ಟ್ಯಾಗ್: ಸಂಬಂದಗಳು

ಹನಿಗವನಗಳು

– ವೆಂಕಟೇಶ ಚಾಗಿ. *** ದೂರ *** ಬಂದುಗಳ ಬೆರೆಯಲೊಂದು ಹಬ್ಬವಿರಲು ಗೆಳೆಯರ ಕರೆಯಲೊಂದು ನೆಪ ಇರಲು ಇರುವುದೆಲ್ಲವ ಬಿಟ್ಟು ಸಮಯ ಕಾಯ್ದರೆ ಕಾಲಡಿಯ ಗರಿಕೆಯೂ ದೂರ ಮುದ್ದು ಮನಸೆ *** ಹೂ ***...

meditation

ಕವಿತೆ: ಏನು ಪಲ

– ಮಹೇಶ ಸಿ. ಸಿ. ನೂರು ಮಡಿಯ ಮಾಡಿದರೇನು ಪಲ? ತನುಶುದ್ದಿ ಇಲ್ಲದ ಮೇಲೆ ದೇವನೆಶ್ಟು ಬೇಡಿದರೇನು ಪಲ? ಮನಶುದ್ದಿ ಇಲ್ಲದ ಮೇಲೆ ನೂರಾರು ಬಂದುಗಳು ಇದ್ದರೇನು ಪಲ? ತಾಯ ಒದ್ದು ಹೋದಮೇಲೆ ಬೆಟ್ಟದಶ್ಟು...

ಹನಿಗವನಗಳು: ಬನ್ನಿ ಹಬ್ಬ

– ವೆಂಕಟೇಶ ಚಾಗಿ. *** ಹಬ್ಬ *** ಆದುನಿಕ ಯುಗದಲ್ಲಿ ಹತ್ತಿರವಿದ್ದರೂ ದೂರ ಮರೆಯುವಶ್ಟು ಹೆಸರಾ ಹಬ್ಬದ ನೆಪದಲ್ಲಿ ಮತ್ತೆ ನೆನಪಿಸಿತು ಪರಿಚಿತ ಮುಕಗಳ ನಾಡಹಬ್ಬ ದಸರಾ *** ಸಂಬಂದ *** ನಿಜವಾದ ಸಂಬಂದಗಳು...

ಹನಿಗವನಗಳು

– ಹರೀಶ್ ನಾಯಕ್, ಕಾಸರಗೋಡು. *** ಅಮ್ಮ *** ಅಚ್ಚುಕಟ್ಟಾಗಿದ್ದರೆ ನಮ್ಮನೆ ನಿಮ್ಮನೆ ಅದಕ್ಕೆ ಕಾರಣ ದಣಿವಿಲ್ಲದೆ ದುಡಿಯುವ ಅಮ್ಮನೇ…! *** ಸಂಬಂದ *** ನೆರೆಮನೆಯ ಸಂಬಂದಗಳು ಯಾಕೆ ಇಂದು ಬಿರುಕು ಬಿಟ್ಟಿವೆ?...

ಹನಿಗವನಗಳು

– ಹರೀಶ್ ನಾಯಕ್, ಕಾಸರಗೋಡು. *** ಸಂಬಂದ *** ಸಂಬಂದಗಳು ಒಡೆಯುವುದಕ್ಕೆ ಗೋಡೆಗಳು ಹೇತುವೆ? ಅದ ಮುರಿದು ಕಟ್ಟಬೇಕು ಸೇತುವೆ *** ಮತ್ಸರ *** ಸಂಪತ್ತು ಇದ್ದವರು ದರಿಸಲಿ ಬಂಗಾರದ ಬಳೆ ಮುತ್ತಿನಸರ...

ಕವಿತೆ: ಕೋಪವೆಂಬ ಕೂಪದಲ್ಲಿ

– ಶ್ಯಾಮಲಶ್ರೀ.ಕೆ.ಎಸ್ ಕೋಪವೆಂಬ ಕೂಪದಲ್ಲಿ ಸರಸರನೆ ಬೀಳುವೆಯೇಕೆ ಮನವೇ ಸಹನೆಯ ಸರದಿ ಬರುವವರೆಗೆ ನೀ ಕಾಯಬಾರದೇ ಬಿರುಗಾಳಿಯ ಬಿರುಸಿಗೆ ಪ್ರಕ್ರುತಿಯು ಬೆದರುವಂತೆ ಸಿಟ್ಟಿನ ಸಿಡಿಲ ಬಡಿತಕ್ಕೆ ಬಾಂದವ್ಯದಲ್ಲಿ ಬಿರುಕಾಗದಿರದೇ ಪ್ರವಾಹದ ಪ್ರತಾಪಕ್ಕೆ ಊರು ಮುಳುಗುವಂತೆ...

ಬೆನ್ನ ಮೇಲಿನ ಬರಹ

ನಿರಾಶೆಯ ಮಾತುಗಳಿಗೆ ಕಿವಿಗೊಡದಿರುವುದೇ ಒಳ್ಳೆಯದು

–  ಪ್ರಕಾಶ್ ಮಲೆಬೆಟ್ಟು. ಸಂಬಂದಗಳು ಸ್ಪೂರ‍್ತಿ ತುಂಬುವಂತಿರಬೇಕು ಮತ್ತು ನಮ್ಮ ಆತ್ಮವಿಶ್ವಾಸ ಆ ಸಂಬಂದಗಳಿಗಿಂತಲೂ ಹೆಚ್ಚು ಪ್ರಬಾವಶಾಲಿಯಾಗಿರಬೇಕು. ಬದುಕಿನಲ್ಲಿ ಯಶಸ್ವಿಯಾದ ವ್ಯಕ್ತಿಯ ಬಳಿ ಒಂದು ಪ್ರಶ್ನೆ ಕೇಳಿ ನೋಡಿ, ನಿಮ್ಮ ಯಶಸ್ಸಿಗೆ ಸ್ಪೂರ‍್ತಿ ಯಾರೆಂದು...

ಅರಿವು, ದ್ಯಾನ, Enlightenment

ಸುಳ್ಳು ಮತ್ತು ಸತ್ಯ

– ಪ್ರಕಾಶ್ ಮಲೆಬೆಟ್ಟು. ಸತ್ಯವೇ ನಮ್ಮ ತಾಯಿ-ತಂದೆ ಸತ್ಯವೇ ನಮ್ಮ  ಬಂದು-ಬಳಗ ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಪುಣ್ಯಕೋಟಿಯ ಕತೆ ಯಾರಿಗೆ ತಾನೇ ಗೊತ್ತಿಲ್ಲ ಅಲ್ವೇ? ಬಾಲ್ಯದಲ್ಲಿ ಓದಿದ ಆ ಸತ್ಯಸಂದ  ಗೋವು...

ಸಣ್ಣಕತೆ: ಅನಾತ ಪ್ರಗ್ನೆ

– ಕೆ.ವಿ.ಶಶಿದರ.   ಮಡಿಚಿಟ್ಟಿದ್ದ ತನ್ನ ವೈಯುಕ್ತಿಕ ಲ್ಯಾಪ್ ಟಾಪ್ ಕೈಗೆತ್ತಿಕೊಂಡ ಅರವಿಂದನಿಗೆ ನೆನಪಾಗಿದ್ದು ಕಚೇರಿಯ ಲ್ಯಾಪ್ ಟಾಪ್. ಅದನ್ನು ಅವನ ಜಾಗಕ್ಕೆ ಹೊಸದಾಗಿ ಬಂದು ಅದಿಕಾರ ಸ್ವೀಕರಿಸಿದವರಿಗೆ ಹಸ್ತಾಂತರಿಸಿ ಬಂದಿದ್ದು ನೆನೆಪಾಯಿತು. ಅಶ್ಟರ...

ನಿವ್ರುತ್ತಿ ಎಂಬುದು ವ್ರುತ್ತಿಗಶ್ಟೇ… ಜೀವನಕ್ಕಲ್ಲ

– ವೆಂಕಟೇಶ ಚಾಗಿ. ನನ್ನ ಸಹೋದ್ಯೋಗಿಯೊಬ್ಬರು ಇತ್ತೀಚೆಗೆಶ್ಟೇ ನಿವ್ರುತ್ತಿಯಾದರು. ಅವರು ಸುಮಾರು 33 ವರ‍್ಶಗಳ ಸುದೀರ‍್ಗ ವ್ರುತ್ತಿ ಜೀವನವನ್ನು ನಡೆಸಿದವರು. ಅನೇಕ ಏಳುಬೀಳುಗಳ ನಡುವೆ ಸರಾಗವಾಗಿ ವ್ರುತ್ತಿ ಮುಗಿಸಿ ಕೆಲವು ದಿನಗಳ ಹಿಂದೆಯಶ್ಟೇ ಕೆಲಸದಿಂದ...

Enable Notifications OK No thanks