ಕರ‍್ನಾಟಕದ ಹಿತ ಕಾಯ್ವರೇ ಮೋದಿ-ಗಾಂದಿಯರು?

ಸಂತೋಶ್ ಕುಮಾರ್ ಜಿ. ಎಮ್.

rahul_modi

ನರೇಂದ್ರ ಮೋದಿಯವರು ಮುಂದಿನ ಲೋಕಸಬಾ ಚುನಾವಣೆಯಲ್ಲಿ ‘ಬಾ.ಜ.ಪ’ದ ಪ್ರದಾನ ಮಂತ್ರಿ ಅಬ್ಯರ್‍ತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಬ್ರಮಿಸಿತ್ತಿರುವ ಹಾಗೂ ರಾಹುಲ್ ಗಾಂದಿಯವರು ಮುಂದಿನ ಪ್ರದಾನಿಯಾಗಬಹುದೆಂದು ನಿರೀಕ್ಶಿಸುತ್ತಿರುವ ಎಲ್ಲಾ ಕನ್ನಡಿಗರು ಯೋಚಿಸಬೇಕಾದ ವಿಚಾರಗಳು…

ಮೇಲೆ ಸೂಚಿಸದ ಯಾರೊಬ್ಬರು ಪ್ರದಾನಿಯಾದರೂ

 1. ನಮ್ಮ ಕರ‍್ನಾಟಕ ರಾಜ್ಯದ ಮೇಲೆ ನಡೆಯುತ್ತಿರುವ ಕೇಂದ್ರ ಸರ್‍ಕಾರದ ತಾರತಮ್ಯ ನೀತಿ ಕೊನೆಯಾಗುವುದೇ?
 2. ನದಿ ನೀರು ಹಂಚಿಕೆಯ ವಿವಾದದಲ್ಲಿ ನ್ಯಾಯ ಸಿಗುವುದೇ?
 3. ಸರಿಯಾದ ಪ್ರಾದೇಶಿಕ ಬಾಶಾ ನೀತಿ ಜಾರಿಗೆ ಬರುವುದೇ?
 4. ವಿತ್ತೀಯ ಮತ್ತು ರಯ್ಲ್ವೆ ಆಯವ್ಯಯದಲ್ಲಿ ರಾಜ್ಯದ ಮೇಲೆ ನಡೆಯುತ್ತಿರುವ ಮಲತಾಯಿ ದೋರಣೆ ಕೊನೆಯಾಗುವುದೇ?
 5. ಕೇಂದ್ರ ಸರ‍್ಕಾರಿ ನವ್ಕರರ ಆಯ್ಕೆಯಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ಅನ್ಯಾಯ ಕೊನೆಗಾಣುವುದೇ?
 6. ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರ ಹಾವಳಿ ನಿಲ್ಲುವುದೇ?

ಇದೆಲ್ಲವು ಸಾದ್ಯವಾಗುವುದು ನಾಡು, ನುಡಿ, ನೆಲಗಳ ಮೇಲೆ ಕಾಳಜಿ ಇರುವ ಸ್ವಾಬಿಮಾನಿ ಸಂಸದರಿಂದ ಮಾತ್ರ. ಆದ್ದರಿಂದ ಯಾವುದೇ ರೀತಿಯ ಮೋದಿ-ಗಾಂದಿ ಮೋಡಿಗೆ ಬೀಳದೆ ರಾಜ್ಯದ ಹಿತಾಸಕ್ತಿ ಕಾಪಾಡುವ ಅಬ್ಯರ‍್ತಿಗಳನ್ನು ಪಕ್ಶಬೇದ ಮರೆತು ಆರಿಸಿ.

(ಚಿತ್ರದ ಸೆಲೆ: teluguone.com)

3 ಅನಿಸಿಕೆಗಳು

   1. ಪ್ರತಾಪ್ ಅವರೇ,
    ಈ ಬರಹದಲ್ಲಾಗಲೀ ಇಲ್ಲವೇ ಇತರೆ ಹೊನಲಿನ ಬರಹಗಳಲ್ಲಾಗಲೀ ಒತ್ತುಗಳನ್ನು ಬಿಡಲಾಗಿಲ್ಲ.
    ನೀವು ಮಹಾಪ್ರಾಣಗಳು ಮತ್ತು ಇನ್ನೂ ಕೆಲವು ಅಕ್ಶರಗಳ ಬಗ್ಗೆ ಹೇಳುತ್ತಿರುವಿರಾದರೆ ಎಲ್ಲರಕನ್ನಡಕ್ಕೆ ನಿಮಗೆ ಸ್ವಾಗತ. ಇದನ್ನು ನೋಡಿ: http://wp.me/P3kg8T-29

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.