Day: 06-08-2014

ಹೆತ್ತಕರುಳಿನ ಮರೆಯಲ್ಲಿ…

–ಸಿ.ಪಿ.ನಾಗರಾಜ ಕಳೆದ ಒಂದೆರೆಡು ವರುಶಗಳ ಹಿಂದೆ, ನಮ್ಮ ಪಕ್ಕದ ಊರಿನಲ್ಲಿ ಹೆಂಗಸರ ಒಕ್ಕೂಟವೊಂದು ತುಂಬಾ ಚಟುವಟಿಕೆಯಿಂದ ಕೂಡಿತ್ತು. ಈ ಒಕ್ಕೂಟದ ವತಿಯಿಂದ ದರ‍್ಮಸ್ತಳ, ಉಡುಪಿ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯ ಮುಂತಾದ ಊರುಗಳ ಕಡೆಗೆ ಒಮ್ಮೆ ನಾಲ್ಕಾರು ದಿನಗಳ ಕಾಲ ಹೆಂಗಸರು ಪ್ರವಾಸ ಹೊರಟರು. ಪ್ರವಾಸಿಗರಲ್ಲಿ ಹದಿನಾರರ ಹರೆಯದವರಿಂದ ಹಿಡಿದು ಅಯ್ವತ್ತು-ಅಯ್ವತ್ತಯ್ದು ವಯೋಮಾನದ ನಲವತ್ತು ಮಂದಿ ಹೆಂಗಸರು… Read More ›

ಹಣಕಾಸು: ದುಡಿತ ಮತ್ತು ದುಡ್ಡು

– ಬರತ್ ಕುಮಾರ್. {ಇಲ್ಲಿ ’ದುಡ್ಡು’ ಎಂಬುದನ್ನು ’Money’ ಎಂಬ ಹುರುಳಲ್ಲಿ ಬಳಸಲಾಗಿದೆ. ’ದುಡಿತ ’ ಎಂಬುದನ್ನು labour ಎಂಬ ಹುರುಳಿನಲ್ಲಿ ಬಳಸಲಾಗಿದೆ.} ತಾನು ಬದುಕಲು ಮಾನವ ಮೊದಲಿನಿಂದಲೂ ದುಡಿತ ಮಾಡಿಕೊಂಡು ಬಂದ. ಒಂದು ಕಾಲಗಟ್ಟದಲ್ಲಿ ಮಾನವ ಒಂದೆಡೆ ನೆಲೆನಿಂತ ಅಂದರೆ ಒಕ್ಕಲಾದ. ಹೀಗೆ ಒಕ್ಕಲಾದ ಹಲವು ಮಂದಿ ಒಬ್ಬರಿಗೊಬ್ಬರು ನೆರವಾದರೆ ಹೆಚ್ಚು ಸುರಕ್ಶಿತವಾಗಿರಬಹುದಲ್ಲದೆ ಹಸನಾದ ಬದುಕು… Read More ›

ಇಂಗ್ಲಿಶ್ ನುಡಿಯ ಹೆಸರುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವುದು-16 ಇಂಗ್ಲಿಶ್ ನುಡಿಯ ಹೆಸರುಪದಗಳು ಮುನ್ನೋಟ ಇಂಗ್ಲಿಶ್ ಹೆಸರುಪದಗಳಲ್ಲಿ ಮುನ್ನೊಟ್ಟು(prefix)ಗಳಿರುವ ಇಲ್ಲವೇ ಹಿನ್ನೊಟ್ಟು(suffix)ಗಳಿರುವ ಕಟ್ಟುಪದಗಳಿಗೆ ಮತ್ತು ಎರಡು ಪದಗಳು ಕೂಡಿರುವ ಜೋಡುಪದ(compound)ಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸದಾಗಿ ಹೆಸರುಪದಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಮೇಲಿನ 6, 7, ಮತ್ತು 8ನೇ ಪಸುಗೆಗಳಲ್ಲಿ ವಿವರಿಸಲಾಗಿದೆ. ಈ… Read More ›