ಕವಿತೆ : ಇರಬಾರದೆ ಗೆಳತಿ ಸುಮ್ಮನಿರಬಾರದೆ…
– ವಿನು ರವಿ. ಇರಬಾರದೆ ಗೆಳತಿ ಸುಮ್ಮನಿರಬಾರದೆ ಕಾಡದೆ ಕೆಣಕದೆ ಇರಬಾರದೆ ಗೆಳತಿ ಸುಮ್ಮನಿರಬಾರದೆ ಸನಿಹದಲಿ ನೀ ಕುಳಿತು ಮ್ರುದುವಾಗಿ ಬೆರಳುಗಳ ನುಲಿದು ಮದುರ ಮಾತುಗಳ ನುಡಿದು ಕವಿತೆಯೊಂದ ಕಟ್ಟಿ ಹಾಡುತಾ ಕಾಡುತಿರುವೆ...
– ವಿನು ರವಿ. ಇರಬಾರದೆ ಗೆಳತಿ ಸುಮ್ಮನಿರಬಾರದೆ ಕಾಡದೆ ಕೆಣಕದೆ ಇರಬಾರದೆ ಗೆಳತಿ ಸುಮ್ಮನಿರಬಾರದೆ ಸನಿಹದಲಿ ನೀ ಕುಳಿತು ಮ್ರುದುವಾಗಿ ಬೆರಳುಗಳ ನುಲಿದು ಮದುರ ಮಾತುಗಳ ನುಡಿದು ಕವಿತೆಯೊಂದ ಕಟ್ಟಿ ಹಾಡುತಾ ಕಾಡುತಿರುವೆ...
– ಮಾರಿಸನ್ ಮನೋಹರ್. ಮುಂಜಾವಿನಲ್ಲಿ ಎಳೆಹುಲ್ಲಿನ ತುದಿಯ ಮೇಲಿನ ಇಬ್ಬನಿಗಳ ಕೂಡಿಸಿಕೊಂಡೆ ನೆನಪುಗಳ ದಾರದಿಂದ ಪೋಣಿಸಿ ಕಟ್ಟಿದ ಸರವು ನಿನಗಾಗಿಯೇ ಅದಕ್ಕೆ ಗಮವನ್ನು ಹೇಗೆ ಸೇರಿಸಲಿ? ಅದಕ್ಕೆ ಸುವಾಸನೆ ಬರಿಸುವದು ಹೇಗೆ? ಹೊತ್ತು ಮುಳುಗಿತು...
– ಶ್ಯಾಮಲಶ್ರೀ.ಕೆ.ಎಸ್. ಅಂಬಾರಿಯಲಿ ಹೊರಟಿಹಳು ಬಕ್ತರನ್ನು ಸೆಳೆದಿಹಳು ಸಂಬ್ರಮವ ತಂದಿಹಳು ದೇವಿ ನಾಡ ದಸರೆಯಲಿ ನವ ಚೈತನ್ಯ ತುಂಬಿಹುದು ನವೋಲ್ಲಾಸ ಹರಿದಿಹುದು ನವಶಕ್ತಿ ಬಂದಿಹುದು ನವರಾತ್ರಿ ವೈಬವದಲಿ ದುಶ್ಟರ ಸಂಹಾರಕ್ಕಾಗಿ ದುರ‍್ನೀತಿಯ ಕಡಿವಾಣಕ್ಕಾಗಿ...
– ಶರತ್ ಕುಮಾರ್. ಏನು ಹುಚ್ಚು ಮನವೋ ಇದು ಗೀಚುವುದು ಒಮ್ಮೆ ಹಾಗೆಂದು, ಒಮ್ಮೆ ಹೀಗೆಂದು ಅಂಕೆಯಿಲ್ಲದ ಮಂಗನಂಗೆ ಎತ್ತಲಿಂದೆತ್ತಲೋ ಮತ್ತೆಲ್ಲಿಂದೆತ್ತಲೋ ಮೊದಲು ಕನಸಾಗಿ ನಂತರ ಹವ್ಯಾಸವಾಗಿ ಮತ್ತೆ ಹುಚ್ಚಾಗಿ ಇನ್ನೂ ಹೆಚ್ಚಾಗಿ ಗೀಚುವುದು...
– ಶಂಕರಾನಂದ ಹೆಬ್ಬಾಳ. ಸಿಂಹವಾಹನ ಏರಿ ಬರುವ ದುಶ್ಟರ ಸಂಹಾರಿ ಬಾಗ್ಯದಾಯಿನಿ ಶ್ರೀ ಪಾರ‍್ವತಿದೇವಿ ರುಂಡಮಾಲೆಯ ದರಿಸಿ ಮೆರೆವ ರುದಿರದಾರಿಣಿ ಮೋಕ್ಶದಾಯಿನಿ ಶ್ರೀ ಪಾರ‍್ವತಿದೇವಿ ಬುದಜನರೊಂದಿತೆ ವಿಪ್ರಕುಲೋತ್ತಮೆ ಮಹಾಮಾತೆ ಅಂಬಾ ಬವಾನಿ ಶಾಕಾಂಬರಿಯೆ...
– ಶರತ್ ಕುಮಾರ್. ಅಂತೂ ಹಾರಿದೆ ನಾನು ಬಹು ಎತ್ತರಕೆ ರೆಕ್ಕೆ ಬಿಚ್ಚಿ ಸುತ್ತಲೂ ಗೂಡಿನ ಗೋಡೆ ಎತ್ತ ನೋಡಿದರೂ ನನ್ನವ್ವ ಕಾಣುತಿಲ್ಲ ನನ್ನಪ್ಪನ ಸದ್ದೂ ಕೇಳುತಿಲ್ಲ ಬಡಿದಾಡಿದೆ, ಹೊರಳಾಡಿದೆ ಅಂತೂ ಎಲ್ಲಿಂದಲೋ ಹೊರಬಿದ್ದೆ...
– ವೆಂಕಟೇಶ ಚಾಗಿ. ಆ ಒಂದು ನೋಟಿನಿಂದ ಕೊಂಡು ತಂದ ಪುಸ್ತಕದ ಬೆಲೆ ಆ ನೋಟಿಗೇನು ಗೊತ್ತು? ನೋಟಿನ ಮೇಲೆ ಮುದ್ರಿಸಲಾದ ಅಕ್ಶರಗಳು ಹಾಗೂ ಸಂಕ್ಯೆ ಕೂಗಿ ಹೇಳುತ್ತಿದ್ದವು ನಿನ್ನ ಬೆಲೆ ಇಶ್ಟೇ...
– ಶ್ಯಾಮಲಶ್ರೀ.ಕೆ.ಎಸ್. ನೀ ಮಹಾಮಾರಿಯೋ ಮರಣದ ರಾಯಬಾರಿಯೋ ತಿಳಿಯದು ಕೊರೊನಾ ನಿನ್ನ ಕೀಟಲೆಗೆ ಕೊನೆ ಎಂದಿಗೋ ತೋಚದು ಸದ್ದಿಲ್ಲದೆ ನುಗ್ಗಿ ಬಂದು ಜೀವಗಳ ಸಾಲಾಗಿ ನುಂಗುತಿಹೆ ಸಂತಸದ ಬೆಳ್ಳಿ ಮೋಡ ಚದುರಿ ದುಕ್ಕದ...
– ವೆಂಕಟೇಶ ಚಾಗಿ. ನನ್ನೆದಿಯ ಮ್ಯಾಲ ನೀನೇನ ಬರದಿ ನನಗರಿವು ಇಲ್ಲದ್ಹಾಂಗ ಎದಿಯೊಳಗ ಕುಂತ ನನ್ನೆಸರ ಕೂಗ್ತಿ ಎದಿಬಡಿತ ನಿಲ್ಲುವಾಂಗ ಹಗಲಿರುಳು ನಿನ್ನ ನೆನಪಾಗ ಕೊರಗಿ ಬಸವಳಿದು ಬೆಂದೆ ನಾನ ನೀ ಬರುವ...
– ವೆಂಕಟೇಶ ಚಾಗಿ. ಕವನವ ಬರೆದೆನು ಕಲ್ಪನೆಯಿಂದಲೇ ಕನಸನು ಕಟ್ಟುವ ಪರಿಯಲ್ಲಿ ಅನುಬವದಿಂದಲೇ ಪಡೆದುದನೆಲ್ಲವ ಕವನದಿ ಬರೆದೆನು ಚಂದದಲಿ ಸುಕ-ದುಕ್ಕಗಳು ಬದುಕಿನ ದರ‍್ಪಣ ಕಾಲದ ಮಹಿಮೆಯ ಮಾಯೆಗಳು ಬದುಕಿನ ಸುಂದರ ಗಳಿಗೆಯ ಚಂದಿರ ತರುವನು...
ಇತ್ತೀಚಿನ ಅನಿಸಿಕೆಗಳು