Day: 19-08-2014

ಬೆಳಗಾವಿ

–ಜಯತೀರ‍್ತ ನಾಡಗವ್ಡ ದಿನೇ ದಿನೇ ಹೆಚ್ಚುತ್ತಿದೆ ಎಮ್.ಈ.ಎಸ್-ಶಿವಸೇನೆಗಳ ಪುಂಡಾಟಿಕೆ ನಡೆಸುವರು ಕರ‍್ನಾಟಕದಲ್ಲೇ ಕನ್ನಡ ವಿರೋದಿ ಚಟುವಟಿಕೆ ಜ್ನಾನಪೀಟ ಕಂಬಾರರಿಗೆ ಮಾಡಿದರು ಅವಮಾನ ಕನ್ನಡಿಗರ ಹಬ್ಬ ರಾಜ್ಯೋತ್ಸವ ಇವರಿಗೆ ಕರಾಳದಿನ ಶಾಂತ ಮನಸಿನ ಕನ್ನಡಿಗರಿಗೆ ತೋರಿದರು ಕೆರ ಇಶ್ಟಾದರೂ ನಮ್ಮ ಆಳ್ವಿಗರು ಈ ಪುಂಡರ ಪರ ಕರುನಾಡಲ್ಲೇ ಸುಟ್ಟರು ಕರ‍್ನಾಟಕದ ಬಾವುಟ ಶಾಂತಿಯನ್ನು ಕದುಡುವುದೇ ಇವರ ದುಶ್ಚಟ… Read More ›

ಯೋಜನಾ ಆಯೋಗ ರದ್ದಾಗಿದ್ದು ಒಳ್ಳೆಯದೆ

– ಚೇತನ್ ಜೀರಾಳ್. 15 ಆಗಸ್ಟ್ 2014 ರಂದು ಬಾರತದ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಬಾಶಣದಲ್ಲಿ ಪ್ಲಾನಿಂಗ್ ಕಮಿಶನ್ ಆಪ್ ಇಂಡಿಯಾವನ್ನು ಮುಚ್ಚುವುದಾಗಿ ಹೇಳಿದರು. ಇಲ್ಲಿಯವರೆಗೂ ಕೆಲಸ ಮಾಡುತ್ತಿದ್ದ ಬಾರತ ಸರಕಾರದ ಸಂಸ್ತೆಯೊಂದನ್ನು ಮುಚ್ಚುವುದರ ಬಗ್ಗೆ ಅದು ಸ್ವಾತಂತ್ರ್ಯ ದಿನಾಚರಣೆಯಂದು ಹೇಳಿದ್ದು ಮತ್ತಶ್ಟು ಗಮನ ಸೆಳೆದಿದ್ದು ಸುಳ್ಳಲ್ಲ. ಪ್ಲಾನಿಂಗ್ ಕಮಿಶನ್ನಿನ ಮೂಲ ಹುಡುಕಿದರೆ ಕಾಣುವುದು… Read More ›

ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

– ಬರತ್ ಕುಮಾರ್. ಈ ಹಿಂದೆ ಡಾ| ಡಿ.ಎನ್.ಶಂಕರಬಟ್ಟರು ’ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು’ ಎಂಬ ಹೊತ್ತಗೆಯನ್ನು ಹೊರತಂದು ಕನ್ನಡದ್ದೇ ಆದ ಪದಗಳನ್ನು ಕಟ್ಟುವುದಕ್ಕೆ ಮೊದಲು ಮಾಡಿದರು. ಆದರೆ ಇಂಗ್ಲಿಶಿನಲ್ಲಿರುವ ಎಲ್ಲ ಅರಿಮೆ ಪದಗಳಿಗೆ ಕನ್ನಡದ್ದೇ ಆದ ಪದಗಳನ್ನು ಕಟ್ಟಲು ಹುರುಪಿರುವ ಕನ್ನಡಿಗರೆಲ್ಲರೂ ಕಯ್ಜೋಡಿಸಬೇಕಾಗಿರುವುದರಿಂದ ಮತ್ತು ಅಂತಹ ಕಟ್ಟುವ ಕೆಲಸಕ್ಕೆ ದಾರಿದೀವಿಗೆಯಾಗುವಂತಹ ಒಂದು ಹೊತ್ತಗೆಯು ಬೇಕೆನಿಸಿತು. ಇದನ್ನು ಮನಗಂಡ… Read More ›