Day: 15-12-2016

‘ಟೈಟಾನಿಕ್’ – ಕೆಲ ಕುತೂಹಲದ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ. ‘ಟೈಟಾನಿಕ್’ – ತನ್ನ ಮೊದಲ ಪಯಣದಲ್ಲಿಯೇ ಅಪಗಾತಕ್ಕೀಡಾಗಿ ಮುಳುಗಿಹೋದ ದೊಡ್ಡ ಹಡಗು. ಜಗತ್ತಿನ ಹಿನ್ನಡವಳಿಯಲ್ಲಿ ನಡೆದ ಅತಿದೊಡ್ಡ ದುರಂತಗಳಲ್ಲಿ ಟೈಟಾನಿಕ್ ದುರಂತವೂ ಒಂದು. ಇಂಗ್ಲೆಂಡಿನ ಸೌತ್‍ಹ್ಯಾಂಪ್ಟನ್‍ನಿಂದ ಅಮೇರಿಕಾದ ನ್ಯೂಯಾರ್‍ಕ್‌ಗೆ ಹೊರಟ ಟೈಟಾನಿಕ್ ತನ್ನ ಸೇರ್‍ದಾಣ ಕಾಣಲೇ ಇಲ್ಲ. ‘ಮುಳುಗಲಾರದ ಹಡಗು’ ಎಂದೇ ಪ್ರಚಾರ ಪಡೆದಿದ್ದ ಟೈಟಾನಿಕ್ 1912, ಏಪ್ರಿಲ್ 14-15ರ ನಡುರಾತ್ರಿ ನೀರ್‍ಗಲ್ಲೊಂದಕ್ಕೆ… Read More ›