ಟ್ಯಾಗ್: children’s story

ಮಕ್ಕಳ ಕತೆ: ತಾತನ ಕಪ್ಪು ಕೊಡೆ

– ಶ್ವೇತ ಹಿರೇನಲ್ಲೂರು. ಗೋಡೆಯ ಮೇಲಿನ ಹೊತ್ತಳಕ ಎರಡು ಗಂಟೆ ತೋರಿಸುತ್ತಿತ್ತು. ರೇವಣಸಿದ್ದಪ್ಪ ಪಾಟೀಲರು ಎಂದಿನಂತೆ ದಿನದ ಸುದ್ದಿಹಾಳೆಯನ್ನು ಒಂದು ಲಿಪಿಯೂ ಬಿಡದಂತೆ ಓದಿ ಮುಗಿಸುವ ಕೆಲಸದಲ್ಲಿ ಮುಳುಗಿದ್ದರು. ಮೊಮ್ಮಗಳು ಅಮ್ಮು, ಅಜ್ಜಿ ಗಂಗಮ್ಮನನ್ನು...

ಬಿಂಬುಳಿ ಹಣ್ಣಿನ ಮರ, Star Fruit Tree

ವಿಯಟ್ನಾಮಿನ ಜಾನಪದ ಕತೆ : ಬಿಂಬುಳಿ ಹಣ್ಣಿನ ಮರ ಮತ್ತು ಅಣ್ಣ-ತಮ್ಮ

– ಶ್ವೇತ ಹಿರೇನಲ್ಲೂರು. ಒಂದಾನೊಂದು ಕಾಲದಲ್ಲಿ ವಿಯಟ್ನಾಮ್ ನಾಡಿನಲ್ಲಿ ಒಬ್ಬ ಹಣವಂತ ಉಳುಮೆಗಾರನಿದ್ದನು. ಅವನ ಸಾವಿನ ನಂತರ ತನ್ನ ಎರಡು ಗಂಡು ಮಕ್ಕಳಿಗೆ ಬಹಳ ಆಸ್ತಿಯನ್ನು ಬಿಟ್ಟು ಹೋದನು. ಅವನ ಇಬ್ಬರು ಗಂಡು...

ಮಕ್ಕಳ ಕತೆ : ನಂಬಿಕೆ ದ್ರೋಹ

– ವೆಂಕಟೇಶ ಚಾಗಿ. ಮಗದ ರಾಜ್ಯದ ಒಂದು ಪ್ರಾಂತ್ಯದಲ್ಲಿ ಬಹುಲಕ ಎಂಬ ರಾಜನು ಆಳ್ವಿಕೆ ಮಾಡುತ್ತಿದ್ದನು. ರಾಜ ಚಿಕ್ಕವನಾಗಿದ್ದಾಗ ತನ್ನ ವಿದ್ಯಾಬ್ಯಾಸವನ್ನು ಒಬ್ಬ ರುಶಿಯ ಆಶ್ರಮದಲ್ಲಿ ಪಡೆದಿದ್ದನು . ರುಶಿಯ ಆಶ್ರಮವು ಹಿಮಾಲಯದ ತಪ್ಪಲಿನ...

ಮಕ್ಕಳ ಕತೆ: ಮನೆಯ ಮಾಲೀಕ ಮತ್ತು ಹಕ್ಕಿಗಳು

– ವೆಂಕಟೇಶ ಚಾಗಿ. ಅಲ್ಲೊಂದು ಸುಂದರವಾದ ಮನೆ. ಮನೆಯ ಮಾಲೀಕನಿಗೆ ಗಿಡ ಮರಗಳೆಂದರೆ ತುಂಬಾ ಪ್ರೀತಿ. ತನ್ನ ಮನೆಯ ಅಂಗಳದಲ್ಲಿ ಒಂದು ಚಿಕ್ಕ ಉದ್ಯಾನವನವನ್ನು ನಿರ‍್ಮಿಸಿದ್ದ. ಉದ್ಯಾನವನದಲ್ಲಿ ಚಿಕ್ಕ ಚಿಕ್ಕ ಗಿಡಗಳಿದ್ದವು. ಹೂವಿನ ಗಿಡಗಳು,...

ಮಕ್ಕಳ ಕತೆ: ಅಜ್ಜಿ ಮತ್ತು ಕುಂಬಳಕಾಯಿ

– ಮಾರಿಸನ್ ಮನೋಹರ್. ಗಡಿಕಿಣ್ಣಿ ಎಂಬ ಊರಿನಲ್ಲಿ ಸುಬ್ಬಮ್ಮ‌ ಇರುತ್ತಿದ್ದಳು. ಅವಳ ಗಂಡ ತೀರಿಹೋಗಿ ಪಾಪ ತನ್ನ ಗುಡಿಸಲಿನಲ್ಲಿ ಒಬ್ಬಳೇ ಬದುಕುತ್ತಿದ್ದಳು. ಅವಳಿಗೆ ಇದ್ದ ಒಬ್ಬ ಮಗಳು ಮದುವೆ ಮಾಡಿಕೊಂಡು ತನ್ನ ಗಂಡನ ಊರಿಗೆ...

ಮಕ್ಕಳ ಕತೆ : ಗೀಜಗ ಹಕ್ಕಿ ಮತ್ತು ಕೋತಿ

– ಮಾರಿಸನ್ ಮನೋಹರ್. ಅದು ತುಂಬಾ ದಟ್ಟವಾದ ಕಾಡು, ಸೂರ‍್ಯನ ಕಿರಣಗಳು ನೆಲವನ್ನು ಸೋಕುತ್ತಿರಲಿಲ್ಲ. ಮಳೆಗಾಲದ ಒಂದು ದಿನ ದೋ ದೋ ಅಂತ ಮಳೆ ಸುರಿದು ಇಡೀ ಕಾಡೆಲ್ಲ ತೊಯ್ದು ತೊಪ್ಪೆಯಾಗಿತ್ತು. ಎಲ್ಲ ಕಡೆ...

ಮಕ್ಕಳ ಕತೆ: ಕಾಡಿನ ರಾಜ

– ವೆಂಕಟೇಶ ಚಾಗಿ. ಅದೊಂದು ಸುಂದರವಾದ ಕಾಡು. ಆ ಕಾಡಿನಲ್ಲಿ ಹಲವಾರು ಬಗೆಯ ಪ್ರಾಣಿ-ಪಕ್ಶಿಗಳು ನಲಿವಿನಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವು. ಬಗೆ ಬಗೆಯ ಗಿಡ-ಮರಗಳು, ಬೆಟ್ಟ-ಗುಡ್ಡಗಳು ಮತ್ತು ಜಲಪಾತಗಳಿಂದ ಆ ಕಾಡು ಆಕರ‍್ಶಣೀಯವಾಗಿತ್ತು. ಪ್ರಶಾಂತ...

Enable Notifications OK No thanks