ತಿಂಗಳ ಬರಹಗಳು: ನವೆಂಬರ್ 2013

ಜೀವನ ಒಂದು ಹೋರಾಟ

– ವೀರೇಶ ಕಾಡೇಶನವರ. ಹೋರಾಟ ಎನ್ನುವುದು ಮನುಶ್ಯ ಜೀವನದ ಅವಿಬಾಜ್ಯ ಅಂಗ. ಡಾರ್‍ವಿನ್ ಹೇಳುವ ಹಾಗೆ ಯಾವುದು ಸರ್‍ವ ಶಕ್ತವಾಗಿರುತ್ತದೆಯೋ ಆ ಜೀವಿ ಮಾತ್ರ ಬೂಮಿಯ ಮೇಲೆ ಬದುಕಬಲ್ಲದು. ಇದು ಪ್ರಾಣಿ ಮತ್ತು ಮಾನವ...

ತಾಂಜೇನಿಯಾದಲ್ಲಿ ಒಂದು ದಿನದ ಪ್ರವಾಸ

– ಪ್ರಮೋದ ಕುಲಕರ‍್ಣಿ. ದಾರ್‍-ಈಸ್-ಸಲಾಮ್ (ತಾಂಜೇನಿಯಾ) ಎಂದರೆ ಕೂಡಲೇ ನಮ್ಮ ಕಣ್ಣು ಮುಂದೆ ಬರುವುದು ಹಲವಾರು ಸಂದರ ಸಮುದ್ರ ತೀರಗಳ ಅಹಂಗಮ ನೋಟ, ಅದರಲ್ಲಿ ಚಂಗಾಣೀ ಬೀಚ್ ಕೂಡ ಒಂದು. ಕಳೆದ ಅಕ್ಟೋಬರ್ 20,...

ಬೋರ‍್ವೆಲ್ ಹಾಲು

–ಸಿ.ಪಿ.ನಾಗರಾಜ ಒಂದು ಶನಿವಾರ ಬೆಳಿಗ್ಗೆ ಏಳೂವರೆ ಗಂಟೆಯ ಸಮಯದಲ್ಲಿ ಮಂಡ್ಯ ನಗರದ ಬೀದಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ನನ್ನ ಸಮೀಪದಲ್ಲಿಯೇ ಸುಮಾರು ಎಂಟು ವರುಶದ ವಯಸ್ಸಿನ ಮೂವರು ಗಂಡು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅವರಲ್ಲಿ...

ಇಡ್ಲಿಯ ಹಳಮೆ

– ಪ್ರೇಮ ಯಶವಂತ. ಇಡ್ಲಿ, ವಡೆ, ಸಾಂಬಾರ್ ಅಂದ ಕೂಡಲೇ ಯಾರಿಗಾದರೂ ಬಾಯಲ್ಲಿ ನೀರೂರದೆ ಇರುವುದಿಲ್ಲ. ಇದು ನಮ್ಮ, ಅಂದರೆ ತೆಂಕಣ (south) ಬಾರತದವರ ಮುಕ್ಯ ತಿನಿಸುಗಳಲ್ಲೊಂದು. ಬಿಡುವಿಲ್ಲದ ಇಂದಿನ ಜೀವನ ಶಯ್ಲಿಯಲ್ಲಿ,...

ಹಾರುವ ಮುಂಚೆ ಕಾಡುವ ಚಿಂತೆ

–ರತೀಶ ರತ್ನಾಕರ ಹಾರಬೇಕಿದೆ ನಗೆದು ಮುಗಿಲೆತ್ತರಕೆ ಸಾಗಬೇಕಿದೆ ಹಾದಿ ದೂರ ದೂರಕೆ ಆದರೂ ಒಳಗೊಳಗೆ ಒಂದು ಹೆದರಿಕೆ ನಾ ಬಡಿಯುವ ಬಿರುಸಿಗೆ ಎಲ್ಲಿ ಹರಿದು ಬಿಡುವುದೋ ರಕ್ಕೆ? ಹುಟ್ಟಿದಾಗಿನಿಂದ ಬೆಳೆದ ಬೆಚ್ಚನೆಯ ಗೂಡು...

ಪಿನ್‍ಲ್ಯಾಂಡಲ್ಲಿ ನಡೆದ ನುಡಿ ಹೋರಾಟ

– ಸಂದೀಪ್ ಕಂಬಿ. ಪಿನ್‍ಲ್ಯಾಂಡ್ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು ಅಲೆಯುಲಿಗಳನ್ನು ಮಾಡುವ ಹೆಸರಾಂತ ಕಂಪನಿ ‘ನೋಕಿಯಾ’ ಮತ್ತು ಅಲ್ಲಿನ ಕಲಿಕೆ ಏರ್‍ಪಾಡು. ತಾಯ್ನುಡಿಯ ನೆಲೆಯ ಮೇಲೆ ನಿಂತ ಈ ಏರ್‍ಪಾಡು...

ಮಕ್ಕಳಿಗೆ ಓದಲು ಕಲಿಸುವ ಬಗೆ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 16 ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ತಾವಾಗಿಯೇ ಕಲಿತುಕೊಳ್ಳುತ್ತಾರೆ; ಕೆಲವರು ಈ ಕಲಿಕೆಯನ್ನು ಬೇಗನೆ ನಡೆಸಬಹುದು, ಮತ್ತು ಕೆಲವರು ಅದಕ್ಕಾಗಿ ಸ್ವಲ್ಪ ಹೆಚ್ಚು...

ದಾರಿಯಾವುದಯ್ಯ ಕನ್ನಡ ಚಿಂತನೆಗೆ?

– ಮೇಟಿ ಮಲ್ಲಿಕಾರ್‍ಜುನ. ಒಂದೊಂದು ವರುಶವೂ ಕೂಡ ನವಂಬರ್ ತಿಂಗಳು ಕನ್ನಡ ನುಡಿ ಕುರಿತು ಚಿಂತಿಸುವ, ಯೋಚಿಸುವ ಹೆಚ್ಚುಗಾರಿಕೆಯನ್ನು ಪಡೆದಿದೆ. ದಿಟ, ಇಡೀ ಲೋಕದಲ್ಲಿಯೇ ಹೀಗೆ ನುಡಿ ಇಲ್ಲವೇ ಯಾವುದೇ ಸಾಮಾಜಿಕ-ಸಾಂಸ್ಕ್ರುತಿಕ ಸಂಗತಿಗಳನ್ನು ಕೊಂಡಾಡುವುದಕ್ಕಾಗಿಯೇ...

ಮೋಡದ ಮೋಡಿ

– ಬರತ್ ಕುಮಾರ್. {ಪರ‍್ಸಿ ಬಿಶ್ ಶೆಲ್ಲಿ (ಪಿ.ಬಿ.ಶೆಲ್ಲಿ) ಇನಿತನಕ್ಕೆ ಮತ್ತು ನಲ್ಸಾಲುಗಳಿಗೆ ಹೆಸರಾದ ಇಂಗ್ಲಿಶ್ ನಲ್ಬರಹಗಾರ. ಶೆಲ್ಲಿಯವರ Masque of Anarchy ಅಂತೂ ಕಾಡದಿಕೆಯನ್ನು ಎತ್ತಿಹಿಡಿದ ನಲ್ಬರಹ. ಈ ಸಾಲುಗಳೇ ಮಹಾತ್ಮ ಗಾಂದಿಯವರ...

ಪರಿಸರದ ನುಡಿಯಲ್ಲಿ ಕಲಿತ ಬಾರತ ರತ್ನಗಳಿವರು

– ರಗುನಂದನ್. ಬಾರತ ಸರ‍್ಕಾರ 16/11/2013 ರಂದು ಡಾ || ಸಿ. ಎನ್. ಆರ್‍. ರಾವ್ ಮತ್ತು ಸಚಿನ್ ತೆಂಡುಲ್ಕರ‍್ ಅವರನ್ನು ’ಬಾರತ ರತ್ನ’ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಹೆಸರುವಾಸಿ ಅರಿಗರಾದ ಡಾ...

Enable Notifications OK No thanks