏನಾಗಿದೆ ನನಗೇನಾಗಿದೆ…

– ಸಿಂದು ಬಾರ‍್ಗವ್. ಏನಾಗಿದೆ ನನಗೇನಾಗಿದೆ ಮನಸೀಗ ಏಕೋ ಮರೆಯಾಗಿದೆ ಹಸಿರಾಗಿದೆ ಉಸಿರಾಗಿದೆ ನಿನ್ನ ಹೆಸರೀಗ ನನ್ನ ಉಸಿರಾಗಿದೆ ಕರಗಿದೆ ಮನ ಕರಗಿದೆ ಇಬ್ಬನಿಯಂತೆ ಈ ಮನ ಕರಗಿದೆ ಮುಳ್ಳಿನ ನಡುವಲಿ ಆ ಸುಮದಂತೆ...

ಒಬ್ಬಂಟಿ, Loneliness

ಅವನಿಗಾಗಿ ಅವಳು

– ನವೀನ ಪುಟ್ಟಪ್ಪನವರ.   ಮಲ್ಲಿಗೆಯ ಮನಸವಳದು ತಂಪೆಲರ ಚಿಟಪಟ ಕಲರವ ಕೂಗು ಅವಳದು ಪ್ರೀತಿ ಕಾಳಜಿಯಿಂದ ಮನ ಗೆದ್ದವಳು ಯಾರಿವಳು ಯಾರಿವಳು ಮುತ್ತಿನ ಮಳೆಯಲ್ಲಿ ಮರೆಯಾದವಳು ಸ್ನೇಹದಿಂದ ಹೆಣೆದ ಪ್ರೀತಿ ಕಾಳಜಿಯ ಬಲೆಯಲ್ಲಿ...

ಮನದ ಮಾತು

– ಸುರಬಿ ಲತಾ. ಈ ಮನಸು ಹಾಡಿದೆ ಹೊಸ ಕನಸು ಕಾಡಿದೆ ಎಲ್ಲಿ ಹೋದೆ ನೀನೊಮ್ಮೆ ಇಲ್ಲಿ ಬಾರದೆ ಕೋಗಿಲೆಯ ಕೊರಳಿದೆ ಹೂಗಳೆಲ್ಲ ಅರಳಿದೆ ಎಲ್ಲಿ ಹೋದೆ ನೀನೊಮ್ಮೆ ಇಲ್ಲಿ ಬಾರದೆ ಮರಗಳಲಿ ಮದುವಿದೆ...

ಅದು ಆಂತರಿಕ ದ್ವಂದ್ವ

– ಡಾ|| ಮಂಜುನಾತ ಬಾಳೇಹಳ್ಳಿ. ಬಟ್ಟ ಬಯಲಿದು ಗೆಳತಿ ದಿಕ್ಕೆಂಬುದಿಲ್ಲ ಎಲ್ಲಾ ವ್ರುತ್ತಾಕಾರ ತೆರೆದ ಆಕಾಶ ನಡುವೆ ನೀ ನಿಂತಿರುವೆ ಜಾಡು ಹಿಡಿದು ನಡೆಯುವುದೇ ಜೀವನ ನೋಡು ಮನಸು ಕಲ್ಪಿಸಿದ್ದು ಹ್ರುದಯ ಸಂವೇದಿಸಿದ್ದು ಅದೇ...

ದ್ರುಶ್ಟಿಗೆ ತಕ್ಕಂತೆ ಸ್ರುಶ್ಟಿ

– ಡಾ|| ಮಂಜುನಾತ ಬಾಳೇಹಳ್ಳಿ. ನಾವು ಪರಿಸ್ತಿತಿಯನ್ನು, ಪರಿಸರವನ್ನು ನೋಡುವ ರೀತಿ, ನಮ್ಮ ನಮ್ಮ ಮನಸ್ತಿತಿಗೆ ಸಂಬಂದಿಸಿದ್ದು. ಮನಸ್ಸೇ ಎಲ್ಲದರ ಮೂಲ. ಪ್ರತಿ ಬಾರಿಯೂ ಪ್ರತೀ ಕ್ಶಣವೂ ನಾವು ಯಾವುದರ ಬಗ್ಗೆ ಯೋಚಿಸುತ್ತಿದ್ದೇವೆ,...