Day: 06-12-2016

ಮೀಡಿಯಟ್

– ಪ್ರವೀಣ್  ದೇಶಪಾಂಡೆ. ಕ್ಯಾಮರಾ ಕರಕರ ಸುದ್ದಿ ಬರಬರ ಸುದ್ದಿಗೆ ಗುದ್ದು ಬೀರಿನ ಲೋಟ ಬೇಕಾದ್ದ್ ಹೇಳ್ತಾರ ಕೊಟ್ಟರೆ ನೋಟ ಹದ್ದಿನ ರೆಕ್ಕಿಲೆ ಮಿಸೈಲು ಹಾರಿಸಿ ಕಾಗಿ ಕೈಯಾಗ ಕಾಪಿ ತರಿಸಿ ಸತ್ಯವು ಸಾಯದು ಸುಳ್ಳ ಗೆದ್ದಿ ಬಡವ ಸತ್ತಿದ್ದಲ್ಲ ಶ್ರೀಮಂತ ಸೀನಿದ್ದ ಸುದ್ದಿ ಕೋಳಿ ಜಗಳ ಕೋರ‍್ಟಿಗೆ ಹೋತು ನಾಯಿ ಕೂಗು ನಾಡಿಗೆ ಕೇಳ್ತು ಅಂಜಲಿ… Read More ›