ದಿನದ ಬರಹಗಳು December 2, 2016

ಹ್ಯುಂಡಾಯ್‌ನ ಹೊಸ ಬಂಡಿ: ಟುಸಾನ್

– ಜಯತೀರ‍್ತ ನಾಡಗವ್ಡ. ಬಾರತದ ಬಂಡಿ ಕೊಳ್ಳುಗರು ಆಟೋಟದ ಬಳಕೆಯ ಬಂಡಿಗಳತ್ತ ಮಾರುಹೋಗಿದ್ದಾರೆ ಎಂದರೆ ತಪ್ಪಲ್ಲ. ದುಬಾರಿ ಬೆಲೆಯ ದೊಡ್ಡ ಆಟೋಟದ ಬಂಡಿ(SUV) ಕೊಳ್ಳಲಾಗದಿದ್ದವರು, ಅಗ್ಗದ ಕಿರು ಆಟೋಟ ಬಂಡಿಗಳತ್ತ(Compact SUV) ತಮ್ಮ ಒಲವು ತೋರುತ್ತಿದ್ದಾರೆ. ಇದೇ ಕಾರಣಕ್ಕೆ ಡಸ್ಟರ್, ಎಕೋ ಸ್ಪೋರ‍್ಟ್, ಟೆರ್ರಾನೊ,...