ಟ್ಯಾಗ್: Life poems

ನೀರ ಮ್ಯಾಲಿನ ಗುಳ್ಳೆ

– ವೆಂಕಟೇಶ ಚಾಗಿ. ನೀರ ಮ್ಯಾಲಿನ ಗುಳ್ಳೆ ಹೊರಟೈತಿ ನೋಡ ಕುಡಿಯೊಡೆಸಿ ಹಸಿವಿರಿಸಿ ಕಾಣದೂರಿನ ಕಡೆಗೆ ನಡಿದೈತಿ ಮೋಡ ಯಾವ ದೂರದ ತೀರ ತಿಳಿಯದು ಬಲು ದೂರ ನಗುನಗುತ ಸಾಗೈತಿ ಹೊತ್ತು ತುಸು ಬಾರ...

ಕವಿತೆ: ಜೀವನ ಪಯಣ

– ಶ್ಯಾಮಲಶ್ರೀ.ಕೆ.ಎಸ್. ಜನನಕ್ಕೊಂದು ಊರು ಮರಣಕ್ಕೊಂದು ಸೂರು ನಡುವೆಯಿದೆ ಜೀವನ ಯಾನ ಸಾಗುತಿಹುದು ಬಾಳಿನ ಪಯಣ ಬದುಕಿಗಾಗಿ ನಿತ್ಯ ಹೋರಾಟ ದಿನವೂ ಹಾರಾಟ ಪರದಾಟ ಎಲ್ಲರಿಗೂ ಒಂದೇ ಮುನ್ನುಡಿ ಬಿನ್ನ ಬಿನ್ನ ಚರಿತ್ರೆಯ ಕೈಪಿಡಿ...

ಮನಸು, Mind

ಕವಿತೆ: ಶರದಿ

– ಶಂಕರಾನಂದ ಹೆಬ್ಬಾಳ. ನಿಗೂಡ ಅಂತರಾಳದಿ ಸತ್ಯವ ಹುದುಗಿಸಿದೆ ಶರದಿ ಬ್ರಹ್ಮಾಂಡ ಸ್ರುಶ್ಟಿಯನು ಒಡಲಾಳದಿ ಅಡಗಿಸಿದೆ ಶರದಿ ಹವಳ ಮುತ್ತು ರತ್ನ ಮಾಣಿಕ್ಯಗಳ ನಿದಿಯಾಗಿದೆ ಸಮುದ್ರ ಮತನ ಕಾಲದಲ್ಲಿ ಅಮ್ರುತವ ಹರಿಸಿದೆ ಶರದಿ ಮತ್ಸ್ಯ...

Life, ಬದುಕು

ಕವಿತೆ: ಸಾವಿಗೇಕೆ ಅಂಜುವೆ

– ರಾಮಚಂದ್ರ ಮಹಾರುದ್ರಪ್ಪ. ದಶಕಗಳ ಬದುಕಿನ ಸಿಹಿ ಉಂಡು ಇಂದು ಸಾವಿಗೆ ಅಂಜುವುದೇಕೆ? ಬದುಕು ಕ್ಶಣಿಕ ಎಂದು ತಿಳಿದಿರುವೆ ಆದರೂ ಈ ದಿಟವನ್ನೇಕೆ ಮರೆಯುವೆ? ಹುಟ್ಟಿದ ಜೀವ ಸಾಯಲೇಬೇಕು ಇದೇ ಪ್ರಕ್ರುತಿಯ ನಿಯಮ ನೀ...

ಕವಿತೆ: ದೇವರ ಅರಸುತ್ತಾ

– ರಾಮಚಂದ್ರ ಮಹಾರುದ್ರಪ್ಪ. ದೇವರೆಂದರೆ ಗುಡಿಯಲ್ಲಿರುವ ಕಲ್ಲು ಮೂರ‍್ತಿಯಲ್ಲ ದೇವರೆಂದರೆ ಮಸೀದಿಯಲ್ಲಿರುವ ಗೋಡೆಯಲ್ಲ ದೇವರೆಂದರೆ ಚರ‍್ಚಿನಲ್ಲಿರುವ ಶಿಲುಬೆಯಲ್ಲ ಮತ್ಯಾವುದೋ ಪ್ರಾರ‍್ತನೆಯ ಎಡೆಯಲ್ಲಿ ದೇವರಿಲ್ಲ! ದೇವರಂದರೆ ಒಂದು ನಂಬಿಕೆ ದೇವರನ್ನೋದು ಮನುಜನ ಅದ್ಬುತ ಕಲ್ಪನೆಯಶ್ಟೇ! ಕೇಡು...

ಕವಿತೆ: ಹಂಬಲಗಳ ಗೊಂದಲ

– ರಾಜೇಶ್.ಹೆಚ್.   ದುಡಿಮೆ ಇಲ್ಲದವಂಗೆ ದುಡಿಮೆಯ ಹಂಬಲ ದುಡಿವಂಗೆ ಇಶ್ಟು ಸಾಕೇನೆಂದು ಗೊಂದಲ ಮದುವೆಯಾಗದಿರೆ ಸಂಗಾತಿ ಇಲ್ಲವೆಂಬ ಹಂಬಲ ಮದುವೆಯಾದರೆ ಸಂತಾನ ಬೇಕೆಂಬ ಹಂಬಲ ಸಂತಾನವಾದರೆ ಇಶ್ಟು ಸಾಕೇನೆಂದು ಗೊಂದಲ ಅದಿಕವಾದರೆ ಸಾಕುವುದು...