ಟ್ಯಾಗ್: ಮಕರ ಸಂಕ್ರಾಂತಿ

ಸಂಕ್ರಾಂತಿ, Sankranti

ಕವಿತೆ: ಸಂಕ್ರಾತಿ ಬಂದೈತೆ

– ಶ್ಯಾಮಲಶ್ರೀ.ಕೆ.ಎಸ್. ಸಂಕ್ರಾಂತಿ ಬಂದೈತೆ ಜನಪದ ಸೊಗಡನು ಹರಡೈತೆ ಎಲ್ಲೆಲ್ಲೂ ಸೊಬಗು ಸುಗ್ಗಿಯ ಹಿಗ್ಗು ಬೂಮಿಗೆ ತಂದೈತೆ ಸಗ್ಗ ತೋರಣ ಕಟ್ಟಿ ಚಿತ್ತಾರ ಬಿಡಿಸಿ ಬೆಲ್ಲವ ಕುಟ್ಟಿ ಎಳ್ಳನ್ನು ಬೆರೆಸಿ ನಗುನಗುತಾ ಬಾಳಿ ಎಂದೈತೆ...

ಸಂಕ್ರಾಂತಿ, Sankranti

ಕವಿತೆ: ಸುಗ್ಗಿ ಸಂಕ್ರಾಂತಿ

– ಮಂಜುಳಾ ಪ್ರಸಾದ್. ಹಿಗ್ಗು ತರಲು ಬುವಿಯ ಮೇಲೆ ಸುಗ್ಗಿ ಕಾಲ ಬಂದಿದೆ ಮೊಗ್ಗು ತಾನು ಅರಳಿ ನಿಂತು ಸಗ್ಗವಿಲ್ಲೆ ಎಂದಿದೆ ಮಕರ ರಾಶಿ ಸೇರಿ ಸೂರ‍್ಯ ಸಕಲ ಜಗವ ಪೊರೆಯುವ ನಿಕಟ...

ಸಂಕ್ರಾಂತಿ, Sankranti

ಕವಿತೆ: ಸಂಯುಕ್ತ ಸಂಕ್ರಾಂತಿ

– ಮಂಜುಳಾ ಪ್ರಸಾದ್. ಸಂಕ್ರಮಣ ಕಾಲಕೆ ಸಂಗರ‍್ಶ ತೊರೆದು ಸಂಕುಚಿತ ಮನದ ಸಂಕೋಲೆ ಕಳಚಲಿ, ಸಂಕೀರ‍್ಣ ಜಗದ ಸಂಬಾವ್ಯ ಪ್ರೀತಿಗೆ ಸಂಕ್ರಾಂತಿ ಹಬ್ಬವು ಸಂಪ್ರತಿ ಆಗಲಿ! ಸಂಪ್ರದಾಯ ಉಳಿದು ಸಂಪ್ರೀತಿ ಮೂಡಿಸಿ ಸಂಪ್ರೋಕ್ತ ಮನದಿ...

ಸಂಕ್ರಾಂತಿ, Sankranti

ಕವಿತೆ: ಸುಗ್ಗಿಯ ಸಗ್ಗ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್.   ವರುಶದ ಜೊತೆಗೆ ಹರುಶವ ಬೆರೆಸಿ ಹೊಸತನದ ಕಳೆ ತುಂಬುವ ಸಂಕ್ರಾಂತಿ ಜನಪದ ಸೊಗಡಲಿ ಜಗಮಗಿಸೋ ಸುಗ್ಗಿಯ ಸಗ್ಗವೀ ಸಂಕ್ರಾಂತಿ ಬಣ್ಣ ಬಣ್ಣದ ರಂಗವಲ್ಲಿಯ ರಂಗಲ್ಲಿ ರಂಗೇರುವ ಹಬ್ಬವೀ ಸಂಕ್ರಾಂತಿ ರೈತನ...

ಸಂಕ್ರಾಂತಿ, Sankranti

ಸುಗ್ಗಿ ಹಬ್ಬ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್. ಹಬ್ಬಗಳೆಂದರೆ ಕೇವಲ ಸಾಂಪ್ರದಾಯಿಕ ಆಚರಣೆ ಮಾತ್ರವಲ್ಲ. ಅವು ಎಲ್ಲರ ಪಾಲಿಗೆ ಒದಗುವ ಒಂದು ಬಗೆಯ ಹುರುಪು, ಹರುಶತರುವಂತದ್ದಾಗಿದೆ. ಪ್ರತೀ ವರ‍್ಶ ಜನವರಿ ತಿಂಗಳಲ್ಲಿ ತಪ್ಪದೇ ಆಚರಿಸುವ ಹಬ್ಬ ಸಂಕ್ರಾಂತಿ. ಇದನ್ನು ಹೊಸ...

ಕವಿತೆ: ನಲಿಯಲು ಬಂತಿದೋ ಸಂಕ್ರಾಂತಿ

– ಸವಿತಾ. ಎಳ್ಳುಂಡೆ, ಎಳ್ಳು ಹೋಳಿಗೆ ಮಾದಲಿ, ಶೇಂಗಾ ಹೋಳಿಗೆ ಕಡಕ್ ರೊಟ್ಟಿ, ಕಡಲಿ ಉಸುಳಿ ಬದನೆಕಾಯಿ ಬರ‍್ತಾ, ಗಜ್ಜರಿ ಚಟ್ನಿ ಮೇಲೆ ಮೊಸರು, ಶೇಂಗಾ ಹಿಂಡಿ ಮತ್ತಿತರೆ ಬಕ್ಶ್ಯ ಬೋಜನವ ಸವಿದು ಸಂತಸದಿ...

ಕವಿತೆ: ಸುಗ್ಗಿಯ ಹಿಗ್ಗು

–ಶ್ಯಾಮಲಶ್ರೀ.ಕೆ.ಎಸ್. ವರುಶಕ್ಕೊಮ್ಮೆ ಹರುಶವ ತರುವುದು ಸಂಬ್ರಮದ ಮಕರ ಸಂಕ್ರಮಣ ದಕ್ಶಿಣಾಯನದಿಂದ ಉತ್ತರಾಯಣದೆಡೆಗೆ ನೇಸರನ ಪತ ಸಂಚಲನ ಮನೆಯಂಗಳದಿ ನಗುತಿಹ ರಂಗೋಲಿಗೆ ತೋರಣದ ಒಲವಿನ ಆಹ್ವಾನ ಪೂಜೆಯ ಸ್ವೀಕರಿಸುವ ಪರಮಾತ್ಮನಿಗೆ ಕುಂಕುಮ, ಗಂದದ ಲೇಪನ...

ಸಂಕ್ರಾಂತಿ, Sankranti

ಕವಿತೆ : ಎಲ್ಲರ ಬಾಳನು ಬೆಳಗಲಿ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್. ಮುಂಜಾನೆಯ ನಸುಕಿನಲ್ಲಿ ಮಡಿಯನುಟ್ಟ ನೀರೆಯರು ಅಂಗಳಕ್ಕೆ ನೀರೆರೆದು ಬಿಡಿಸಿಹರು ಚಿತ್ತಾರದ ರಂಗವಲ್ಲಿ ಮಾಗಿಯ ಚಳಿಯಲ್ಲಿ ಮಾದವನ ನೆನೆದು ಹುಗ್ಗಿಯ ಸವಿ ಸವಿದು ಮುಳುಗಿಹರು ಸುಗ್ಗಿಯ ಸಂಬ್ರಮದಲ್ಲಿ ರೈತರ ಶ್ರಮದಿ ಬಂದ ವರುಶದ...

ಸಂಕ್ರಾಂತಿ, Sankranti

ಸಂಕ್ರಾಂತಿ : ಸಹಬಾಳ್ವೆಯ ಮಹತ್ವ ಸಾರುವ ಹಬ್ಬ

– ವೆಂಕಟೇಶ ಚಾಗಿ. ಬಾರತಮಾತೆಯ ಮಡಿಲಲ್ಲಿ ಬಹಳಶ್ಟು ವೈವಿದ್ಯತೆ ಹೊಂದಿರುವ ಸಂಸ್ಕ್ರುತಿಗಳನ್ನು ಕಾಣಬಹುದು. ಮಣ್ಣಿನ ಮಕ್ಕಳ ಹಬ್ಬಗಳು, ಸಡಗರಗಳು ವಿಬಿನ್ನ ವೈಶಿಶ್ಟ್ಯ. ನಿಸರ‍್ಗಕ್ಕೂ ಬದುಕಿಗೂ ಅದೆಂತಹ ಅನ್ಯೋನ್ಯ ಸಂಬಂದ . ಪ್ರತಿ ಕುಶಿಯೂ...

ಕವಿತೆ: ಸಂಕ್ರಾಂತಿ – ನಿಜಸಂತಿ

– ಚಂದ್ರಗೌಡ ಕುಲಕರ‍್ಣಿ. ಬಂತು ಬಂತದೊ ಸಂಕ್ರಾಂತಿ ಶ್ರಮದ ಬಾಳಿನ ನಿಜಸಂತಿ ಸೊಗದ ನುಡಿಯಲಿ ನಗೆಯ ಅರಳಿಸಿ ಹೂವು ಹಾಸನು ಹಾಸಿತು ಸೂಸು ಗಾಳಿಗೆ ಬೆರೆತು ಪರಿಮಳ ನೋವು ಆಲಸಿಕೆ ಕಳೆಯಿತು ಎಳ್ಳು ಬೆಲ್ಲದ...