ಟ್ಯಾಗ್: ಕರ‍್ನಾಟಕದ ಕ್ರಿಕೆಟ್

ವಿ. ಸುಬ್ರಮಣ್ಯ – ಗೆಲ್ಲುವ ಚಲ ತುಂಬಿದ ಶ್ರೇಶ್ಟ ನಾಯಕ

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕ ಕ್ರಿಕೆಟ್ ತಂಡ ಇಂದು ಬಾರತದ ದೇಸೀ ಕ್ರಿಕೆಟ್ ವಲಯದಲ್ಲಿ ಒಂದು ಬಲಾಡ್ಯ ತಂಡವಾಗಿ ಗುರುತಿಸಿಕೊಂಡು ರಣಜಿ ಟೂರ‍್ನಿಯೊಂದಿಗೆ ಹಲವಾರು ಪಂದ್ಯಾವಳಿಗಳನ್ನೂ ಗೆದ್ದು ಬಾರತ ತಂಡಕ್ಕೆ ಒಬ್ಬರ ಹಿಂದೊಬ್ಬರು ಅತ್ಯುತ್ತಮ...

ವಿಜಯಕ್ರಿಶ್ಣ – ಕರ್‍ನಾಟಕದ ಹೆಮ್ಮೆಯ ಆಲ್ರೌಂಡರ್

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕ ರಾಜ್ಯ ತಂಡ 1970 ಹಾಗೂ 80ರ ದಶಕದಲ್ಲಿ ಒಟ್ಟು ಮೂರು ರಣಜಿ ಟೂರ‍್ನಿ ಗೆದ್ದದ್ದು ಕನ್ನಡಿಗರ ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಸಾದನೆ. ಈ ಗೆಲುವುಗಳಲ್ಲಿ ಅಂತರಾಶ್ಟ್ರೀಯ ಕ್ರಿಕೆಟ್...

ದೊಡ್ಡ ಗಣೇಶ್ – ಕರ್‍ನಾಟಕದ ಹೆಮ್ಮೆಯ ಕ್ರಿಕೆಟರ್

– ರಾಮಚಂದ್ರ ಮಹಾರುದ್ರಪ್ಪ. ಅದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕರ‍್ನಾಟಕ ಹಾಗೂ ಮದ್ಯ ಪ್ರದೇಶ ನಡುವಣ 1998/99 ರ ರಣಜಿ ಪೈನಲ್ ನ ಕಡೇ ದಿನ. ಆಟ ಕೊನೆಗೊಳ್ಳಲು ಇನ್ನು ಎರಡೇ ತಾಸು ಉಳಿದಿರುತ್ತದೆ. ಮೊದಲ...

ಚಲದಂಕಮಲ್ಲ ಸುನಿಲ್ ಜೋಶಿ

– ರಾಮಚಂದ್ರ ಮಹಾರುದ್ರಪ್ಪ. ತೀರಾ ಇತ್ತೀಚಿನವರೆಗೂ ದೊಡ್ಡ ನಗರಗಳಲ್ಲಿದ್ದರಶ್ಟೇ ಬಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಅವಕಾಶ ಎಂಬಂತಹ ವಾತಾವರಣವಿತ್ತು. ಆದರೆ ಕ್ರಿಕೆಟ್ ಕಲಿಕೆಗೆ ಬೇಕಾದ ಯಾವೊಂದು ಮೂಲಬೂತ ವ್ಯವಸ್ತೆ ಕೂಡ ಇಲ್ಲದ ಕರ‍್ನಾಟಕದ ಗದಗ್...

ಕರ್‍ನಾಟಕದ ಹೆಮ್ಮೆಯ ಬೌಲರ್ – ವೆಂಕಟೇಶ ಪ್ರಸಾದ್

– ರಾಮಚಂದ್ರ ಮಹಾರುದ್ರಪ್ಪ. 1990 ರ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಅಬ್ಯಾಸಕ್ಕೆಂದು ಬಾರತ ಕ್ರಿಕೆಟ್ ತಂಡ ಬೆಂಗಳೂರಿನಲ್ಲಿ ಬೀಡುಬಿಟ್ಟುರುತ್ತದೆ. ಆ ವೇಳೆ ಬಾರತ ತಂಡದ ಬ್ಯಾಟ್ಸ್ಮನ್ ಗಳಿಗೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡುವುದಕ್ಕಾಗಿ...

ಕರ‍್ನಾಟಕ ಕ್ರಿಕೆಟ್ ತಂಡದ ಮೊದಲನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ. ಬಾರತ ಕ್ರಿಕೆಟ್ ತಂಡಕ್ಕೆ ಮೊದಲಿನಿಂದಲೂ ಸಾಕಶ್ಟು ‪ದಿಗ್ಗಜ ಆಟಗಾರರನ್ನು ಕೊಡುಗೆಯಾಗಿ ನೀಡಿರುವ ಕರ‍್ನಾಟಕ, ದಶಕಗಳಿಂದ ದೇಸೀ ಕ್ರಿಕೆಟ್ ನ ಒಂದು ಪ್ರಬಲ ತಂಡವಾಗಿ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ಇರಿಸಿಕೊಂಡಿದೆ. ಮುಂಬೈ...

ಕರ‍್ನಾಟಕ ಕ್ರಿಕೆಟ್ ತಂಡದ ಆಟಗಾರರು, Karnataka Cricket players

ಐ ಪಿ ಎಲ್ 12 ರಲ್ಲಿ ಕರ‍್ನಾಟಕದ ಕ್ರಿಕೆಟಿಗರು

– ಆದರ‍್ಶ್ ಯು. ಎಂ.   ಒಂದು ಕಡೆ ಬೇಸಿಗೆ ಬಿಸಿಲ ಕಾವು ಏರುತ್ತಿದೆ. ಇನ್ನೊಂದು ಕಡೆ ಕ್ರಿಕೆಟ್ ಪ್ರೇಮಿಗಳ ಕ್ರಿಕೆಟ್ ಜ್ವರವೂ ಏರುತ್ತಿದೆ. ಇದಕ್ಕೆ ಕಾರಣ ಐಪಿಎಲ್ ಪಂದ್ಯಾವಳಿ. ಎಲ್ಲರ ಚಿತ್ತವೂ...

‘ಐ.ಪಿ.ಎಲ್’ : ಸುತ್ತ – ಮುತ್ತ

– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಒಂದು ದರ‍್ಮವಾಗಿ ಬೆಳೆದಿರೋ ಬಾರತದಲ್ಲಿ ಈ ಆಟಕ್ಕೆ ಮೆರುಗಿನ ಜೊತೆ ಹೊಸ ಆಯಾಮ ನೀಡಿದ ಪಂದ್ಯಾವಳಿಯೇ ಐ.ಪಿ.ಎಲ್. ಪ್ರತಿ ಬೇಸಿಗೆಯಲ್ಲಿ ಎಡಬಿಡದೆ ಸತತ 45 ರಿಂದ 50...

ಕ್ರಿಕೆಟ್ ಲೋಕದ ದಿಗ್ಗಜ ಅನಿಲ್ ಕುಂಬ್ಳೆ

– ರಾಮಚಂದ್ರ ಮಹಾರುದ್ರಪ್ಪ. ಅದು 1986 ಬೇಸಿಗೆ ರಜೆ. ಬೆಂಗಳೂರಿನ ಬಸವನಗುಡಿಯಲ್ಲಿ ಮಳೆ ಬರುವ ಸೂಚನೆ ಇದ್ದುದರಿಂದ ಅಂದಿನ ಕ್ರಿಕೆಟ್ ಅಬ್ಯಾಸವನ್ನು ರದ್ದು ಮಾಡಲಾಗಿತ್ತು. ಆದರೆ ತುಂತುರು ಮಳೆಯಲ್ಲೂ ದಪ್ಪನೆಯ ಕನ್ನಡಕ ಹಾಕಿಕೊಂಡಿದ್ದ...

Enable Notifications OK No thanks