ಟ್ಯಾಗ್: ಗೂಡು

ಹಕ್ಕಿಯ ಅಳಲು

– ದ್ವಾರನಕುಂಟೆ ಪಿ. ಚಿತ್ತನಾಯಕ. ಕಟ್ಟಲೇನು ಕಶ್ಟನಮಗೆ ಪುಟ್ಟಗುಡಿಸಲು ಇಶ್ಟಪಟ್ಟು ಕಟ್ಟಬೇಕು ಕೂಡಿ ಬದುಕಲು ಗರಿಯ ಎಳೆಯ ಸೀಳಿ ಎಳೆದು ಗೂಡುಕಟ್ಟಲು ಮರದ ಎದೆಯ ಅರಿಯಬೇಕು ಮುದದಿ ಬಾಳಲು ಗಾಳಿಮಳೆಯ ರಕ್ಶಣೆಗೆ ನಮಗೂ ಗುಡಿಸಲು...

ಕೊನೆವರೆಗೂ ಇದೇ ನನ್ನ ಪ್ರಾರ‍್ತನೆ

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಆಕಾಶವೇ ಕಳಚಿ ಬಿದ್ದಂತೆ ಸುರಿಯುತಿದೆ ನೋಡ ಕರಗಿ ನೀರಾಗುತಿದೆ ಮೇಲೆ ಅವಿತಿದ್ದ ಕರಿಮೋಡ ಬೀಸುವ ಗಾಳಿಗೆ ದರೆಗೆ ಉರುಳುತಿದೆ ಮರಗಳು ಗೂಡುಗಳ ಕಳೆದುಕೊಳ್ಳುತಿವೆ ಪಕ್ಶಿ ಸಂಕುಲಗಳು ತೇಲುತಿದೆ...

ಹಕ್ಕಿಯೊಂದರ ಹಾಡು

– ಅಂಕುಶ್ ಬಿ. ಎಲ್ಲೆಲ್ಲೂ ಕಾಂಕ್ರೀಟ್ ಕಾಡು ನಮಗಿಲ್ಲ ಒಂದು ಗೂಡು! ಎಲ್ಲೆಲ್ಲೂ ದೂಳು ಹೊಗೆ ನಾವಿನ್ನು ಬದುಕೋದು ಹೇಗೆ? ತಿನ್ನಲು ಒಂದು ಕಾಳಿಲ್ಲ ಕುಡಿಯಲು ತೊಟ್ಟು ನೀರಿಲ್ಲ ಮಳೆಯಿಲ್ಲ, ಬೆಳೆಯಿಲ್ಲ ಬಿಸಿಲಿನ ಬೇಗೆ...

ಕರ‍್ನಾಟಕದ ಗರಿ ಮೈಸೂರು ರೇಶಿಮೆಯ ಸಿರಿ

– ಹರ‍್ಶಿತ್ ಮಂಜುನಾತ್. ರೇಶಿಮೆ ಸೀರೆಗೆ ಮನಸೋಲದ ಹೆಂಗೆಳೆಯರೇ ಇಲ್ಲ ಬಿಡಿ. ಅದರಲ್ಲಿಯೂ ನಮ್ಮ ಮಯ್ಸೂರಿನ ರೇಶಿಮೆ ಸೀರೆಯೆಂದರಂತೂ ನೀರೆಯರಿಗೆ ಅಚ್ಚುಮೆಚ್ಚು. ಅಶ್ಟಕ್ಕೂ ಮೈಸೂರು ರೇಶಿಮೆ ಸೀರೆಯನ್ನು ಮೆಚ್ಚದಿರಲು ಕಾರಣಗಳೇ ಸಿಗಲಾರವು. ಅಶ್ಟರ...

ಹಾಲ್ರಸದೇರ‍್ಪಾಟು

– ಯಶವನ್ತ ಬಾಣಸವಾಡಿ. ಕಾಪೇರ‍್ಪಾಟು ಮತ್ತು ಹಾಲ್ರಸದೇರ‍್ಪಾಟು-ಬಾಗ 2 ಕಾಪೇರ‍್ಪಾಟು ಮತ್ತು ಹಾಲ್ರಸದೇರ‍್ಪಾಟಿನ ಬರಹದ ಈ ಕಂತಿನಲ್ಲಿ, ಹಾಲ್ರಸದೇರ‍್ಪಾಟಿನ (lymphatic system) ಒಡಲರಿಮೆಯ ಬಗ್ಗೆ ತಿಳಿದುಕೊಳ್ಳೋಣ. ಹಿಂದಿನ ಕಂತಿನಲ್ಲಿ ತಿಳಿಸಿರುವಂತೆ, ಹಾಲ್ರಸದೇರ‍್ಪಾಟಿನ ಮುಕ್ಯ...

ಮಯ್ಯಿ ಕಾಪಾಡುವ ಏರ‍್ಪಾಟುಗಳ ಒಳನೋಟ

– ಯಶವನ್ತ ಬಾಣಸವಾಡಿ. ಕಾಪೇರ‍್ಪಾಟು ಮತ್ತು ಹಾಲ್ರಸದೇರ‍್ಪಾಟು-ಬಾಗ 1 ನಮ್ಮ ಮಯ್ಯಲ್ಲಿರುವ ಹಲವು ಏರ‍್ಪಾಟುಗಳ ಬಗ್ಗೆ ನನ್ನ ಹಿಂದಿನ ಬರಹಗಳಲ್ಲಿ ತಿಳಿಸುತ್ತಾ ಬಂದಿರುವೆ. ನಮ್ಮ ಮಯ್ಯ ಕುರಿತ ಈ ಬರಹಗಳನ್ನು ಮುಂದುವರೆಸುತ್ತಾ ಮುಂದಿನ...

STAP ಅರಕೆ ತಂದ ವಿವಾದ

– ಸುಜಯೀಂದ್ರ ವೆಂ.ರಾ. ಕಾಂಡಗೂಡುಗಳು (Stem cells), ಎಲ್ಲಾ ಬಗೆಯ ದೇಹದ ಗೂಡುಗಳನ್ನು ಉಂಟು ಮಾಡಲು ಬೇಕಾದ ಮೂಲ ಗೂಡುಗಳು. ಇವುಗಳಿಂದ ಯಾವುದೇ ಬಗೆಯ ದೇಹದ ಅಂಗಗಳನ್ನು ಮತ್ತೆ ಹುಟ್ಟಿಸಿ ಪಡೆಯಬಹುದಾಗಿದೆ. ಹೀಗೆ ಪಡೆದ...

Enable Notifications OK No thanks