ಟ್ಯಾಗ್: :: ಹರ‍್ಶಿತ್ ಮಂಜುನಾತ್ ::

ಬಸವಣ್ಣನವರ ಎಳವೆ – ಒಂದು ಕಿರುನೋಟ

– ಹರ‍್ಶಿತ್ ಮಂಜುನಾತ್. ಹಿಂದೆ ಕರ‍್ನಾಟಕದಲ್ಲಾದ ಸಾಮಾಜಿಕ ಮತ್ತು ದಾರ‍್ಮಿಕ ಬದಲಾವಣೆಗಳನ್ನೊಮ್ಮೆ ಅವಲೋಕಿಸಿ ನೋಡಿದಾಗ, ಬದಲಾವಣೆಗಳ ಹಿರಿಮೆ ಹೆಚ್ಚುಪಾಲು ಸಂದುವುದು ಶರಣ ಚಳುವಳಿಗೆ. ಈ ಚಳುವಳಿಯ ಸಾಮಾಜಿಕ ಮುಂದಾಳುತನ ವಹಿಸಿಕೊಂಡು ದುಡಿದವರಲ್ಲಿ ಮಹಾಪುರುಶ ಬಸವಣ್ಣನವರು...

ಇರುವೆಗೆ ನನ್ನ ಸವಾಲ್

– ಹರ‍್ಶಿತ್ ಮಂಜುನಾತ್. ಪ್ರತಿದಿನ ಪ್ರತಿಕ್ಶಣ ನಮ್ಮ ಸುತ್ತ ಅದೆಶ್ಟೋ ವಿಶಯಗಳು ನಡೆಯುತ್ತವೆ. ಅದರಲ್ಲಿ ಕೆಲವು ನಮ್ಮ ಗಮನಕ್ಕೆ ಬರುತ್ತವೆ. ಮತ್ತೆ ಕೆಲವು ಗಮನಕ್ಕೆ ಬಾರದೆಯೇ ಹೋಗುತ್ತವೆ. ಕೆಲವೊಮ್ಮೆ ವಿಶಯಗಳು ಗೋಚರವಾದರೂ, ಸಮಯದ ಜೊತೆ...

ಎರಡನೇ ಸರಕಾರಕ್ಕೂ ಕೆಲಸವಿದೆ

– ಹರ‍್ಶಿತ್ ಮಂಜುನಾತ್. ನಮ್ಮ ನಾಡಿನಲ್ಲಿ ಮಂದಿಯಾಳ್ವಿಕೆಯ ತಳಹದಿಯೇ ಪಕ್ಶಗಳು. ಆದರೆ ಮಂದಿಯಾಳ್ವಿಕೆ ನೆಲೆಗಟ್ಟಿನಲ್ಲಿ ಸರಕಾರದ ಉತ್ತಮ ಆಡಳಿತ ನಡೆಸುವಲ್ಲಿ ಎರಡನೇ ಸರಕಾರ ಅಂದರೆ ವಿರೋದ ಪಕ್ಶಗಳೂ ಕೂಡ ಪ್ರಮುಕ ಪಾತ್ರವಹಿಸುತ್ತವೆ. ಚುನಾವಣೆಯಲ್ಲಿ ಬಹುಮತ...

ವಿಶ್ವಕಾರ‍್ಮಿಕರ ದಿನಾಚರಣೆಯ ಹಳಮೆಯತ್ತ ಒಂದು ಇಣುಕುನೋಟ

– ಹರ‍್ಶಿತ್ ಮಂಜುನಾತ್. ಪ್ರತಿ ವರುಶದ ಮೇ 1 ರಂದು ವಿಶ್ವಕಾರ‍್ಮಿಕರ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 2014 ನೇ ವರುಶಕ್ಕೆ “ವಿಶ್ವಕಾರ‍್ಮಿಕರ ದಿನಾಚರಣೆ”ಯು ಪ್ರಾರಂಬವಾಗಿ 128 ವರುಶಗಳು ಕಳೆದಿವೆ. ಈ ದಿನಾಚರಣೆಯ ಹುಟ್ಟಿಗೆ ಕಾರಣ,...

ಅವಳು ಮತ್ತು ಅವನು

– ಹರ‍್ಶಿತ್ ಮಂಜುನಾತ್. ಗೆಳೆತನ ಎಂಬುವುದು ಒಂದು ಒಳ್ಳೆಯ ನಂಟು ಮತ್ತು ಜೀವನದ ಒಂದು ಅತಿಮುಕ್ಯ ಬಾಗವೂ ಹವ್ದು. ಕವ್ಟುಂಬಿಕ ನಂಟು ಹುಟ್ಟಿನಿಂದ ಪರಿಚಿತವಾಗಿ ಬಂದರೆ, ಗೆಳೆತನ ಎಂಬುದು ಹೆಚ್ಚಾಗಿ ಅಪರಿಚಿತರ ನಡುವೆ ಹಟ್ಟುವ...

ಚುನಾವಣೆಗೆ ಮುನ್ನ ಚುನಾವಣೆಯ ಬಗ್ಗೆ – ಬಾಗ 2

– ಹರ‍್ಶಿತ್ ಮಂಜುನಾತ್. ಈ ಹಿಂದೆ ಮೂಡಿಬಂದ ಚುನಾವಣೆಗೆ ಮುನ್ನ ಚುನಾವಣೆಯ ಬಗ್ಗೆ- ಬಾಗ ೧ ರಲ್ಲಿ ಚುನಾವಣೆಯ ಅರ‍್ತ, ಚುನಾವಣೆಯ ಹೆಚ್ಚುಗಾರಿಕೆ ಮತ್ತು ಸಾರ್ವತ್ರಿಕ ಚುನಾವಣೆಯ ಬಗ್ಗೆ ತಿಳಿದುಕೊಂಡಿದ್ದೆವು. ಮುಂದೆ ಚುನಾವಣೆ ಆಯೋಗ...

ಚುನಾವಣೆಗೆ ಮುನ್ನ ಚುನಾವಣೆಯ ಬಗ್ಗೆ – ಬಾಗ 1

– ಹರ‍್ಶಿತ್ ಮಂಜುನಾತ್. ಹದಿನೆಂಟನೇ ನೂರೇಡು ಹಾಗೂ ಅದಕ್ಕಿಂತ ಹಿಂದೆ ಅರೆಸೊತ್ತಿಗೆ ಹಾಗೂ ಸರ‍್ವಾದಿಕಾರತ್ವ ಅತವಾ ನಿರಂಕುಶಾದಿಕಾರ ನಡೆಯುತ್ತಿತ್ತು. ಆ ಕಾಲದಲ್ಲಿ ರಾಜಕೀಯ ಅದಿಕಾರ ಹೊಂದಿದ ಒಬ್ಬನೇ ವ್ಯಕ್ತಿ, ಇಂದಿನ ಸರಕಾರ ಮಾಡುವ ಕೆಲಸಗಳನ್ನು...

’ನೆಲದ ಗಂಟೆ’ಯ ಈ ದಿನ ಮಿಂಚು ಉಳಿತಾಯದ ಅರಿವು

– ಹರ‍್ಶಿತ್ ಮಂಜುನಾತ್. ಇಂದು, ಮಾರ‍್ಚ್-29, 2014 ರಾತ್ರಿ 8.30 ಇಂದ 9.30 ವರೆಗೆ ಸುತ್ತಣದ, ನೆಲದ ಉಳಿವಿಗಾಗಿ ಜಗತ್ತಿನ ಹಲವು ಊರುಗಳಲ್ಲಿ ಮಿಂಚಿನ (ಕರೆಂಟ್) ದೀಪಗಳನ್ನು ಆರಿಸಲಾಗುವುದು. ಇದನ್ನು ನೆಲದ ಗಂಟೆ (Earth hour)...

ಆದಿಕವಿ ಪಂಪನಿಗೆ ತಲೆಬಾಗುತ್ತಾ…

– ಹರ‍್ಶಿತ್ ಮಂಜುನಾತ್. “ಪಸರಿಪ ಕನ್ನಡಕ್ಕೊಡೆಯನೋರ‍್ವನೆ ಸತ್ಕವಿ ಪಂಪನಾವಗಂ” ಅಂದರೆ ವಿಸ್ತಾರವಾದ ಕನ್ನಡಕ್ಕೆಲ್ಲ ಎಂದೆಂದಿಗೂ ಒಬ್ಬನೇ ಒಳ್ಳೆಯ ಕವಿ ಪಂಪ. ಹವ್ದು, ಪಂಪ ಕನ್ನಡದ ಆದಿಕವಿ ಮಾತ್ರವಲ್ಲ ಮಹಾಕವಿ ಕೂಡ. ಅಲ್ಲದೇ ಮಹಾಕವಿ ಪಂಪ...

ಕನಸಲ್ಲೇ ಏಕೆ ಉಳಿವೆ?

– ಹರ‍್ಶಿತ್ ಮಂಜುನಾತ್. ಪೂರ್‍ಣ ಚಂದಿರನ ಅಂಗಳದೀ ಚೆಂದದ ಗೊಂಬೆಯು ನೀನು, ನಿನ್ನ ಅಂದದ ಹೋಲಿಕೆಗೆ ಆ ಚಂದಿರನು ಸಾಟಿಯೇನು. ಬಾಳ ಹೂವು ಇಂದು ಹೀಗೆ ಬಿರಿದು ನಗುವ ಕನಸು ಕಂಡು, ಹರಿದು ಹೋದ...