ತಿಂಗಳ ಬರಹಗಳು: ಮಾರ್‍ಚ್ 2017

ಬೆಳಗಿನ ತಿಂಡಿಗೆ ಮಾಡಿನೋಡಿ ಮಂಡಕ್ಕಿ ಚಿತ್ರಾನ್ನ

– ಪ್ರತಿಬಾ ಶ್ರೀನಿವಾಸ್. ಬೇಕಾಗುವ ಸಾಮಾಗ್ರಿಗಳು: ಮಂಡಕ್ಕಿ – 2 ದೊಡ್ಡ ಲೋಟ (2 ಪಾವಿನಶ್ಟು) ಈರುಳ್ಳಿ – 2 ಟೊಮೊಟೊ – 1 (ದೊಡ್ಡ ಗಾತ್ರದ್ದು) ಹಸಿಮೆಣಸು – 4-5 ಜೀರಿಗೆ –...

ಮನಸೇ ಕೊರಗದಿರು ಹೀಗೆ…

– ಸುರಬಿ ಲತಾ. ಮನಸೇ ಕೊರಗದಿರು ಹೀಗೆ ಎದೆಯು ಬಿರಿಯುವ ಹಾಗೆ ಗೆಲುವೇ ಎಂದಿಗು ನಿನಗೆ ಸಹಿಸು ನೀನು ಬೇಗೆ ಇವೆಲ್ಲವೂ ಕಡಲ ಅಲೆಯಂತೆ ಕ್ಶಣಿಕದ ನೋವು ನಲಿವಂತೆ ಇರಬೇಕು ನಗು ನಗುತ ಕಹಿಯನ್ನು...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 11ನೆಯ ಕಂತು

– ಸಿ.ಪಿ.ನಾಗರಾಜ.   ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯ ಬಯಲು ಬತ್ತಲೆಯಾದಡೆ ಏನನುಡಿಸುವರಯ್ಯ ಭಕ್ತನು ಭವಿಯಾದಡೆ ಏನನುಪಮಿಸುವೆನಯ್ಯ ಗುಹೇಶ್ವರ. ಒಳ್ಳೆಯ ನಡೆನುಡಿಗಳಿಂದ ತನಗೆ ಮತ್ತು ಸಹಮಾನವರಿಗೆ ಒಳಿತನ್ನು ಮಾಡಬೇಕಾದ ಹೊಣೆಯನ್ನು ಹೊತ್ತಿರುವ ವ್ಯಕ್ತಿಗಳೇ ಕೆಟ್ಟಹಾದಿಯನ್ನು...

ಪೆರುವಿನ ಮರಳುಗಾಡಿನಲ್ಲೊಂದು ಕಣ್ಸೆಳೆಯುವ ಓಯಸಿಸ್

– ಕೆ.ವಿ.ಶಶಿದರ. ಹುವಕಚಿನ ಎಂಬ ಒಂದು ಪುಟ್ಟ ಹಳ್ಳಿ ಪೆರು ದೇಶದ ನೈರುತ್ಯ ದಿಕ್ಕಿನಲ್ಲಿದೆ. ಪೆರು ಮಂದಿಯ ಪ್ರಾಚೀನ ಪವಿತ್ರ ವಸ್ತುವನ್ನು ಸ್ತಳೀಯ ಬಾಶೆಯಲ್ಲಿ ಹುವಕಚಿನ ಎನ್ನುತ್ತಾರೆ. ಪೆರುವಿನ ಐಕಾ ಪ್ರಾಂತದ ಐಕಾ ಜಿಲ್ಲೆಯ...

ಓ ಮನಸೇ ನೀನೇಕೆ ಹೀಗೆ

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಓ ಮನಸೇ ನೀನೇಕೆ ಹೀಗೆ ನಿನದು ಎಂದೆಂದೂ ಅರ‍್ತವಾಗದ ಬಾಶೆ ಕಂಡಿದ್ದೆಲ್ಲವ ಬೇಕೆನ್ನುವೆ ಸಿಗದಿದ್ದಾಗ ಪೇಚಾಡುವೆ ಕಾಣದ ಪ್ರೀತಿಯ ಹುಡುಕಾಡುವೆ ನಿನ್ನ ನೀ ಪ್ರೀತಿಸುವುದ ಮರೆತಿರುವೆ ಸೋಲೊಂದು...

ಕುಡುಕನಿಗೆ ಉಪದೇಶ

– ಶಶಿ.ಎಸ್.ಬಟ್. ಏಕೆ ಕುಡಿವೆ ಅಳತೆಮೀರಿ ಸಾಕು ಮಾಡು ಮನುಜನೆ| ಮನೆಯು ಹೋಗಿ ನರಕವಾಯ್ತು ಸಾಕುಮಾಡು ಕುಡುಕನೆ|| ಹೆಜ್ಜೆ ತಪ್ಪಿ ನಡೆಯುತಿರುವೆ ನಿನಗೆ ದಾರಿ ಕಾಣದು| ಬುದ್ದಿ ಶೂನ್ಯನಾಗಿ ಬದುಕಿ ನಿನಗೆ ಏನು ತೋಚದು||...

ಕೊರಳು-ಕೊಳಲು

– ಅಜಿತ್ ಕುಲಕರ‍್ಣಿ. ನನ್ನ ಕೊರಳು ನಿನ್ನ ಕೊಳಲು ಇವಕಿಂತ ಏನು ಸೊಗಸಿದೆ? ಕೊರಳ ಬಳಸಿ ಕೊಳಲ ನುಡಿಸು ಇದಕಿಂತ ನಲಿವು ಎಲ್ಲಿದೆ? ನನ್ನೊಲು ಒಲವ ಕೊಡುವರಾರೋ ನೆರೆಯೋ ನನ್ನಯ ಹತ್ತಿರ ಸುತ್ತಿ ಬಳಸಿ...

ಜಿರಳೆಗಳ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳು

– ನಾಗರಾಜ್ ಬದ್ರಾ. ಜಿರಳೆಗಳ ಪರಿಚಯ ಯಾರಿಗಿಲ್ಲ ಹೇಳಿ. ಜಿರಳೆಗಳನ್ನು ನೋಡಿಲ್ಲ ಎನ್ನುವರಿಲ್ಲ. ಮನೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಹುಳವಿದು. ಇಂತಹ ಜಿರಳೆಗಳು ಒಂದು ವಿಶಿಶ್ಟ ಬಗೆಯ ಹುಳಗಳಾಗಿದ್ದು, ಅವುಗಳ ಬಗ್ಗೆ ಹಲವಾರು ಕುತೂಹಲಕಾರಿ ಸಂಗತಿಗಳಿವೆ....

ಅಲೆಯುಲಿ ಮಾರುಕಟ್ಟೆಯಲ್ಲಿ ನೋಕಿಯಾ ಅಲೆ!

– ರತೀಶ ರತ್ನಾಕರ. ಮೊಬೈಲ್ ಅಂದರೆ ನೋಕಿಯಾ, ನೋಕಿಯಾ ಅಂದರೆ ಮೊಬೈಲ್ ಎಂಬಂತಿದ್ದ ಕಾಲವೊಂದಿತ್ತು. 10 ವರುಶಗಳ ಹಿಂದೆ ತನ್ನ ಗಟ್ಟಿಯಾದ ಅಲೆಯುಲಿಗಳ ಮೂಲಕ ಯೂರೋಪ್ ಅಶ್ಟೆ ಅಲ್ಲದೇ ಇಂಡಿಯಾದ ಮಾರುಕಟ್ಟೆಯನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡು...

ಟೈಚುಂಗ್‍ನಲ್ಲೊಂದು ರಂಗುರಂಗಿನ ರೈನಬೋ ಬಡಾವಣೆ!

– ಕೆ.ವಿ.ಶಶಿದರ. ಆತನ ಹೆಸರು ಹುವಾನ್ ಯುಂಗ್-ಪು. ಹುಟ್ಟಿದ್ದು 1924ರಲ್ಲಿ. ವಯಸ್ಸು 92. ಇಳಿ ವಯಸ್ಸಿನ ಕಲಾಕಾರ. ತಾನು ಬಾಳಿ ಬದುಕಿದ ಸ್ತಳದಲ್ಲೇ ಉಳಿಯುವ ತವಕದ ಜೊತೆಗೆ ಸಮಯವನ್ನು ಕಳೆಯಲು ಕಂಡುಕೊಂಡ ಮಾರ‍್ಗ ಬಣ್ಣ...

Enable Notifications OK No thanks