ಟ್ಯಾಗ್: :: ಶ್ಯಾಮಲಶ್ರೀ.ಕೆ.ಎಸ್ ::

ಹಳ್ಳಿ ಸೊಗಡಿನ ಚೆಂದದ ಆಟಗಳು

– ಶ್ಯಾಮಲಶ್ರೀ.ಕೆ.ಎಸ್. ಹಳ್ಳಿ ನೋಟ ಚೆಂದ, ಹಳ್ಳಿ ಆಟ ಅಂತೂ ಚೆಂದವೋ ಚೆಂದ. ಹಳ್ಳಿ ಆಟ ಅಂದರೆ ನೆನಪಿಗೆ ಬರುವುದು ಕಣ್ಣಾ ಮುಚ್ಚಾಲೆ ಆಟ, ಲಗೋರಿ, ಕುಂಟಬಿಲ್ಲೆ, ಅಚ್ಚಿನಕಲ್ಲು, ಮರಕೋತಿ, ನದಿ ದಡ, ಅಳಗುಳಿ...

ಸಾವಿತ್ರಿಬಾಯಿ ಪುಲೆ – ದಿಟ್ಟ ಹೆಣ್ಣು

– ಶ್ಯಾಮಲಶ್ರೀ.ಕೆ.ಎಸ್. ಸ್ತ್ರೀಯರನ್ನು ಶಿಕ್ಶಣದಿಂದ ದೂರವಿಟ್ಟಿದ್ದ ಕಾಲಗಟ್ಟದಲ್ಲಿ ಅವರ ಒಳಿತಿಗಾಗಿ ಹೋರಾಡಿ ಶೈಕ್ಶಣಿಕ ಕ್ಶೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡಿದಂತಹ ದಿಟ್ಟ ಮಹಿಳೆ ಅಕ್ಶರದವ್ವ, ಮೊಟ್ಟ ಮೊದಲ ಮಹಿಳಾ ಶಿಕ್ಶಕಿ ಸಾವಿತ್ರಿಬಾಯಿ ಪುಲೆ. ಆಕೆ ಮಹಾರಾಶ್ಟ್ರದ...

ಕವಿತೆ: ಹೊಸ ವರುಶದ ಹೊಸ ಹಾದಿಯಲಿ

– ಶ್ಯಾಮಲಶ್ರೀ.ಕೆ.ಎಸ್. ನಾಳೆಗಳ ಹೊಸತನದ ಸಿರಿಯಲಿ ನೆನ್ನೆಗಳ ನೆನಪು ಮಾಸದಿರಲಿ ಕಹಿ ನೆನಪಿನ ಕರಿಚಾಯೆ ಬಾಳಿನ ದಾರಿಯಲಿ ಮೂಡದಿರಲಿ ಹಳತು ಕೊಳೆತ ನೋವುಗಳು ಮತ್ತೆಂದೂ ಮರಳದಿರಲಿ ಬಾವಗಳ ಗುದ್ದಾಟದಲ್ಲಿ ಸಂತಸಕೇ ಮೇಲುಗೈ ಇರಲಿ ನೂರು...

ತಾಯಿ ಮತ್ತು ಮಗು

ಕವಿತೆ: ಪುಟ್ಟ ದೇವತೆಗಳು

– ಶ್ಯಾಮಲಶ್ರೀ.ಕೆ.ಎಸ್. ಪುಟ್ಟ ಪುಟ್ಟ ಹೆಜ್ಜೆಯ ಇಡುತಾ ಗಲ್ ಗಲ್ ಗೆಜ್ಜೆಯ ಸದ್ದನು ಮಾಡುತಾ ಪುಟಿಯುತ ನಲಿದಾಡುವ ಪುಟಾಣಿಗಳು ಪಳ ಪಳ ಹೊಳೆಯುವ ಕಂಗಳಲಿ ಮಿಣ ಮಿಣ ಮಿಟುಕಿಸೋ ರೆಪ್ಪೆಗಳಲಿ ಎಲ್ಲರ ಸೆಳೆಯುವ ಮುದ್ದು...

ಕುಂಬಳಕಾಯಿ – ಎಲ್ಲಾ ಕಾಲದಲ್ಲಿಯೂ ಸಿಗುವಂತ ತರಕಾರಿ

– ಶ್ಯಾಮಲಶ್ರೀ.ಕೆ.ಎಸ್. ‘ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡನಂತೆ ‘.. ಎನ್ನುವ ಗಾದೆ ಮಾತನ್ನು ಬಹಳ ಸಲ ಕೇಳಿರುತ್ತೇವೆ. ತಪ್ಪು ಮಾಡಿದವ ತನ್ನ ಬಗ್ಗೆ ತಾನು ಅಪರಾದಿ ಎಂಬ ಅಳುಕಿನಿಂದ ಪರಿತಪಿಸುವ ಬಗೆ...

ಗೂಳೂರು ಮಹಾಗಣಪತಿ ಗುಡಿ

– ಶ್ಯಾಮಲಶ್ರೀ.ಕೆ.ಎಸ್. ಕಲ್ಪತರು ನಾಡು ತುಮಕೂರು ಐತಿಹಾಸಿಕ ದೇವಾಲಯಗಳಿರುವ ಒಂದು ಸುಂದರ ಜಿಲ್ಲೆ. ಈ ಹಿಂದೆ ತುಮಕೂರಿನ ಕೈದಾಳದ ಶ್ರೀ ಚೆನ್ನಕೇಶವನ ದೇವಾಲಯದ ಬಗ್ಗೆ ಕಿರುಪರಿಚಯವನ್ನು ನೀಡಲಾಗಿತ್ತು. ಕೈದಾಳಕ್ಕೆ ತಲುಪಲು ತುಮಕೂರಿನಿಂದ ಕುಣಿಗಲ್ ಮಾರ‍್ಗದಲ್ಲಿ...

ಕವಿತೆ: ಕಾಲದ ಹಿಡಿಯಲ್ಲಿದೆ

– ಶ್ಯಾಮಲಶ್ರೀ.ಕೆ.ಎಸ್. ಕಾಲದ ಹಿಡಿಯಲ್ಲಿದೆ ಬದುಕಿನ ಬೇವು ಬೆಲ್ಲ ಸಿಹಿ ಕಹಿಗಳ ಸಂಗಮವು ಬದುಕಿನ ತುಂಬೆಲ್ಲ ಕಾಲಚಕ್ರದ ಮೇಲೆ ಕುಳಿತಿದೆ ಬಾಳಿನ ಬಂಡಿ ಸುಕ ದುಕ್ಕಗಳನ್ನು ಬೆಸೆದಿದೆ ಸಮಯದ ಕೊಂಡಿ ಕಾಲ ಕಾಲಕೂ ದುಕ್ಕ...

ಅರಳಿಮರ: ದೈವಗಳ ಬೀಡು

– ಶ್ಯಾಮಲಶ್ರೀ.ಕೆ.ಎಸ್. ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ ಅಗ್ರತೋ ಶಿವ ರೂಪಾಯ ವೃಕ್ಷ ರಾಜಾಯ ತೇ ನಮಃ ಎಂಬ ಶ್ಲೋಕವನ್ನು ಹೇಳುವ ಮೂಲಕ ವ್ರುಕ್ಶ ರಾಜನಾದ ಅಶ್ವತ್ತ ವ್ರುಕ್ಶವನ್ನು ಆರಾದಿಸಲಾಗುತ್ತದೆ. ಸ್ರುಶ್ಟಿಕಾರಕ...

ಮಾಡಿ ಸವಿಯಿರಿ ಮಸಾಲೆ ಪಡ್ಡು

– ಶ್ಯಾಮಲಶ್ರೀ.ಕೆ.ಎಸ್. ಬೇಕಾಗುವ ಸಾಮಾನುಗಳು ಅಕ್ಕಿ – 2 ಬಟ್ಟಲು ಉದ್ದಿನ ಬೇಳೆ – ¾ ಬಟ್ಟಲು ಗಟ್ಟಿ ಅವಲಕ್ಕಿ – ¾ ಬಟ್ಟಲು ಕಡಲೆಬೇಳೆ – 4-5 ಟೀ ಚಮಚ ಮೆಂತ್ಯ ಕಾಳು...

ಕವಿತೆ: ಬೆಳಗಿದೆ ಹಣತೆ

– ಶ್ಯಾಮಲಶ್ರೀ.ಕೆ.ಎಸ್. ಬೆಳಗಿದೆ ಹಣತೆ ಬೆಳಕಿನ ಹಬ್ಬದಲ್ಲಿ ಇರುಳಿಗೂ ಕಳೆ ಬಂದಿದೆ ದೀಪಗಳ ಸಾಲಿನ ಚೆಲುವಿನಲ್ಲಿ ನೋವ ನಂದಿಸೋ ನಂ‌ದಾದೀಪ ಈ ಹಣತೆ ದುಕ್ಕ ನೀಗಿಸೋ ಕಾರುಣ್ಯ ದೀಪ ಈ ಹಣತೆ ಸ್ವಾರ‍್ತ ಬಾವಕೆ...

Enable Notifications OK No thanks