ಕವಿತೆ: ಮುಸ್ಸಂಜೆ ಏನೆಂದು ಹಾಡಲಿ
– ಶಶಿಕುಮಾರ್ ಡಿ ಜೆ. ಮುಸ್ಸಂಜೆ ಏನೆಂದು ಹಾಡಲಿ ಮುಂಜಾನೆ ಕಣ್ಣುಜ್ಜಿ ಬಿಸಿಲಲ್ಲಿ ಬೆವರರಿಸಿ ಮುಸ್ಸಂಜೆ ಹಾಯಾಗಿ ಕುಳಿತಿರುವೆ ಇರುಳಿನ ಹೆಬ್ಬಾಗಿಲು ನೀನೇ ಹಗಲಿನ ಕೊನೆಗಲ್ಲು ನೀನೇ ಮುಸ್ಸಂಜೆ ನೀನೆಶ್ಟು ಸೌಮ್ಯ ಮುಂಜಾನೆಯಂತೆ...
– ಶಶಿಕುಮಾರ್ ಡಿ ಜೆ. ಮುಸ್ಸಂಜೆ ಏನೆಂದು ಹಾಡಲಿ ಮುಂಜಾನೆ ಕಣ್ಣುಜ್ಜಿ ಬಿಸಿಲಲ್ಲಿ ಬೆವರರಿಸಿ ಮುಸ್ಸಂಜೆ ಹಾಯಾಗಿ ಕುಳಿತಿರುವೆ ಇರುಳಿನ ಹೆಬ್ಬಾಗಿಲು ನೀನೇ ಹಗಲಿನ ಕೊನೆಗಲ್ಲು ನೀನೇ ಮುಸ್ಸಂಜೆ ನೀನೆಶ್ಟು ಸೌಮ್ಯ ಮುಂಜಾನೆಯಂತೆ...
– ಮಹೇಶ ಸಿ. ಸಿ. ನಗುತಾ ಇರು ನೀನು ಬಾಳಲಿ ಏನೇ ಎದುರಾದರೂ ಮನದ ಗೂಡಲ್ಲಿ ಎಶ್ಟೇ ಇರಲಿ ಅಡಗಿರುವ ನೋವುಗಳು ನಗುವವರು ನಗಲಿ ನೋಡುತ ನಿನ್ನ ನಗುವಲ್ಲೆ ಸೋಲಿಸು ನೀ ಅವರನ್ನ ಮೋಸದಿ...
– ಅಶೋಕ ಪ. ಹೊನಕೇರಿ. ನೀಲಿ ಗಗನಕೆ ಕರಿಯ ಬಣ್ಣ ಬಳಿಯಲು ಏಣಿ ಹಾಕುವೆಯಾ? ಬತ್ತಿ ಮಿಡಿವ ಕೆರೆ ತೊರೆಗಳಿಗೆ ಸಂತೈಸಿ ಜೀವ ಚಿಲುಮೆ ತುಂಬ ಬಲ್ಲೆಯಾ? ನಿನ್ನೊಲುಮೆಯ ಪ್ರಾರ‍್ತನೆ ಆಗಸ ತಲುಪಿ ಏಣಿ...
– ನೌಶಾದ್ ಅಲಿ ಎ. ಎಸ್. ಅವ್ವ ಪದವೇ ಪ್ರೇಮ ಸ್ವರವು ಹ್ರಸ್ವ ದೀರ‍್ಗ ಎಲ್ಲವೂ ಉಸಿರತನಕ ಉಸಿರೇ ನಾವು ಹಡೆದವ್ವ ಜೀವ ದೈವ ಅವಳು ಆಸೆ ಕನಸು ಹಸಿವು ಎಲ್ಲವೂ ಮರೆತು ಜೀವ...
– ಅಶೋಕ ಪ. ಹೊನಕೇರಿ. ಅಂತರವೇ ಅಂತರವೇ ಹಸಿರಿನ ಗಿರಿಗಳ ಅಂತರವೇ ಬಳಿ ಸಾರಿ ತಿಳಿಯಾಗಿಸು ಮನದಲಿ ಹುದುಗಿದ ಗೊಂದಲವೇ ಹಸಿರಿನ ಒಡಲಲಿ ವಿಹರಿಸೇ ಮನಸಿಗೆ ಮುದವನು ನೀಡುತಿಹೇ ಹಸಿರಿನ ಚಾಮರ ಬೀಸುತಿರೇ ಮುಂಗುರುಳು...
– ಶ್ಯಾಮಲಶ್ರೀ.ಕೆ.ಎಸ್. ಇಳೆಯ ಒಡಲ ಸೀಳಿ ಬಂದು ಮೊಳೆತು ಸಸಿಯಾಗಿ ನಿಂತೆ ಹಚ್ಚ ಹಸಿರಾಗಿ ಬೆಳೆದು ಜೀವದುಸಿರಲ್ಲಿ ಬೆರೆತೆ ಬೀಸುವ ಗಾಳಿಗೆ ಮೈಯೊಡ್ಡಿ ತಂಗಾಳಿಯ ಎರೆದೆ ದಣಿದ ಜೀವದ ಮೊಗವರಳಿಸಲು ತಣ್ಣನೆಯ ನೆರಳ ಚೆಲ್ಲಿದೆ...
– ವೆಂಕಟೇಶ ಚಾಗಿ. ನಮ್ಮ ಮನೆಯಲಿ ಪುಟ್ಟದಾದ ಲೈಬ್ರರಿ ಇರುವುದು ಅದರಲಿ ನನಗೆ ಇಶ್ಟವಾದ ಪುಸ್ತಕಗಳಿರುವವು ಬಣ್ಣ ಬಣ್ಣದ ಚಿತ್ರಗಳಿರುವ ಕತೆಯ ಪುಸ್ತಕ ನನಗಿಶ್ಟ ಹಾಡನು ಹಾಡುವ ಹಾಡಿನ ಪುಸ್ತಕ ಇನ್ನೂ ಇಶ್ಟ ಅಕ್ಕ...
– ಪವನ್ ಎಮ್. ಬೆಟ್ಟದಮಳಲಿ. ಹಾಲ ಕೆನಯಂತೆ ಅವಳ ಕೆನ್ನೆ ಇದೆ ಅವಳ ಗಲ್ಲದಳೊಂದು ಕಪ್ಪು ಚಿನ್ಹೆ ಕಣ್ಣಲ್ಲಿದೆ ಪ್ರೀತಿಯ ಸನ್ನೆ ಅದೇಕೋ ಕೇಳುತಿಲ್ಲ ನನ್ನ ಮನಸು ನನ್ನ ಮಾತನ್ನೇ ನಕ್ಕರೆ ಮೊಗವದು...
– ವೆಂಕಟೇಶ ಚಾಗಿ. ದೇವರೇ, ನಿನ್ನ ಸ್ವರ‍್ಗವನ್ನು ನಾವೀಗ ಆದುನಿಕವಾಗಿ ಬದಲಾಯಿಸಿದ್ದೇವೆ ಕಾಂಕ್ರೀಟ್ ಕಾಡುಗಳು ಅಗಲವಾದ ಉದ್ದವಾದ ರಸ್ತೆಗಳು ಮಣ್ಣು ಕಾಣದ ಕೆಂಪು ಹಾಸು ಆಕಾಶಕ್ಕೆ ಕಪ್ಪು ಬಣ್ಣ ಗಾಳಿಗಿಶ್ಟು ಸುಗಂದ ದ್ರವ್ಯ ಎಲ್ಲವೂ...
– ವೆಂಕಟೇಶ ಚಾಗಿ. ಸುತ್ತಲೂ ವಿಶದ ಬಲೆ ಕತ್ತಲಿನ ಕಾರ‍್ಮೋಡದ ನೆರಳು ಎಲ್ಲೋಬಿದ್ದ ಬೆಳಕನ್ನು ಕದ್ದು ಬದುಕಿನ ನಾಟಕ ನಡೆಯುತಿದೆ ದಿನಗಳನ್ನು ಸುಟ್ಟುಹಾಕಿ ಇತಿಹಾಸವನ್ನು ಮುದ್ರಿಸಲಾಗುತ್ತಿದೆ ಮನೆಯೊಳಗೆ ಸತ್ತವರಿದ್ದಾರೆ ಎಚ್ಚರಿಕೆ ರಕ್ತ ಮಾಂಸಗಳಲ್ಲಿ ಸಂಬಂದಗಳ...
ಇತ್ತೀಚಿನ ಅನಿಸಿಕೆಗಳು