ಟ್ಯಾಗ್: ಯುದ್ದ

ಇಟಲಿಯ ರಿಮಿನಿಯಲ್ಲಿರುವ ಏವಿಯೇಶನ್ ​​ಪಾರ‍್ಕ್

– ಕೆ.ವಿ.ಶಶಿದರ. ಇಟಲಿಯ ರಿಮಿನಿಯಲ್ಲಿ 1988ರಲ್ಲಿ “ಕೋಲ್ಡ್ ವಾರ್ ಏವಿಯೇಶನ್ ಮ್ಯೂಸಿಯಂ” ಸ್ತಾಪನೆಯಾಯಿತು. ಬರ‍್ಲಿನ್ ಗೋಡೆಯ ಪತನದ ನಂತರ ಅಂದರೆ 1989ರ ನಂತರದಲ್ಲಿ ಈ ಉದ್ಯಾನವನ್ನು ಅಬಿವ್ರುದ್ದಿಗೊಳಿಸಲಾಯಿತು. ಸೋವಿಯತ್ ಪ್ರಬಾವದ ಪ್ರದೇಶದಿಂದ ಹೊರ ಬಂದ...

ಐರನ್ ಡೋಮ್ – ಸುದ್ದಿಯಲ್ಲಿರುವ ಇಸ್ರೇಲಿನ ಕಬ್ಬಿಣದ ಕವಚ

– ನಿತಿನ್ ಗೌಡ. ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವೆ ಜಗಳ ಮತ್ತೆ ಶುರುವಾಗಿದೆ. ಈ ನಾಡುಗಳ ನಡುವಿನ ತಿಕ್ಕಾಟಕ್ಕೆ ಬಹಳ ದೊಡ್ಡ ಹಿನ್ನೆಲೆಯಿದೆ. ರಾಕೆಟ್-ಮದ್ದುಗಳ ಸದ್ದು ಈಗಲೂ ಕೇಳಿಬರುತ್ತಿದ್ದು ಕೊರೊನಾದ ಸುದ್ದಿಯನ್ನು ಕೊಂಚ ಬದಿಗೆ...

ಕವಿತೆ: ಹದ್ದುಮೀರಿದೆ

– ಶಂಕರ ಹರಟಿ ಕೊಪ್ಪಳ. ತಲ್ಲಣಿಸುತಲಿಹುದೀಗ ಜಗ ಮತ್ತೆ ಮೊದಲಿನ ಹಾಗೆ ಮೆಲ್ಲುಲಿಯ ಮತದ ಶ್ರೇಶ್ಟತೆಯ ಸತ್ತೆಗಡಿಗಲ್ಲು ನೆಡಲಾಗಿ ಮದ್ದುಗುಂಡುಗಳ ಉದ್ಯಮವೀಗ ಬಾರೀ ಮುನ್ನೆಲೆಗಿಹುದು ಮಾನವಿಕ ಪ್ರೀತಿ ಪ್ರೇಮದ ತತ್ವಕೆ ಮಸಣದಾ ಹಾದಿ ತೆರೆದು...

ಇಟಲಿಯಲ್ಲಿದೆ ‘ದೈತ್ಯರ ಉದ್ಯಾನವನ’

– ಕೆ.ವಿ.ಶಶಿದರ. ವಿಶ್ವದಾದ್ಯಂತ ಇರುವ ಉದ್ಯಾನವನಗಳು, ವಿಹರಿಸಲು ಬರುವ ನಾಗರಿಕರ ಮನಸ್ಸಿಗೆ ಉಲ್ಲಾಸ ನೀಡುವ ಸಲುವಾಗಿ ಇದ್ದರೆ, ಇಟಲಿಯ ಬೊಮಾರ‍್ಜೊದಲ್ಲಿನ ಉದ್ಯಾನವನ ಇದಕ್ಕೆ ವ್ಯತಿರಿಕ್ತವಾಗಿದೆ. ಆಗಾತವನ್ನು ಉಂಟುಮಾಡುವ ಮತ್ತು ದುಕ್ಕವನ್ನು ಅಬಿವ್ಯಕ್ತಿಸುವ ಉದ್ಯಾನವನ ಇದು....

ಜೈಲಿನ ಅನುಬವ ನೀಡುವ ಹೋಟೆಲ್ – ಕರೋಸ್ಟಾ

–  ಕೆ.ವಿ. ಶಶಿದರ. ಲಾಟ್ವಿಯಾ ಯುರೋಪಿಯನ್ ಒಕ್ಕೂಟದ ಪುಟ್ಟ ನಾಡು. ಇಲ್ಲಿನ ಲಿಪಾಜಾ ನಗರದಲ್ಲಿರುವ ಕರೋಸ್ಟಾ ಜೈಲನ್ನು ಇಂದು ಹೋಟೆಲ್ ಆಗಿ ಮಾರ‍್ಪಡಿಸಲಾಗಿದೆ. ಅತ್ಯಂತ ವಿಶಿಶ್ಟ ಪ್ರವಾಸಿ ತಾಣವಾಗಿರುವ ಈ ಜೈಲು-ಹೋಟೆಲ್ ತನ್ನದೇ ಆದ...

ಅಪರಾದಿಗಳ ತವರಾಗಿದ್ದ ‘ಕೌಲೂನ್’

– ಮಾರಿಸನ್ ಮನೋಹರ್. ಸರಿಯಾಗಿ ಆರು ಎಕರೆ ಕೂಡ ಇರದ ಹಾಂಕಾಂಗ್‌ನ ಕೌಲೂನ್‌ (Kowloon) ಪಟ್ಟಣದಲ್ಲಿ 1990ರಲ್ಲಿ ಒಂದೊಮ್ಮೆ 50,000 ಮಂದಿ ಒಕ್ಕಲಿದ್ದರು. ಜಗತ್ತಿನ ತುಂಬಾ ಮಂದಿ ದಟ್ಟಣೆಯ ಪಟ್ಟಣಗಳಲ್ಲಿ ಇದು ಒಂದಾಗಿತ್ತು. ಕೌಲೂನ್‌ಗೆ...

ಪ್ರೇಮಬರಹ, PremaBaraha

ಪ್ರೇಮ ಬರಹ – ಅಪರೂಪದ ಸಿನೆಮಾ

– ಶಂಕರ್ ಲಿಂಗೇಶ್ ತೊಗಲೇರ್. ಹೊಸದೊಂದು ಪ್ರೇಮ ಕಾವ್ಯವನ್ನ ಹೆಣೆದಿರುವ ಅರ‍್ಜುನ್ ಸರ‍್ಜಾ ಒಂದು ಚಂದದ ಸಿನೆಮಾವನ್ನು ಮಾಡಿದ್ದಾರೆ. ‘ಪ್ರೇಮ ಬರಹ’ – ಹಿಂದೆ ಅವರೇ ನಟಿಸಿದ್ದ ಕನ್ನಡ ಚಿತ್ರದ ಅದ್ಬುತ ಹಾಡೊಂದನ್ನ ನೆನಪಿಸುತ್ತದೆ....

38 ನಿಮಿಶಗಳಲ್ಲಿ ಮುಗಿದ ಜಗತ್ತಿನ ಅತಿ ಪುಟ್ಟ ಯುದ್ದ

– ಕೆ.ವಿ.ಶಶಿದರ. 1896ರ ಆಂಗ್ಲೋ-ಜಾಂಜಿಬಾರ್ ವಾರ್ – ಇತಿಹಾಸದಲ್ಲಿನ ಆಂಗ್ಲೋ-ಜಾಂಜಿಬಾರ್ ಯುದ್ದವನ್ನು ಗಮನಿಸಿದರೆ ದಾಕಲಾಗಿರುವ ಅಸಂಕ್ಯಾತ ಯುದ್ದಗಳಲ್ಲಿ ಅತಿ ಕಡಿಮೆ ಹೊತ್ತಿನ ಯುದ್ದ ಇದೇ ಎಂದು ಗಂಟಾಗೋಶವಾಗಿ ಹೇಳಬಹುದು. ವಾಸ್ತವವಾಗಿ ಈ ಯುದ್ದದ ಅವದಿ...

ವಿಶ್ವದ ಅತಿ ದೊಡ್ಡ ಪಿರಂಗಿ ತೋಪು ಇರುವುದು ನಮ್ಮ ಕಲಬುರಗಿಯಲ್ಲಿ!

– ನಾಗರಾಜ್ ಬದ್ರಾ. ಕಲಬುರಗಿ ನಗರವು ಹಲವಾರು ಹಿನ್ನಡವಳಿಯ ತಾಣಗಳು ಹಾಗೂ ವಸ್ತುಗಳಿಗೆ ಪ್ರಸಿದ್ದವಾಗಿದೆ. ಇಂದು ಈ ನಗರದ ಹೆಮ್ಮೆಗೆ ಮತ್ತೊಂದು ಗರಿ ಸೇರಿಕೊಂಡಿದೆ. ಕಲಬುರಗಿಯ ಕೋಟೆಯಲ್ಲಿರುವ 29 ಅಡಿ ಉದ್ದದ ಪಿರಂಗಿ ತೋಪನ್ನು...

ಪುಟಾಣಿಗಳ ಚಳುವಳಿ

– ಚಂದ್ರಗೌಡ ಕುಲಕರ‍್ಣಿ. ಬೆಂಗಳೂರಿನ ಮೆಜೆಸ್ಟಿಕನಲ್ಲಿ ಗದ್ದಲ ನಡೆದಿತ್ತು ಮಕ್ಕಳ ಬಳಗ ರಾಸ್ತಾ ರೋಕೋ ಚಳುವಳಿ ಹೂಡಿತ್ತು ಡೈಪರ ಚಡ್ಡಿ ಯಾತನೆ ಗೋಳನು ಸಾರಿಸಾರಿ ಹೇಳತಿತ್ತು ತೊಡೆಗಳ ಸಂದಿ ಪಡಿಪಾಟಲನ್ನು ಬಿಚ್ಚಿ ಬಿಚ್ಚಿ ಇಡುತಿತ್ತು...