ಟ್ಯಾಗ್: ನೀರು

ಲ್ಯಾಬಾಸಿನ್ ಜಲಪಾತ ರೆಸ್ಟೋರೆಂಟ್

– ಕೆ.ವಿ.ಶಶಿದರ. ಪಿಲಿಪೈನ್ಸ್, ಆಗ್ನೇಯ ಏಶ್ಯಾದ ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳ ಸಮೂಹ. ಒಂದೊಂದು ದ್ವೀಪವೂ ಒಂದೊಂದು ರೀತಿಯ ನೈಸರ‍್ಗಿಕ ಅದ್ಬುತವನ್ನು, ವಿದ್ಯಮಾನಗಳನ್ನು ಹೊಂದಿದೆ. ಈ ಕಾರಣದಿಂದ ಈ ದ್ವೀಪ ಸಮೂಹವು ವಿಶ್ವಾದ್ಯಂತ ಪ್ರವಾಸಿಗರನ್ನು ಬಹುವಾಗಿ...

ತೈಲಾಂಡಿನಲ್ಲಿ ಹೀಗೊಂದು ನೀರೆರಚಾಟದ ಹಬ್ಬ

– ಕೆ.ವಿ.ಶಶಿದರ. ತೈಲ್ಯಾಂಡ್ ಪ್ರತಿ ವರ‍್ಶ ಏಪ್ರಿಲ್ 13,14 ಮತ್ತು 15ರಂದು ಹೊಸ ವರ‍್ಶವನ್ನು ಆಚರಿಸಿಕೊಳ್ಳುತ್ತದೆ. ಸಾಂಗ್ಕ್ರಾನ್ ಎಂದು ಹೆಸರಾಗಿರುವ ಈ ಹಬ್ಬ ನೀರಿನ ಓಕುಳಿಯ ಹಬ್ಬ. ಇದು ವರ‍್ಶದ ಅತ್ಯಂತ ಬಿರು ಬೇಸಿಗೆಯ...

ಬಿಸ್ಲೆರಿ – ಕುಡಿಯುವ ನೀರಿಗೆ ಮತ್ತೊಂದು ಹೆಸರು!

–  ಪ್ರಕಾಶ್ ಮಲೆಬೆಟ್ಟು.   ಒಂದು ಬಿಸ್ಲೆರಿ ಕೊಡಿ! ಕೆಲವು ದಶಕಗಳ ಹಿಂದೆ ಪ್ರಯಾಣ ಮಾಡುತ್ತಿರುವಾಗ ಬಾಯಾರಿದರೆ ನಾವು ಅಂಗಡಿಯವರ ಬಳಿ ಕೇಳುತ್ತಿದ್ದದ್ದು, ಒಂದು ಬಿಸ್ಲೆರಿ ಕೊಡಿ ಅಂತ. ಆಗೆಲ್ಲ ಬಿಸ್ಲೆರಿ ಅನ್ನೋದು ಒಂದು...

ಆರೋಗ್ಯಕ್ಕೆ ನೀರು

– ಶ್ಯಾಮಲಶ್ರೀ.ಕೆ.ಎಸ್. ಇತ್ತೀಚೆಗೆ ಸ್ನೇಹಿತರೊಬ್ಬರಿಗೆ ಕೈ ಕಾಲು ಮುಕ ಊದಿಕೊಳ್ಳುತ್ತಿತ್ತು. ವೈದ್ಯರ ಬಳಿ ಹೋಗಿ ತಪಾಸಣೆ ನಡೆಸಿದಾಗ ಮೂತ್ರಪಿಂಡಗಳಲ್ಲಿ ಕಲ್ಲುಗಳು(ಹರಳು) ಶೇಕರಣೆಯಾಗಿ ಸೋಂಕು ಉಂಟಾಗಿದೆಯೆಂದು ತಿಳಿಯಿತು. ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯದಿರುವುದೂ ಒಂದು ಕಾರಣವಾಗಿತ್ತು....

ಕವಿತೆ: ಬೊಬ್ಬಿರಿದರೇನು ಬಾಗ್ಯ

– ಅಶೋಕ ಪ. ಹೊನಕೇರಿ. ಅಂಬರದಿ ತೊನೆ ತೊನೆದು ಹನಿ ಹನಿಯಾಗಿ ಎಡೆಬಿಡದೆ ಇಳೆಯ ಸೋಕಿ ಹರಿದು ತೊರೆಯಾಗಿ ಜರಿಯಾಗಿ ಹಳ್ಳಕೊಳ್ಳಗಳಾಗೆ ಸೇರಿ ನದಿಯಾಗಿ ಹರಿದು ಶರದಿಯ ಮೈತ್ರಿ ಹೊಂದೆ ಮನವ ತಣಿವ ಆ...

ಇಂಡೋನೇಶಿಯಾದ ನೀಲಿ ಜ್ವಾಲಾಮುಕಿ

– ಕೆ.ವಿ.ಶಶಿದರ. ಇದೊಂದು ಕಣ್ಮನ ಸೆಳೆಯುವ ಅದ್ಬುತ ಚಿತ್ರ. ಇದು ಸುಂದರ ಹೆಣ್ಣಿನ ಚಿತ್ರವಂತೂ ಅಲ್ಲ. ಮುಗ್ದ ಮಗುವಿನ ಚಿತ್ರವೂ ಅಲ್ಲ. ಇದೊಂದು ಬಯಾನಕ ಜ್ವಾಲಾಮುಕಿಯ ಬೆಂಕಿಯ ಚಿತ್ರ. ಈ ಚಿತ್ರ ಅಶ್ಟು ವೈರಲ್...

Hamilton Falls

ಜಲಪಾತಗಳ ರಾಜದಾನಿ – ಹ್ಯಾಮಿಲ್ಟನ್

– ಕೆ.ವಿ. ಶಶಿದರ. ಹರಿಯುವ ನದಿ ನೀರು ಸಾಗರ ಸೇರುವುದು ನಿಶ್ಚಿತ. ಹೀಗೆ ಹರಿಯುವಾಗ ಅಡ್ಡಬರುವ ಬೆಟ್ಟದ ಕೊರಕಲುಗಳಲ್ಲಿ ದಾರಾಕಾರವಾಗಿ ಬಿದ್ದು ಮುಂದೆ ಸಾಗುವುದು ಪ್ರಕ್ರುತಿ ನಿಯಮ. ಕೊರಕಲುಗಳಲ್ಲಿ ಬೀಳುವ ದ್ರುಶ್ಯ ನಯನ ಮನೋಹರ....

ಕಾಡು, ಹಸಿರು, forest, green

ನೈಸರ‍್ಗಿಕ ಸಂಪನ್ಮೂಲಗಳ ಸದ್ಬಳಕೆ

–  ಅಶೋಕ ಪ. ಹೊನಕೇರಿ. ಮನುಶ್ಯನ ಹುಟ್ಟಿನಿಂದ ಹಿಡಿದು ಇಂದಿನ ವಿಕಾಸದವರೆಗೂ ಮನುಶ್ಯರ ಬದುಕಿನಲ್ಲಿ ನೈಸರ‍್ಗಿಕ ಸಂಪನ್ಮೂಲಗಳು ಉಸಿರಿನಶ್ಟೇ ಪ್ರಾಮುಕ್ಯತೆ ಪಡೆದಿವೆ. ಪ್ರತಿದಿನ ಜನಸಂಕ್ಯೆ ಹೆಚ್ಚಾಗುತ್ತಿದೆ. ಆದರೆ ನೈಸರ‍್ಗಿಕ ಸಂಪನ್ಮೂಲಗಳು ಮಾತ್ರ ದಿನೇ...

ರೈತ, Farmer

ಕವಿತೆ: ಅನ್ನದಾತನ ಅಳಲು

– ಅಮರೇಶ ಎಂ ಕಂಬಳಿಹಾಳ. ತುಂಬುತ್ತಿಲ್ಲ ತುಂಗೆ ಸುಬದ್ರವಾಗುತ್ತಿಲ್ಲ ಬದ್ರೆ ಅದೇ ಕರಿ ನೆರಳು ಬಿರು ಬಿಸಿಲು ಚಿದ್ರ ಚಿದ್ರವಾಗುತ್ತಿದೆ ರೈತನ ಹ್ರುದಯ ತಳದ ಹೂಳು ಕಣ್ಣು ಕುಕ್ಕುತ್ತಿದೆ ಜಲವಿಲ್ಲದ ಜಲಾಶಯ ನಾಚಿಕೆಯಾಗಬಹುದು...

ಕವಿತೆ: ನಾವೆಲ್ಲರ‍ೂ ಕೇವಲ ಮಾನವರ‍ು

– ಅಶೋಕ ಪ. ಹೊನಕೇರಿ. ನರ‍ಕವೆಲ್ಲಿದೆ? ಸ್ವರ‍್ಗವೆಲ್ಲಿದೆ? ತನ್ನ ಪಾಲಿನ ನರ‍ಕದಲಿ ಈ ಮಗು ಜನ್ಮ ತಳೆದಾಯ್ತು ಬದುಕುವುದು ಸವಾಲಾಯ್ತು! ತಿನ್ನಲನ್ನವಿಲ್ಲ, ದಾಹಕ್ಕೆ ನೀರಿಲ್ಲ ಹೇಗೋ ಜೀವ ಹಿಡಿದು ಬದುಕಿದ್ದೇನೆ ಈ ಅಸಹಾಯಕ ಅಮಾಯಕರ‍...