ಟ್ಯಾಗ್: genetics

ಮೈಬಣ್ಣ ಬದಲಿಸುವ ಊಸರವಳ್ಳಿಯ ಒಳಗುಟ್ಟು

– ವಿಜಯಮಹಾಂತೇಶ ಮುಜಗೊಂಡ. ಹೊತ್ತಿಗೆ ತಕ್ಕಂತೆ ಗತ್ತು ಬದಲಿಸಿ ಮಾತನಾಡುವವರನ್ನು ಸಾಮಾನ್ಯವಾಗಿ ಊಸರವಳ್ಳಿ ಎಂದು ಕರೆಯುತ್ತೇವೆ. ಊಸರವಳ್ಳಿ ತನ್ನ ಮೈಬಣ್ಣವನ್ನು ಬದಲಿಸಬಲ್ಲುದು. ಹೀಗಾಗಿ ಮಾತು ಇಲ್ಲವೇ ನಡವಳಿಕೆಯನ್ನು ಬದಲಿಸುವವರನ್ನು ಊಸರವಳ್ಳಿ ಎನ್ನುತ್ತೇವೆ. ಗೋಸುಂಬೆ ಎಂದು...

Rh ಅಂದರೇನು?

– ಯಶವನ್ತ ಬಾಣಸವಾಡಿ. ಹಿಂದಿನ ಬರಹದಲ್ಲಿ ನೆತ್ತರು ಗುಂಪೇರ‍್ಪಾಟುಗಳ ಬಗ್ಗೆ ತಿಳಿಸುತ್ತ, ABO ನೆತ್ತರು ಗುಂಪಿನ ಬಗ್ಗೆ ತಿಳಿಸಿಕೊಟ್ಟಿದ್ದೇನೆ. ಈ ಕಂತಿನಲ್ಲಿ Rh ನೆತ್ತರು ಗುಂಪು ಹಾಗು ನೆತ್ತರು ಮಾರೆಡೆಗೊಳಿಸುವಿಕೆಯ (blood transfusion)...

ನೆತ್ತರು ಗುಂಪು

– ಯಶವನ್ತ ಬಾಣಸವಾಡಿ. ಅರಿಕೆ: ನೆತ್ತರು ಗುಂಪುಗಳ ಬಗ್ಗೆ ಅರಿಯಲು, ಕಾಪೇರ‍್ಪಾಟಿನರಿಮೆ (immunology) ಹಾಗು ಪೀಳಿಯರಿಮೆಯ (genetics) ಬಗ್ಗೆ ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ನೆತ್ತರು ಗುಂಪಿನ ಬರಹವನ್ನು ಆರಂಬಿಸುವ ಮುನ್ನ, ಬರಹದಲ್ಲಿ ಬಳಸಿರುವ...

ಈಕೆಗೆ ನೋವಿನ ಅರಿವೇ ಇಲ್ಲ!

–ವಿವೇಕ್ ಶಂಕರ್ ನೋವು, ನಮ್ಮ ಬದುಕಿನಲ್ಲಿ ಆಗಾಗ ಕೇಳಿಬರುವ ಪದ. ನಮಗೆ ಏನೇ ಗಟ್ಟಿಯಾಗಿ ತಾಗಿದರು ಇಲ್ಲವೇ ಚೂಪಾದ ವಸ್ತು ಚುಚ್ಚಿದರೂ ನಮಗೆ ಅದರಿಂದಾಗುವ ನೋವು ತಟ್ಟನೆ ತಿಳಿಯುತ್ತದೆ. ಇದು ಸಹಜ ಹಾಗೂ...

ಆರ್‍ಯ ವಲಸೆ – ಹೊಸ ತಿಳಿವು

–ಸಿದ್ದರಾಜು ಬೋರೇಗವ್ಡ ಇತ್ತೀಚೆಗೆ ಆರ್‍ಯ-ವಲಸೆಯು ಹೆಚ್ಚು ಹೆಚ್ಚು ಮಾತಿಗೆ ಬರುತ್ತಿರುವ ವಿಶಯ. ಹೆಚ್ಚಿನಮಟ್ಟದ ಹಿನ್ನಡವಳಿಗಾರರು ಒಪ್ಪಿರುವ ಆರ್‍ಯ-ವಲಸೆಯ ವಿವರಣೆಯ ಪ್ರಕಾರ ಬಾರತ ಉಪಕಂಡವು ದ್ರಾವಿಡ(ನುಡಿಯವ)ರ ತವರುನೆಲೆ. ಸುಮಾರು ಅಯ್ದು-ಆರು ಸಾವಿರ ವರ್‍ಶಗಳ ಹಿಂದೆ...

ನಿದ್ದೆಯ ನೆನಪಿನಾಟ

– ಶ್ರೀಕಿಶನ್ ಬಿ. ಎಂ. ‘ಕುಗುರು’, ‘ನಿದ್ದೆ’ ಅನ್ನುವುದು ನಮ್ಮ ಎಂದಿನ ಕೆಲಸಗಳ ತಿಟ್ಟದಿಂದ ಬೇರ‍್ಪಡಿಸಲಾಗದ ಒಂದು ಅಂಗ. ನಾವು ನಮ್ಮ ಬಾಳಿನ ಮೂರನೆಯೊಂದು ಬಾಗವನ್ನು ಕುಗುರಿನಿಂದ ಕಳೆಯುತ್ತೇವೆ. ಆದರೆ ಕನಸುಗಳ ಗುಟ್ಟುಗಳು, ಮುಚ್ಚುಮರೆಗಳ ಕುರಿತಾಗಿ...

ಜಾತಿವಿರೋದಕ್ಕೆ ಒಂದೇ ವಚನ ಸಾಕು

– ಸಿದ್ದರಾಜು ಬೋರೇಗವ್ಡ ವಚನ ಚಳುವಳಿ ಕಾಯಕಕ್ಕೆ ಮೇಲ್ಮೆ ಕೋಡುವ, ಸಾಟಿತನಕ್ಕೆ ಮೇಲ್ಮೆ ಕೊಡುವ, ದೇವರ ಅಡಿ ಎಲ್ಲರನ್ನೂ ಒಳಗೊಳ್ಳುವ ಚಳುವಳಿ. ಆದಶ್ಟೂ ಆಡುಮಾತನ್ನು ಬಳಸಿಕೊಂಡ ಸಲುವಿಗೆ ಅದು ಮುರುಕಲು ಸಾಹಿತ್ಯವಾಗದೆ ಮಂದಿಗೆ...