ತಿಂಗಳ ಬರಹಗಳು: ಮಾರ್‍ಚ್ 2017

ಬರ ನೀರಿಗೋ ಇಲ್ಲ ನಮ್ಮ ಜಾಣತನಕ್ಕೋ?

– ಸುನಿತಾ ಹಿರೇಮಟ. ಜೀವಜಾಲಕ್ಕೆ ಮೂಲವಾದ ನೀರು ಯಾವ ಕಾಲಕ್ಕೂ ಅಮ್ರುತ. ಇನ್ನು ಇದೆ ನೀರಿನ ಸೆಲೆಗಳನ್ನ ಮೂಲವಾಗಿಸಿ ಬೆಳೆದದ್ದು ನಮ್ಮ ನಾಗರಿಕತೆ. ನಾಗರಿಕತೆಯ ಕಾಲಮಾನಕ್ಕೆ ಅನುಸಾರವಾಗಿ ಬೆಳೆದದ್ದು ನೀರಾವರಿ ಮತ್ತು ನೀರು...

ನನಗಿಹುದು ಸದಾ ನಿನ್ನ ನಿರೀಕ್ಶೆ

– ಸುರಬಿ ಲತಾ. ವರುಶಗಳಿಂದ ಬಿಡದೇ ಬೇಡುತಿಹೆ ಕರುಣೆ ಬಾರದೇ ದೇವ ಆಲಿಸದೆ ಕೂತೆಯ ನೀನು ಮೂಕಿಯಂತಾದೆ ನಾನು ಅಳಿಯದಾಯಿತೇ ಮಾಡಿದ ಪಾಪ ಕರಗುವುದೆಂದೋ ನಿನ್ನ ಕೋಪ ಮಾಡುತ ಕುಳಿತೆ ಸಹನೆಯ ಪರೀಕ್ಶೆ ನನಗಿಹುದು...

ಬಂದೆ ನೀನು ಮೆಲ್ಲಗೆ…ಸೀದಾ ನನ್ನ ಮನಸಿಗೆ

– ಶರತ್ ಪಿ.ಕೆ. ಹಾಸನ.   ಬಂದೆ ನೀನು ಮೆಲ್ಲಗೆ…ಸೀದಾ ನನ್ನ ಮನಸಿಗೆ ಮಾತು ಬರದ ಮೌನಿ ನಾನು, ನನಗೆ ಮಾತು ಕಲಿಸಿದೆ ಬಂದೆ ನೀನು ಕನಸಿಗೆ…ನಗುತಾ ನಿಂತು ಹೂನಗೆ ನೆಪವೆ ಇರದೆ ನನ್ನ...

ಕಣ್ಣು ಕಾಣದವರಿಗೆ ಕಣ್ಣಾಗಬಲ್ಲುದೇ ಎಪೊಲಿ?

– ವಿಜಯಮಹಾಂತೇಶ ಮುಜಗೊಂಡ. ಜಪಾನೀ ನುಡಿಯಲ್ಲಿರುವ ಬರಿಗೆಗಳನ್ನು ಇಂಗ್ಲೀಶಿನಲ್ಲಿ ಓದುವ ಮೊಬೈಲ್ ಬಳಕವೊಂದರ ಕುರಿತು ತಿಳಿಸಲಾಗಿತ್ತು. ಇದೀಗ ಕಣ್ಣು ಕಾಣದವರಿಗೆ ವಸ್ತುಗಳನ್ನು ಗುರುತಿಸಲು ನೆರವಾಗುವ ಚೂಟಿಯುಲಿ ಬಳಕವೊಂದು(app) ಬಂದಿದೆ. ಯಂತ್ರಗಳ ಕಾಣ್ಕೆ(machine vision)...

ವಿಶ್ವದ ಮೊದಲ ಜೀರೋ ಎಮಿಶನ್ ಟ್ರೈನ್

– ಕೆ.ವಿ.ಶಶಿದರ. ವಿಶ್ವದ ಮೊದಲ ಹೈಡ್ರೋಜನ್ ಇಂದನದ ಮೂಲಕ ಚಲಿಸುವ, ಮಾಲಿನ್ಯ ಮುಕ್ತ ಟ್ರೈನ್ 2017ರ ಅಂತ್ಯಕ್ಕೆ ಜರ‍್ಮನಿಯಲ್ಲಿ ತನ್ನ ಯಾನವನ್ನು ಪ್ರಾರಂಬಿಸಲಿದೆ. ಈ ಅವಿಶ್ಕಾರ ಬಹುಶಹ ಅತಿ ಹೆಚ್ಚು ಮಾಲಿನ್ಯಕಾರಕ ಪೆಟ್ರೋಲ್-ಡೀಸೆಲ್ ಬಳಕೆಯನ್ನು...

ಹುಲಿಯ ಮೈಬಣ್ಣದ ಡಿಗ್ಗರ್

– ರೇಕಾ ಗೌಡ. ಕಾದು ಕೂತಿತ್ತು ಕರುಣೆ ತೊರೆದ ಕಟುಕನಂತೆ, ಒಡೆಯನ ಒಂದೇ ಕರೆಗೆ ಎರಗಲು. ನೆನ್ನೆ ಹಿಂದಿನ ರೋಡು ಇಂದು ನಮ್ಮದು ನೋಡು ನಿನ್ನೆಯ ಅಗೆತವು ಕಂಪನವಾಗಿ ಮೈಯ ತಾಗಿ, ಮೇಜಿನ...

ದೇವರ ಆಟ

– ಕಾರ‍್ತಿಕ್ ಪತ್ತಾರ. ಕಳ್ಳ ಮಾಡಿದ್ ಕಳ್ತನವ ಕುರುಡಾ ನೋಡ್ಬುಟ್ಟ ಮೂಗ ಚಾಡಿ ಹೇಳೋದನ್ನ ಕಿವುಡಾ ಕೇಳ್ಬುಟ್ಟಾ ಮ್ಯಾಲ್ ಕುಂತವ್ನೆ ದೇವ್ರು ಎಲ್ಲಾ ನೋಡಿ ನಕ್ಬುಟ್ಟಾ ಸತ್ಯವನ್ನ ಸುಳ್ಳಿನ್ ತಕ್ಡೀಲ್ ಇಟ್ಟು ತೂಗ್ಬುಟ್ಟಾ ಕಡ್ಡಿ ಗೀರಕ್...

ದೂರ ಹೋದಶ್ಟು ಕಾಡಿದೆ…

– ಸುರಬಿ ಲತಾ.   ದೂರ ಹೋದಶ್ಟು ಕಾಡಿದೆ ಅವನ ನೆನಪು ನೆನೆದೊಡನೆ ಏಕೋ ಕಣ್ಣಲ್ಲಿ ಹೊಳಪು ಮನ ಚೂರಾದರು ಎಲ್ಲದರಲ್ಲೂ ಕಂಡೆ ಅವನದೇ ಮುಕ ಮಾಯವಾಯಿತೇ ಇದರಿಂದ ಬಾಳಿನ ಸುಕ ಕಣ್ಣಂಚಿನ ಹನಿ...

ಹೊಸ ಜಾಗದಲ್ಲಿ ನಿದ್ದೆ ಏಕೆ ಬರುವುದಿಲ್ಲ?

– ವಿಜಯಮಹಾಂತೇಶ ಮುಜಗೊಂಡ. ಬೇರೆ ಊರಿನಲ್ಲಿ ಇಲ್ಲವೇ ಗೆಳೆಯರ ಮನೆಯಲ್ಲಿ ರಾತ್ರಿ ಉಳಿದುಕೊಳ್ಳಬೇಕಾಗಿ ಬಂದಾಗ ಒಮ್ಮೊಮ್ಮೆ ರಾತ್ರಿಯೆಲ್ಲಾ ಸರಿಯಾಗಿ ನಿದ್ದೆಯಿಲ್ಲದೆ ನರಳುತ್ತೇವೆ. ಮಲಗುವ ಜಾಗ ಬದಲಾದರೆ ಎಂದಿನಂತೆ ನಿಶ್ಚಿಂತೆಯಿಂದ ನಿದ್ದೆ ಮಾಡುವುದು ಕಶ್ಟ...

Enable Notifications OK No thanks