ಟ್ಯಾಗ್: :: ಶ್ಯಾಮಲಶ್ರೀ.ಕೆ.ಎಸ್ ::

ಕವಿತೆ: ಬಾಲ್ಯದ ನೆನಪು

– ಶ್ಯಾಮಲಶ್ರೀ.ಕೆ.ಎಸ್. ಬಾಲ್ಯದ ನೆನಪದುವೇ ಅಚ್ಚರಿಗಳ ಬುತ್ತಿ ಮುಗ್ದ ಮನಸ್ಸಿನ ಬಾವಗಳ ಗುತ್ತಿ ಮತ್ತೆ ಮತ್ತೆ ಹಿಂತಿರುಗಿ ನೋಡಬೇಕೆನ್ನುವುದು ಮನವು ಅಡಿಗಡಿಗೂ ಅಡ್ಡಲಾಗಿ ನಿಂತಿರುವುದೀ ಕಾಲವು ಆಗು ಹೋಗುಗಳ ಅರಿವಿರದ ಸುಂದರ ವಯೋಮಾನವದು ಸ್ನೇಹಲೋಕದಲ್ಲಿ...

ಕವಿತೆ: ಪರಮ ಪುನೀತೆ ಸೀತೆ

– ಶ್ಯಾಮಲಶ್ರೀ.ಕೆ.ಎಸ್. ಬೂದೇವಿಯ ಒಡಲೊಳು ಜನಿಸಿ ಸಚ್ಚಾರಿತ್ರ್ಯೆಯ ಸ್ವರೂಪವಾಗಿ ಸ್ತ್ರೀ ಕುಲದ ಆದರ‍್ಶ ದೇವತೆಯಾಗಿ ಅವತರಿಸಿದಳು ಈ ವಸುದಸುತೆ ಜನಕನ ತನುಜೆ ಜಾನಕಿಯಾಗಿ ಮಿತಿಲೆಯ ರಾಜಕುವರಿ ಎನಿಸಿ ಸಜ್ಜನಿಕೆಯ ಸಾಕಾರಮೂರ‍್ತಿಯಾದಳು ಈ ಮೈತಿಲಿ ಏಕಪತ್ನೀವ್ರತಸ್ತನ...

ಕವಿತೆ: ಗೆಳೆತನ

– ಶ್ಯಾಮಲಶ್ರೀ.ಕೆ.ಎಸ್. ಮೊಗಕೆ ನಗು ಚೆಲ್ಲುವ ಮನಕೆ ಮುದ ನೀಡುವ ಬಣ್ಣಿಸಲಾಗದ ಬಂದನ ಬದುಕಿನ ಅದ್ಬುತ ಗೆಳೆತನ ಜಗವ ಮರೆಸಿ ದುಕ್ಕವ ನೀಗಿಸಿ ಹರುಶವ ನೀಡುವ ಸಂಕೋಲೆ ಕಟ್ಟಲಾಗದು ಬೆಲೆ ವರ‍್ಣಗಳ ಚೇದಿಸುವ ಬಾಶೆಗಳ...

ಅಸೂಯೆ, jealous

ಕವಿತೆ: ಈರ‍್ಶ್ಯೆಯು ಹೊಕ್ಕಿರಲು

– ಶ್ಯಾಮಲಶ್ರೀ.ಕೆ.ಎಸ್. ಈರ‍್ಶ್ಯೆಯು ಹೊಕ್ಕಿರಲು ಪುಟಿಯುವುದು ಬೇಗುದಿ ಮನವು ಸೆರೆಸಿಕ್ಕಿರಲು ಮತ್ಸರದ ಬಾವದಿ ಮೋರೆಯದು ಬೀರುವುದು ಕ್ರುತಕ ಮಂದಹಾಸ ಮನಸಲ್ಲಿ ಮೆರೆದಿಹುದು ಅಸೂಯೆಯ ಅಟ್ಟಹಾಸ ಕಡುನುಡಿಯು ಹೊರಬೀಳುವುದು ಕರುಬುತ್ತಾ ಅವಸರದಿ ಕಿಚ್ಚು ಹತ್ತಿಹುದು ಸಹಿಸಲಾರದೆ...

ಕವಿತೆ: ಹಣದ ಅಮಲು

– ಶ್ಯಾಮಲಶ್ರೀ.ಕೆ.ಎಸ್. ಆಸೆ ಕೈ ಬೀಸಿತೆಂದು ಜಗವು ಕಾಸಿನ ಬೆನ್ನೇರಿದೆ ಹಣದ ಅಮಲು ಅತಿಯಾಗಿದೆ ದನದ ನಶೆ ಏರಿತೆಂದು ಮನವು ಮರ‍್ಕಟವಾಗಿದೆ ಅಹಂ ಆರ‍್ಬಟಿಸಿದೆ ರೊಕ್ಕದ ರುಚಿ ಮೀರಿತೆಂದು ನಡೆಯು ರಕ್ಕಸವಾಗಿದೆ ಬಡವನ ಹಸಿವು...

ಅಜ್ಜ ಮೊಮ್ಮಗ Grandpa and Grandson

ಪ್ರೀತಿಯ ಪ್ರತಿಬಿಂಬವೇ ತಂದೆ…

– ಶ್ಯಾಮಲಶ್ರೀ.ಕೆ.ಎಸ್. ಪ್ರೀತಿಯ ಪ್ರತಿಬಿಂಬವೇ ತಂದೆ ಬೆಂಗಾವಲಾಗಿಹನು ತನ್ನ ಮಕ್ಕಳ ಹಿಂದೆ ಅಪ್ಪನೆಂಬ ನಾಯಕನಿರಲು ಇಲ್ಲ ಕುಂದು-ಕೊರತೆ ಕಶ್ಟಗಳ ಮರೆಮಾಚಿಹ ಕಣ್ಣಿಗೆ ಕಾಣದಂತೆ ತೋರುವನು ಜೀವನಕ್ಕೆ ಮಾರ‍್ಗದರ‍್ಶನ ಆದರ‍್ಶ, ಸ್ವಾಬಿಮಾನಕ್ಕೆ ಆತನೇ ನಿದರ‍್ಶನ...

ರೈತ, Farmer

ಕವಿತೆ: ಎಲ್ಲಿರುವೆ ಮಳೆ

– ಶ್ಯಾಮಲಶ್ರೀ.ಕೆ.ಎಸ್. ಎಲ್ಲಿರುವೆ ಮಳೆ ಕಾಯುತಿಹಳು ಇಳೆ ಸೊರಗಿಹವು ಬೆಳೆ ಬಂದು ತೊಳೆದು ಬಿಡು ಕೊಳೆ ಮಳೆ ನೀ ಬಂದಾಗ ಆಗುವುದು ಸೋಜಿಗ ಮೀಯುವುದು ಬೂಬಾಗ ರೈತನಿಗೆ ಸೊಗ ಒಮ್ಮೊಮ್ಮೆ ಅಬ್ಬರಿಸಿಬಿಡುವೆ ಪ್ರವಾಹವ ಹರಿಸಿಬಿಡುವೆ...

ಕವಿತೆ: ಅಂದು-ಇಂದು

– ಶ್ಯಾಮಲಶ್ರೀ.ಕೆ.ಎಸ್. ಕಿಲ ಕಿಲ ನಗುವ ಚಿಣ್ಣರು ಅಂದು ಹಗೆ ಬಗೆ ತೋರುವ ದುರುಳರು ಇಂದು ಪಳ ಪಳ ಹೊಳೆಯುವ ಮೊಗಗಳು ಅಂದು ಹಸಿ ಹುಸಿ ಮನಸಿನ ಮನಗಳು ಇಂದು ಬಣ್ಣ ಬಣ್ಣದ ಸ್ವಪ್ನಗಳ...

ಅಮ್ಮ, Mother

ಕವಿತೆ : ಮಮತೆಯ ಕರುಣಾಮಯಿ

– ಶ್ಯಾಮಲಶ್ರೀ.ಕೆ.ಎಸ್. ಅಳುವಾಗ ಆಲಂಗಿಸಿ ಹಸಿದಾಗ ಉಣಬಡಿಸಿ ಮುನಿದಾಗ ಸಂತೈಸಿ ಕಂದಮ್ಮನ ಹರಸುವಳು ತಾಯೆಂಬ ಅರಸಿ ಸನ್ಮಾರ‍್ಗವನ್ನು ತೋರಿಸುತ್ತಾ ಸದ್ಬುದ್ದಿಯನ್ನು ಕಲಿಸುತ್ತಾ ನೋವನ್ನು ಮರೆಸುತ್ತಾ ರಕ್ಶೆಯ ದೀವಿಗೆಯಾಗಿಹಳು ತಾಯಿ ಕಂದನ ಸುತ್ತಾ ಮಮತೆಯ...

Enable Notifications