ಟ್ಯಾಗ್: Wi-Fi

ಚೂಟಿಯಾದ ದೂರತೋರುಕ

– ವಿವೇಕ್ ಶಂಕರ್. ’ಮಂಗಳ ಇಂದು ನೆಲಕ್ಕೆ ಹತ್ತಿರದಲ್ಲಿ ಸಾಗಲಿದೆ’, ‘ನಾಳೆ ಹೊಳಪಿನ ಅರಿಲುಗಳ (stars) ಸಾಲನ್ನು ನೋಡಲು ಮರೆಯದಿರಿ’,  ’ಚಂದಿರನ ಮೇಲ್ಮಯ್ ಇಂದು ಎಂದಿಗಿಂತ ಚಂದವಾಗಿ ಕಾಣಲಿದೆ’, ಹೀಗೆ ಹಲವು ಬಾನರಿಮೆಯ ಬಿಸಿಸುದ್ದಿಗಳು ಆಗಾಗ ಕೇಳಿಬರುತ್ತಿರುತ್ತವೆ. ಕುತೂಹಲದಿಂದ ಮುಗಿಲೆಡೆಗೆ ಕಣ್ಣು ಹಾಯಿಸುವ ನಮಗೆ ತೆರೆದ ಬಾನಲ್ಲಿ...

ಸೀರಲೆಗಳಿಂದ ಮಿಂಚು

– ವಿವೇಕ್ ಶಂಕರ್‍. ನಮ್ಮ ಸುತ್ತಮುತ್ತ ಬಳಕೆಯಾಗುವ ಹಲವು ಚೂಟಿಗಳಿಂದ ಸೀರಲೆಗಳು (microwaves) ಹೊರಹೊಮ್ಮುವುದು ನಮಗೆ ಗೊತ್ತಿರುವಂತದು. ಎತ್ತುಗೆಗೆ: ಅಟ್ಟಿಗ (satellite), ವಯ್-ಪಯ್ (Wi-Fi) ಮುಂತಾದವು. ಈ ಸೀರಲೆಗಳಿಂದ ಹಲವು ತಿಳಿಹವನ್ನು ಕಳುಹಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಸೀರಲೆಗಳು ಎಲ್ಲೂ ಹೋಗದೆ ಗೊಡ್ಡು ಆಗುವ...

ಗೂಗಲ್ ಕನ್ನಡಕದ ಹೊಸ ಚಳಕ!

– ಪ್ರಶಾಂತ ಸೊರಟೂರ. ಮಿಂಬಲೆಯ ದೊರೆ ಗೂಗಲ್, ಇತ್ತೀಚಿಗೆ ಹೊಮ್ಮಿಸಿದ್ದ ಗೂಗಲ್ ಗ್ಲಾಸ್ ಮತ್ತೇ ಹೊಸ ಸುದ್ದಿ ಮಾಡಿದೆ. ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ಕೊಯ್ಮದ್ದು (operation) ಮಾಡುವಾಗ ಗೂಗಲ್ ಗ್ಲಾಸಿನ ನೆರವು ಪಡೆಯಲಾಗಿದೆ. ಚೆನ್ನಯ್ ಲಯ್ಪ್ ಲಯನ್ ಆಸ್ಪತ್ರೆಯ ಡಾ.ರಾಜಕುಮಾರ್ ಈ ಕೆಲಸ ಮಾಡಿದ ಮಾಂಜುಗರು. ಗೂಗಲ್...