ತಿಂಗಳ ಬರಹಗಳು: ಡಿಸೆಂಬರ್ 2014

ಸ್ನೂಕರ್: ಕಿರುನೋಟ -2

– ಬಾಬು ಅಜಯ್. ಹಿಂದಿನ ಬರಹದಲ್ಲಿ ನಿಡುಗೋಲಾಟದ (snooker) ಬಗ್ಗೆ ತಿಳಿದುಕೊಂಡಿದ್ದೆವು. ಈ ಬರಹದಲ್ಲಿ ಸ್ನೂಕರ್‌ನಲ್ಲಿ ಬಹಳ ಹೆಸರುವಾಸಿಯಾದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ. ಇಲ್ಲಿ ಬಹಳ ಹೆಸರುವಾಸಿಯಾದ 4 ಆಟಗಾರರ ಪರಿಚಯ ಮಾಡಿಸುತ್ತೇನೆ....

ರಂಗಾಕು – ಜಪಾನಲ್ಲೊಂದು ಅರಿಮೆಯ ಚಳುವಳಿ

– ಪ್ರಶಾಂತ ಸೊರಟೂರ. ಜಪಾನ್ ಹೆಸರು ಕೇಳಿದೊಡನೆ ನಮ್ಮೆದುರಿಗೆ ನಿಲ್ಲುವುದು ಅದರ ರೊಬೋಟ್‍ಗಳು, ತಾನೋಡಗಳ (automobiles) ಕೈಗಾರಿಕೆಗಳು, ಮುಂಚೂಣಿಯಲ್ಲಿ ನಿಲ್ಲುವ ಅದರ ಅರಕೆಗಳು, ಎಂತದೇ ಅವಗಡಗಳನ್ನು ಎಂಟೆದೆಯಿಂದ ಒಗ್ಗಟ್ಟಾಗಿ, ಜಾಣ್ಮೆಯಿಂದ ಎದುರಿಸುವ ಅದರ ನಾಡಿಗರು....

ಮುನಿಸಿಕೊಂಡಿದೆ ಮನ

– ಹರ‍್ಶಿತ್ ಮಂಜುನಾತ್. ಮುನಿಸಿ ಕೊಂಡಿದೆ ಮನದ ಕೋಗಿಲೆ ಬರೆವಾ ಕಯ್ಗಳನೂ ಬರಿದು ಮಾಡಿದೆ ಬರೆಯದಂತೆ ಹರಿದಾ ಹಾಳೆಯನೂ ಬಿಗಿದಿಹ ಕುಂಚ ಪದಗಳ ಕಡಲು ಸುಡುತಿದೆ ಒಡಲನ್ನೂ ಹುಟ್ಟುವ ಮೊದಲೇ ಸುಟ್ಟಾ ಸ್ವರವೂ...

ಕಂಬಳ – ಮಾಯವಾಗದಿರಲಿ ನಮ್ಮ ನಡೆನುಡಿ

– ಹರ‍್ಶಿತ್ ಮಂಜುನಾತ್. ಹಿಂದೊಮ್ಮೆ ಹೊನಲಿನಲ್ಲಿ ಮೂಡಿಬಂದಿದ್ದ ಕರುನಾಡ ಕಲೆ ಕಂಬಳ(ಕಂಬುಲ) ಎಂಬ ಬರಹದಲ್ಲಿ, ನಮ್ಮ ನಾಡ ವಿಶಿಶ್ಟ ನಡೆನುಡಿಯ ಬಗ್ಗೆ ಹೆಮ್ಮೆಯಿಂದ ಬೀಗಿದ್ದ ನಾವು, ಇಂದು ಅದು ನಮ್ಮಿಂದ ದೂರವಾಗಿ ಬಿಡಬಹುದೆಂಬ...

ಎರ‍್ಡೋಗಾನ್ ತೀರ‍್ಮಾನ: ಟರ‍್ಕಿ ಏಳಿಗೆಗೆ ತೊಡಕು?

– ಅನ್ನದಾನೇಶ ಶಿ. ಸಂಕದಾಳ. “ಒಟ್ಟೋಮನ್ ಟರ‍್ಕಿಶ್ ನುಡಿಯನ್ನು ಕಲಿಯಲು ಬಯಸದವರು ಟರ‍್ಕಿಯಲ್ಲಿದ್ದಾರೆ. ಅವರು ಕಲಿಯಲಿ ಬಿಡಲಿ ಟರ‍್ಕಿಯಲ್ಲಿ ಒಟ್ಟೋಮನ್ ನ್ನು ಕಲಿಸಲಾಗುತ್ತದೆ” ಎಂದು ಟರ‍್ಕಿ ನಾಡಿನ ಮೇಲಾಳು (president) ರೆಜೆಪ್ ತಾಯಿಪ್ ಎರ‍್ಡೋಗಾನ್ ಅವರ...

ಕಿಡಿಗಾರುವ ಸಾಗುಕವೇಕೆ? ಎಂದಿದ್ದ ಟೆಸ್ಲಾ

– ಗಿರೀಶ ವೆಂಕಟಸುಬ್ಬರಾವ್. ಕಳೆದ ಓದಿನಲ್ಲಿ ನಾವು ಸಾಗುಕಗಳನ್ನು (Commutator) ಬಳಸಿ ಏರಿಳಿಯುವ ಮಿಂಚನ್ನು ನೇರಮಿಂಚಾಗಿಸುವ ಚಳಕವನ್ನು ಅರಿತೆವು. ಇದೇ ಸಾಗುಕಗಳನ್ನು ಮಿನ್ತಿರುಕದಲ್ಲಿ (Electric Motor) ಬಳಸಿದಾಗ ಕಂಡ ತೊಂದರೆಯೇನು ಎಂದು ಅರಿಯೋಣ....

ಮೆಂತೆಸೊಪ್ಪಿನ ಗೊಜ್ಜು

– ರೇಶ್ಮಾ ಸುದೀರ್. ಬೇಕಾಗುವ ಪದಾರ‍್ತಗಳು ಮೆಂತೆಸೊಪ್ಪು ——– 2 ಕಟ್ಟು ನೀರುಳ್ಳಿ ————- 3 ಬೆಳ್ಳುಳ್ಳಿ ————- 1 ಗೆಡ್ಡೆ ಟೊಮೇಟೊ ——— 3 ದನಿಯಬೀಜ ——— 1 ಟೀ ಚಮಚ...

ಕಿಟಕಿ

– ಪ್ರಿಯದರ‍್ಶಿನಿ ಶೆಟ್ಟರ್. ಕಿಟಕಿ – ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಇಣುಕಲು, ಮನೆ ಒಳಗಿದ್ದೇ ಹೊರಗಿನವರೊಂದಿಗೆ ಸಂಬಾಶಣೆ ನಡೆಸಲು ನಾವು ದಿನನಿತ್ಯ ಬಳಸುವ ಸರಳವಾದ ಸಾದನ. ಒಂದೇ ಮನೆಯಲ್ಲಿ ಹಲವಾರು ಗಾತ್ರದ ಕಿಟಕಿಗಳು ಕಾಣಸಿಗುತ್ತವೆ. ಉದಾಹರಣೆಗೆ...

ಕ್ರಿಕೆಟ್ ಆಟದ ಕೆಲವು ತಿರುವುಗಳು

– ಹರ‍್ಶಿತ್ ಮಂಜುನಾತ್.ಸುಮಾರು ಹದಿನೆಂಟನೇ ನೂರೇಡಿನಲ್ಲಿ ಹುಟ್ಟಿದ ದಾಂಡಾಟ (Cricket)ವು ಇಲ್ಲಿಯವರೆಗೆ ಬಹಳಶ್ಟು ಪರಿಣಾಮಕಾರಿ ಬದಲಾವಣೆಗಳೊಂದಿಗೆ ಬೆಳೆದುಬಂದಿದೆ. ಜೊತೆಗೆ ಹಿಂದಿಗಿಂತಲೂ ಇತ್ತೀಚಿನ ದಿನಗಳಲ್ಲಿ ಅಬಿಮಾನಿಗಳಲ್ಲಿ ಹೆಚ್ಚುತ್ತಿರುವ ದಾಂಡಾಟದ ಬಗೆಗಿನ ಕವ್ತುಕವು, ಹೊಸ ಬದಲಾವಣೆಗೆ...

ಕೊನೆಯ ಮಾಹಿತಿ ಕೊಡುವ ಕಪ್ಪುಪೆಟ್ಟಿಗೆ

– ಹರ‍್ಶಿತ್ ಮಂಜುನಾತ್.ಕಪ್ಪುಪೆಟ್ಟಿಗೆ(Black Box) ಸಾಮಾನ್ಯವಾಗಿ ಬಾನೋಡಗಳು ಅವಗಡಕ್ಕೆ ಸಿಲುಕಿದ ಹೊತ್ತಲ್ಲಿ ಈ ಪದ ಹೆಚ್ಚಾಗಿ ಮಂದಿಯ ನಡುವೆ ಬಳಕೆಯಲ್ಲಿರುತ್ತದೆ. ಅಲ್ಲದೇ ಇಂತಹ ಹೊತ್ತಲ್ಲಿ ಮೊದಲು ಹುಡುಕುವುದೇ ಬಾನೋಡದ ಕಪ್ಪುಪೆಟ್ಟಿಗೆಯನ್ನು. ಬಾನೋಡಗಳು ಅವಗಡಕ್ಕೆ...

Enable Notifications OK No thanks