Day: 22-12-2016

ರಾಯಚೂರು ನಗರದ ಸುತ್ತಾಟದ ಜಾಗಗಳು

– ನಾಗರಾಜ್ ಬದ್ರಾ. ಸಾಮ್ರಾಟ್ ಅಶೋಕ ಚಕ್ರವರ‍್ತಿಯ ಕಾಲದಿಂದಲೇ ಗಟ್ಟಿನೆಲೆಯನ್ನು ಕಂಡುಕೊಂಡಿದ್ದ ರಾಯಚೂರು ಜಿಲ್ಲೆಯು ಹಲವಾರು ಹಿನ್ನಡವಳಿಯ ತಾಣಗಳನ್ನು ಹೊಂದಿದೆ. ಈ ತಾಣಗಳು ಈಗ ಜಿಲ್ಲೆಯ ಪ್ರವಾಸಿ ತಾಣಗಳಾಗಿ ರೂಪಗೊಂಡಿವೆ. ರಾಯಚೂರು ನಗರದ ಕೋಟೆ ಕೋಟೆಯ ಗೋಡೆ ಮೇಲಿನ ಕಲ್ಬರಹದ ಪ್ರಕಾರ ಇದನ್ನು ಕ್ರಿ.ಶ. 1294 ರಲ್ಲಿ ವಾರಂಗಲ್ಲಿನ ಕಾಕತೀಯ ರಾಣಿ ರುದ್ರಮ್ಮಾ ದೇವಿಯ ಸೇನಾದಿಪತಿ ಗೋರಿ ಗಂಗಯ್ಯ… Read More ›