ತಿಂಗಳ ಬರಹಗಳು: ಆಗಸ್ಟ್ 2016

ನೆನಪಿನಂಗಳ

– ಸುನಿತಾ ಹಿರೇಮಟ. ಒಂದು ಎರಡು ಬಾಳೆಲೆ ಹರಡು ಎಂದು ಶಾಲೆ ಮೆಟ್ಟಿಲು ಹತ್ತಿದವಳಿಗೆ ಕಾಲೇಜು ವಿದ್ಯಾಬ್ಯಾಸ ಮುಗಿಸಿ ಕೆಲಸ, ಮದುವೆ, ಮನೆ, ಮಕ್ಕಳು ಎನ್ನುವ ಪ್ರಪಂಚದಲ್ಲಿ ಮುಳುಗಿದವಳಿಗೆ ಮತ್ತೆ ಶಾಲೆ ನೆನಪಾದದ್ದು...

ಹಸಿರು ಮನೆ ಮತ್ತು ಪರಿಣಾಮಗಳು-2ನೇ ಕಂತು

– ಡಾ. ರಾಮಕ್ರಿಶ್ಣ ಟಿ.ಎಮ್. ಈ ಹಿಂದಿನ ಬರಹದಲ್ಲಿ ತಿಳಿದುಕೊಂಡಂತೆ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳು ಇನ್ನೂ ಇವೆ.ಅವುಗಳನ್ನು ತಿಳಿಯೋಣ ಬನ್ನಿ. ನೈಟ್ರಸ್ ಆಕ್ಸೈಡ್‍ಗಳು:  ವಾತಾವರಣದಲ್ಲಿ  ಶೇಕಡ 6% ಅಂದರೆ  ವಾತಾವರಣದಲ್ಲಿ 301 ಪಿಪಿಬಿಗಳು...

“ನನ್ನ ತಂದೆ ನೆನಪಾದರು”

– ಸುರೇಶ್ ಗೌಡ ಎಂ.ಬಿ. ನಾನು ಬಿಎಂಟಿಸಿ ಡ್ರೈವರ್. ಇದು ಸುಮಾರು ದಿನಗಳ ಹಿಂದೆ ನಡೆದ ಗಟನೆ. ಎಂದಿನಂತೆ ನಾನು ಕೆಲಸಕ್ಕೆ ಹೋಗಿದ್ದೆ. ಮದ್ಯಾಹ್ನ ಊಟದ ಸಮಯ, ನಾನು ಹಾಗೂ ನಮ್ಮ ಕಂಡಕ್ಟರ್, ಇಬ್ಬರು...

ಇಲ್ಲಿವೆ 8 ಬಗೆಯ ಆರೋಗ್ಯಕರವಾದ ಬೆಳಗಿನ ತಿಂಡಿಗಳು

– ಶ್ರುತಿ ಚಂದ್ರಶೇಕರ್. ಬೆಳಗಾದರೆ ತಿಂಡಿ ಏನಪ್ಪ ಮಾಡೋದು ಅನ್ನುವ ಚಿಂತೆ ಒಂದೆಡೆಯಾದರೆ. ಮೈಕೈ ಎಲ್ಲಾ ಗಟ್ಟಿಮುಟ್ಟಾಗಿ ಆರೋಗ್ಯದಿಂದ ಇರಲು ಯಾವ ಬಗೆಯ ತಿಂಡಿ ತಿನ್ನಬೇಕು ಎನ್ನುವ ಪ್ರಶ್ನೆ ಇನ್ನೊಂದು ಕಡೆ. ಅದರಲ್ಲೂ...

ಟೊರೆಂಟ್: ಏನಿದು? ಅದು ಹೇಗೆ ಕೆಲಸಮಾಡುತ್ತೆ?

– ವಿಜಯಮಹಾಂತೇಶ ಮುಜಗೊಂಡ. ನೀವು ಮಿಂಬಲೆಯ(internet) ಬಳಸುಗರಾಗಿದ್ದಲ್ಲಿ ಆನ್‍ಲೈನ್ ಸಿನೆಮಾ ನೋಡುವುದು ಮತ್ತು ಇಳಿಸಿಕೊಳ್ಳುವುದು ನಿಮ್ಮ ಆನ್‍ಲೈನ್ ಚಟುವಟಿಕೆಗಳ ಬಾಗ ಆಗಿರಲೇಬೇಕು. ಮಿಂಬಲೆಯಿಂದ ಸಿನೆಮಾಗಳನ್ನು ಇಳಿಸಿಕೊಳ್ಳುವುದು ಹೇಗೆಂದು ನಿಮಗೆ ಗೊತ್ತಿರಬಹುದು. ಹಲವರು ಟೊರೆಂಟ್ ತಾಣಗಳಿಂದ...

ಸಣ್ಣಕತೆ: ತಾನೊಂದು ಬಗೆದರೆ…

– ಕೆ.ವಿ.ಶಶಿದರ. ಬದುಕಲು ಉತ್ಕಟ ಆಸೆ ಆ 40 ವರ‍್ಶ ಪ್ರಾಯದವನಿಗೆ. ಪ್ರಾಣವನ್ನಾದರೂ ಒತ್ತೆಯಿಟ್ಟು ಬದುಕಿಸಿಕೊಳ್ಳಬೇಕು ಎಂಬ ಕಾತರ ಹೆತ್ತವರಿಗೆ. ದುಡ್ಡಿಗೆ ಬರವಿರಲಿಲ್ಲ. ಲ್ಯಾಬ್ ರಿಪೊರ‍್ಟ್ ಆದಾರದ ಮೇಲೆ, ತಮ್ಮ ಪ್ಯಾಮಿಲಿ ಡಾಕ್ಟರ್...

ದರಣಿನೇಸರರ ಅಮರ ಪ್ರೇಮ…

– ಕೌಸಲ್ಯ. ಅಮರ ಪ್ರೇಮ ಹೊತ್ತು ಸಾಗಿಹುದು ಸಂದೇಶವೊಂದು ಬೆಳ್ಳಿಯ ಮೋಡದ ನಡುವಿನಲಿ ಸೂರ‍್ಯ ರಶ್ಮಿಯು ಸಾರುತ್ತಿಹುದು ಬೂರಮೆಯ ಪ್ರೇಮದ ಕುಸುಮಗಳು ಜಗದೊಳಗಣ ಅಮರ ಪ್ರೇಮದ ಗುರುತಾಗಿಹುದು ಜೀವರಾಶಿಗಳು ಶತಮಾನಗಳು ಕಳೆದರೂ ನಿಲ್ಲಲಿಲ್ಲ ಪ್ರೇಮ...

‘ಸಾಹಿತ್ಯ ಸೇವೆ, ಏನು ಹಾಗೆಂದರೆ?’ – ಬೀಚಿ

– ಸುಂದರ್ ರಾಜ್. ಬೀಚಿಯವರ ಮೂಲ ಹೆಸರು ರಾಯಸಂ ಬೀಮಸೇನರಾವ್. ಅನಕ್ರು ಅವರ ‘ಸಂದ್ಯಾರಾಗ’ ಕಾದಂಬರಿಯನ್ನೋದಿ, ತಾವೂ ಬರೆಯಬೇಕೆಂದು ನಿರ‍್ದರಿಸಿದರು. ಆಗ ಅವರು ಬರೆದ ಮೊದಲ ಕ್ರುತಿ ‘ದಾಸಕೂಟ’ – ಅವರಿಗೆ ತುಂಬ ಹೆಸರು...

ಕಲಾಂ ಮೇಶ್ಟ್ರು

– ವಾತ್ಸಲ್ಯ. ಅಂತರಂಗದ ಮ್ರುದಂಗವೊಂದು ಮೀಟಿದೆ ಬಾವಾಂತರಂಗ ಮಿಡಿಯುತ್ತಿದೆ ಕನಸಿನ ಪುಟ ತೆರೆದಿದೆ ಬಾನಂಗಳದಲಿ ಹಾರುತ್ತಿದೆ ಅಗ್ನಿಯ ರೆಕ್ಕೆ ಮನದಾಳದ ಮಾತೊಂದು ಎಚ್ಚರಿಸಿದೆ ಕನಸು ಕಾಣಿರಿ..ಕನಸು ಕಾಣಿರಿ ದ್ವನಿಯೊಂದು ಮೊಳಗಿದೆ ಆ ಸಾದನೆಯ ಹಿಂದಿದೆ ಅದೇ...

ಗುಂಡಣ್ಣನ ಬೆಕ್ಕು

– ಅಂಕುಶ್ ಬಿ. ಗುಂಡಣ್ಣನಿಗೆ ಮರಿಬೆಕ್ಕೆಂದರೆ ಬಾಳಾ ಇಶ್ಟಾನೆ ದಿನವೂ ಬೆಕ್ಕಿಗೆ ಕೊಡುತ್ತಿರುತ್ತಾನೆ ಹಾಲು ತುಪ್ಪಾನೆ ಮರಿಬೆಕ್ಕು ಯಾವಾಗಲು ಸುತ್ತುತಿರುತ್ತೆ ಗುಂಡನ ಕಾಲನ್ನೆ ಗುಂಡ ಅದಕ್ಕೆ ಮೊಟ್ಟೆ ಕೊಟ್ಟು ಚನ್ನಾಗಿ ಸಾಕ್ತಾನೆ ಒಂದು ದಿನ...