Day: 09-12-2016

ಬರೀ ಇನ್ನೂರಕ್ಕೆ ಕಾರು ಹೊಸದಾಗಿಸಿ: ಬಾಗ-2

– ಜಯತೀರ‍್ತ ನಾಡಗವ್ಡ. ಈ ಹಿಂದೆ ಬರೀ ಇನ್ನೂರಕ್ಕೆ ಕಾರು ಹೊಸದಾಗಿಸಿ ಎಂಬ ಬರಹ ಮೂಡಿ ಬಂದಿತ್ತು. ಈ ಬರಹ ಅದರ ಮುಂದುವರಿದ ಬಾಗವಿದ್ದು, ಸುಮಾರು 200 ರ ಬೆಲೆಯಲ್ಲಿ ಸಿಗುವ ಇತರೆ ತಾನೋಡದ ಬಿಡಿಬಾಗಗಳ ಬಗ್ಗೆ ತಿಳಿಯೋಣ ಬನ್ನಿ. ಅಲೆಯುಲಿ/ಚೂಟಿಯುಲಿ ಸೇರುವೆ (Mobile Holder): ಇಂದಿನ ದಿನಗಳಲ್ಲಿ ನಮ್ಮ ಅಲೆಯುಲಿಯೇ ನಮಗೆಲ್ಲ ಎನ್ನುವಂತಿದೆ. ಬರೀ… Read More ›