Day: 13-12-2016

ಬರ‍್ಮಾದ ‘ಪ್ಯು’ ಲಿಪಿಯ ಮೂಲ ಹಳಗನ್ನಡದ ‘ಕದಂಬ’ ಲಿಪಿ!

– ಕಿರಣ್ ಮಲೆನಾಡು. ನಮ್ಮ ನಾಡಿನ ಲಿಪಿಯು ಇನ್ನೊಂದು ನಾಡಿನ ಲಿಪಿಯ ಹುಟ್ಟಿಗೆ ಕಾರಣವಾದದ್ದು ಎಲ್ಲಾ ಕನ್ನಡಿಗರು ಹೆಮ್ಮೆಪಡುವ ಸಂಗತಿ. ಈಗಿನ ಬರ‍್ಮಾ ದೇಶದ ಹಳೆಯ ಲಿಪಿ “ಪ್ಯು” ಲಿಪಿಯ (Pyu Script) ಸೆಲೆ ಬನವಾಸಿ ಕದಂಬರ “ಕದಂಬ” ಲಿಪಿ (ಹಳಗನ್ನಡ ಲಿಪಿ). ಹೌದು, ಹಲವಾರು ಹಳಮೆಯ ಕುರುಹುಗಳಿಂದ ಈ ಮಾಹಿತಿ ದಿಟವಾಗಿದೆ. ಪ್ಯು ನುಡಿಯ… Read More ›