ದಿನದ ಬರಹಗಳು August 11, 2014

ನಾಳೆ ಜಿಗಿಯಲಿರುವ ’Zest’

– ಜಯತೀರ‍್ತ ನಾಡಗವ್ಡ. ಹಬ್ಬಗಳು ಬಂದರೆ ಕಾರುಬಂಡಿ ಕಯ್ಗಾರಿಕೆಯವರ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಬಾರತದ ಹಲವು ನಾಡುಗಳಲ್ಲಿ ಹಲ ಬಗೆಯ ಹಬ್ಬಗಳಲ್ಲಿ ಕಾರುಕೊಳ್ಳುಗರ ಸಂಕ್ಯೆ ಹೆಚ್ಚುತ್ತದೆ. ಕೊಳ್ಳುಗರ ನಾಡಿಮಿಡಿತ ಅರಿತ ಕಾರುಕೂಟದವರು ತಮ್ಮ ಹೊಸ ಕಾರುಗಳನ್ನು ಇದೇ ಹೊತ್ತಿನಲ್ಲಿ ಮಾರುಕಟ್ಟೆಗಿಳಿಸಿ ತಮ್ಮ ಲಾಬವನ್ನು ಹೆಚ್ಚಿಸುವ ಹವಣಿಕೆಯಲ್ಲಿರುತ್ತಾರೆ....