ಟ್ಯಾಗ್: ಸಂಬಂದಗಳು

ನಿವ್ರುತ್ತಿ ಎಂಬುದು ವ್ರುತ್ತಿಗಶ್ಟೇ… ಜೀವನಕ್ಕಲ್ಲ

– ವೆಂಕಟೇಶ ಚಾಗಿ. ನನ್ನ ಸಹೋದ್ಯೋಗಿಯೊಬ್ಬರು ಇತ್ತೀಚೆಗೆಶ್ಟೇ ನಿವ್ರುತ್ತಿಯಾದರು. ಅವರು ಸುಮಾರು 33 ವರ‍್ಶಗಳ ಸುದೀರ‍್ಗ ವ್ರುತ್ತಿ ಜೀವನವನ್ನು ನಡೆಸಿದವರು. ಅನೇಕ ಏಳುಬೀಳುಗಳ ನಡುವೆ ಸರಾಗವಾಗಿ ವ್ರುತ್ತಿ ಮುಗಿಸಿ ಕೆಲವು ದಿನಗಳ ಹಿಂದೆಯಶ್ಟೇ ಕೆಲಸದಿಂದ...

ಸಾಮಾಜಿಕ ಜಾಲತಾಣ, social media

ಸಾಮಾಜಿಕ ಜಾಲತಾಣಗಳು – ಇಂದಿನ ಅನಿವಾರ‍್ಯತೆ

– ಪ್ರಕಾಶ್ ಮಲೆಬೆಟ್ಟು. ಹಳೆಯ ಸಂಬಂದಗಳನ್ನು ಗಟ್ಟಿಗೊಳಿಸುತ್ತ, ಹೊಸ ಸಂಬಂದಗಳನ್ನು ಬೆಸೆಯುವ ಸಾಮಾಜಿಕ ಜಾಲತಾಣಗಳು ಇಂದಿನ ಪ್ರಪಂಚದ ಅನಿವಾರ‍್ಯತೆ ಆಗಿಬಿಟ್ಟಿದೆ. ‘ಸಾಮಾಜಿಕ ಜಾಲತಾಣ’ ಒಂದು ಕ್ರಾಂತಿಕಾರಕ ಆವಿಶ್ಕಾರವಾಗಿದ್ದರೂ, ಅನೇಕರು ಇದು ಸಮಾಜದ ಮೇಲೆ ಬೀರುವ...

ಚುಟುಕು ಕವಿತೆಗಳು

– ಕೆ. ಎಂ. ವಿರುಪಾಕ್ಶಯ್ಯ. ಮ್ರುಶ್ಟಾನ್ನ ಬೋಜನವುಂಟು, ಹಸಿವಿಲ್ಲ ಸಂಬಂದಗಳುಂಟು, ಸಮಯವಿಲ್ಲ ನಗುವ ಮನಸ್ಸುಂಟು, ನಗುವಿಲ್ಲ ಆಸ್ತಿ ಐಶ್ವರ‍್ಯಗಳುಂಟು, ಸಂತೋಶವಿಲ್ಲ ಬದುಕುಂಟು, ಬದುಕಿನ ಅರ‍್ತವೇ ಗೊತ್ತಿಲ್ಲ *** ನಡೆದಾಡುವ ಚಪ್ಪಲಿಯ ಮನೆಯೊಳಗೆ ಬಿಡುವಿರಿ...

ಮದುವೆ, Marriage

ಕತೆ: ನನ್ನ ಸ್ಪೂರ‍್ತಿಯ ಚಿಲುಮೆ

– ಪ್ರಿಯದರ‍್ಶಿನಿ ಶೆಟ್ಟರ್. ಸಂಜೆ ಆರು ಗಂಟೆಯಾದರೂ ನಾನಿನ್ನೂ ಲ್ಯಾಬ್‍ನಲ್ಲಿಯೇ ಇದ್ದೆ. ಇನ್ನೇನು ಹೊರಡಬೇಕು ಎನ್ನುವಶ್ಟರಲ್ಲಿ ಮೊಬೈಲ್ ರಿಂಗಣಿಸಿತು. ನೋಡಿದರೆ ಅದು ಗೆಳೆಯ ವಿನೀತನ ಕರೆ. ಉಳಿದ ಅಲ್ಪ ಸ್ವಲ್ಪ ಕೆಲಸಗಳನ್ನು ಮುಗಿಸಿ ಹೊರಡುವ...

ಸಂಬಂದಗಳ ಬೆಲೆ

– ಕುಮಾರ್ ಬೆಳವಾಡಿ. ಮುಂಗೋಪಿ ಪ್ರಕಾಶ ಮೇಜಿನ ಮೇಲೆ ಪುಸ್ತಕವನ್ನಿಟ್ಟು ಏನೋ ಬರೆಯುತ್ತಿದ್ದ. ಬರೆಯುವುದೆಲ್ಲಾ ಮುಗಿದ ಮೇಲೆ ಪುಸ್ತಕವನ್ನು ಮುಚ್ಚುವಾಗ ಮೇಜಿನ ಮೇಲೆ ಇದ್ದ ತನ್ನ ತಂದೆಯ ಕನ್ನಡಕವನ್ನು ನೋಡದಾದ. ಪ್ರಕಾಶನ ಕೈ...

ಯಾಂತ್ರಿಕ ಬದುಕಿನ ಓಟ, ಎಲ್ಲೂ ನಿಲ್ಲದಾಟ

– ಸುನಿಲ್ ಮಲ್ಲೇನಹಳ್ಳಿ ದಿನೇದಿನೇ ಯಾಂತ್ರಿಕವಾಗುತ್ತಿರುವ ಬದುಕಿನೆಡೆಗೆ ‌ತುಸು ಗಮನವನ್ನು ಹರಿಸುತ್ತಾ, ಈ ಯಾಂತ್ರಿಕ‌ವಾದ ಬದುಕಿನಿಂದ; ಜನರಲ್ಲಿ, ಸಮಾಜದಲ್ಲಿ ಆಗಿರುವ ಹಾಗೂ ಆಗುತ್ತಿರುವ ಸಾಕಶ್ಟು ಬದಲಾವಣೆಗಳನ್ನು ಎಳೆ,ಎಳೆಯಾಗಿ ಅವಲೋಕಿಸುವಾಗ, 20 ವರ‍್ಶಗಳ ಹಿಂದಿನ ಚಿತ್ರಣವು...

ಓ ಶಿವನೇ….

– ನಾಗರಾಜ್ ಬದ್ರಾ. ನೀನು ಸ್ರುಶ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ? ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ‍್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ...

ನಿನ್ನನು ನೀನು ಗೆಲ್ಲಬಹುದು!

– ನಾಗರಾಜ್ ಬದ್ರಾ. ( ಈ ಕತೆ ಮತ್ತು ಕತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕಾಲ್ಪನಿಕ ) ರಾಮಾಚಾರಿ – ವಿದ್ಯಾವಂತ ಇಂಜಿನಿಯರ್. ಕಮಾಲಪುರ ಎಂಬ ನಗರದ  ಕಾಸಗಿ ಕಂಪನಿಯೊಂದರಲ್ಲಿ ಒಳ್ಳೆಯ ಸ್ತಾನದಲ್ಲಿ  ಕೆಲಸ...

ಅತ್ತೆ-ಅಳಿಯಂದಿರ ನುಡಿ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 37 ಆಸ್ಟ್ರೇಲಿಯಾದ ಕೆಲವು ನುಡಿಗಳಲ್ಲಿ ಅತ್ತೆ, ಮಾವ, ಅತ್ತಿಗೆ, ಬಾವ ಮೊದಲಾದ ನಂಟರೊಡನೆ ಮಾತನಾಡುವಾಗ ಬಳಸುವ ನುಡಿ ಇತರ ಕಡೆಗಳಲ್ಲಿ ಬಳಸುವ ನುಡಿಗಿಂತ ತೀರ...

Enable Notifications OK No thanks