ತಿಂಗಳ ಬರಹಗಳು: ಅಕ್ಟೋಬರ್ 2014

ಪೆರಾರಿಯ ಸೂಪರ್ ಅಮೇರಿಕಾ ಕಾರು

– ಜಯತೀರ‍್ತ ನಾಡಗವ್ಡ. ಕೆಲವು ಕಾರು, ಬಯ್ಕುಗಳೇ ಹೀಗೆ ಅವುಗಳ ತಯಾರಿಕೆ ನಿಂತರೂ ಅವುಗಳ ಮೇಲಿರುವ ಒಲವು ನಮ್ಮನ್ನು ಅವುಗಳತ್ತ ಸೆಳೆಯುತ್ತಲೇ ಇರುತ್ತದೆ. ಪೋರ‍್ಡ್ ನವರ ಹೆಸರುವಾಸಿ ಮುಸ್ಟಾಂಗ್ (Mustang), ಇಂಡಿಯಾದಲ್ಲಿ ಹಳೆಯ...

ಮೈಸೂರ್ ಪಾಕ್ ಮಾಡುವ ಬಗೆ

– ಕಲ್ಪನಾ ಹೆಗಡೆ. ಸಾಮಾನ್ಯವಾಗಿ ಮೈಸೂರ್ ಪಾಕ್ ಅಂದ್ರೆ ಬಾಯಲ್ಲಿ ನೀರು ಬರತ್ತೆ ಅಲ್ವಾ? ಆದರೆ ಎಶ್ಟೋ ಜನರಿಗೆ ತುಪ್ಪದಲ್ಲಿ ಮಾಡಿದ ಮೈಸೂರ್ ಪಾಕ್ ತಿನ್ನಲು ಹೆದರಿಕೆ! ಅದಕ್ಕೆ ತುಪ್ಪದ ಬದಲು ಎಣ್ಣೆಯಲ್ಲಿ ಮೈಸೂರ್...

ಸಾವು…ಸಂಕಟ…ಸಂತಸ

– ಸಿ.ಪಿ.ನಾಗರಾಜ. ನಮ್ಮ ವಿದ್ಯಾರ‍್ತಿನಿಲಯದಲ್ಲಿ ಒಂದು ಮಜಬೂತಾದ ವಿಲಾಯ್ತಿ ಹೋರಿಯಿತ್ತು . ಅದರ ಮಯ್ಯಿನ ಆಕಾರ ಮತ್ತು ಅದು ಗತ್ತಿನಿಂದ ಹೆಜ್ಜೆಗಳನ್ನಿಡುವ ರೀತಿಯು ನೋಡುವವರ ಕಣ್ಮನಗಳನ್ನು ಸೆಳೆಯುವಂತಿತ್ತು. ಕಾಳಮುದ್ದನದೊಡ್ಡಿಯ ಸುತ್ತಮುತ್ತಣ ಹತ್ತಾರು ಹಳ್ಳಿಗಳ ನೂರಾರು...

ಬೆಳೆಗೆ ಬೇಕಿರುವ ಪೊರೆತಗಳಾವವು?

– ಚಯ್ತನ್ಯ ಸುಬ್ಬಣ್ಣ. ಕಾಳಿನ ಬೆಳೆಗಳಾದ ಬತ್ತ, ರಾಗಿ, ಜೋಳ ಅತವಾ ತರಕಾರಿಗಳು ಮುಂತಾದವನ್ನು ತಿಂಡಿ-ತಿನಿಸುಗಳಿಗಾಗಿ ಬೆಳೆಯುವುದು ಸಾಗುವಳಿ ಇಲ್ಲವೇ ಬೇಸಾಯ. ಮನುಶ್ಯ ಕಾಡು-ಮೇಡುಗಳಲ್ಲಿ ಅಂಡಲೆದು ಕಯ್ಗೆ ಸಿಕ್ಕ ಗೆಡ್ಡೆ-ಗೆಣಸುಗಳನ್ನು ತಿನ್ನುವುದು ಇಲ್ಲವೆ ತನ್ನ ಕಯ್ಯಲ್ಲಿ...

ಕಲಿಸುವ ಪರಿ ತಂದುಕೊಟ್ಟ ಗರಿ

– ವಲ್ಲೀಶ್ ಕುಮಾರ್. ಜಗತ್ತಿನೆಲ್ಲೆಡೆ ಈಗ ಎಂಬಿಎ ಪದವಿಗಳು ಹೆಚ್ಚು ಬೇಡಿಕೆಯಲ್ಲಿವೆ. ಅತ್ಯುತ್ತಮವಾದ ವಿವಿ(ವಿಶ್ವವಿದ್ಯಾಲಯ)ಗಳಿಂದ ಎಂಬಿಎ ಪಡೆದ ಹಲವಾರು ಮಂದಿ ತಮ್ಮ ಸಂಬಳವನ್ನು ದುಪ್ಪಟ್ಟು ಮಾಡಿಕೊಂಡ ಎತ್ತುಗೆಗಳೂ ಇವೆ. ಹೆಸರುವಾಸಿ ವಿವಿಗಳಿಂದ ಎಂಬಿಎ ಮಾಡಿದವರಿಗೆ ಅವಕಾಶ...

ನೀನು ಇರದ ಬದುಕಲಿ ಇನ್ನೇನಿದೆ

– ಶ್ರುತಿ ಪ್ರಬುಸ್ವಾಮಿ.   ನೀನು ಇರದ ಬದುಕಲಿ ಇನ್ನೇನಿದೆ ಕಾಲಿ ಹಾಳೆಗೂ ನಿನ್ನದೇ ಕನವರಿಕೆ ಪದಗಳಿಗೂ ನೀನಿರದ ಬದುಕಿಗೆ ಬರಲು ಹೆದರಿಕೆ ಬಿಳಿ ಹಾಳೆಗೆ ಜೀವ ತಂತು ನಿನ್ನೆ ಬಾವನೆಗಳೆಂಬ ರಂಗಿನ...

ತಾಳಿಸಿದ ಕೋಳಿ ಮಸಾಲೆ

– ಆಶಾ ರಯ್. ಬೇಕಾಗುವ ಸಾಮಗ್ರಿಗಳು: ಕೋಳಿ: 1/2 ಕೆ.ಜಿ ಒಣಮೆಣಸು: 8-10 ಬೆಳ್ಳುಳ್ಳಿ: ಒಂದು ಸಣ್ಣ ಗಡ್ಡೆ ಮೊಸರು : 2 ದೊಡ್ಡ ಚಮಚ ಅರಿಶಿನ: 1/2 ಚಮಚ ಚಕ್ಕೆ: 1 ಚೂರು...

ಸೂರ‍್ಯನೆಡೆಗೆ ಅಣಿಗೊಳ್ಳಲಿದೆ ಇಸ್ರೋದ ಹೊಸ ಬಾನಬಂಡಿ!

ಡಾ. ಮಂಡಯಂ ಆನಂದರಾಮ. ಮೂರು ಒಡಲುಗಳಲ್ಲಿಯ ಚಲನೆಯ ಪರಿಚಯಮಾಲೆ – 1: ಯಶಸ್ವಿಯಾಗಿ ಮಂಗಳಗ್ರಹವನ್ನು ಸುತ್ತುತ್ತ ಆರಯ್ಯುವ  ಬಾನಬಂಡಿ(MOM)ಯನ್ನು ಹಾರಿಸಿದ ಇಸ್ರೊ ಇನ್ನೂ ಹಲವು ಹಮ್ಮುಗೆಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಒಂದೆಂದರೆ ಸೂರ‍್ಯನನ್ನು ಆರಯ್ಯುವ...

ಹಿತಾರು – ಬುಡಕಟ್ಟು ನಡೆನುಡಿಯ ಕುರುಹು

– ರತೀಶ ರತ್ನಾಕರ. ಹಿರಿಯರುಗಳೇ ನಮ್ಮ ದೇವರುಗಳು ಎಂಬ ನಂಬಿಕೆ ತುಂಬಾ ಹಿಂದಿನಿಂದಲೂ ಬಂದಿದೆ. ಈ ನಂಬಿಕೆಗೆ ಕನ್ನಡಿ ಹಿಡಿದಂತೆ ನಮ್ಮ ನಡೆ-ನುಡಿಗಳಿರುವುದನ್ನು ಗಮನಿಸಬಹುದು. ಇಂತಹ ನಡೆ-ನುಡಿಗಳಲ್ಲಿ ಒಂದು ‘ಹಿತಾರು’. ನಾನು ಗಮನಿಸಿದಂತೆ ಮಲೆನಾಡಿನ...